Rishab Shetty

'ನೆನಪಿನ ಹುಡುಗಿಯೇ' ಎಂದು ಹಾಡಿದ 'ಹೀರೋ' ರಿಷಬ್ ಶೆಟ್ಟಿ!
ಮನರಂಜನೆ

'ನೆನಪಿನ ಹುಡುಗಿಯೇ' ಎಂದು ಹಾಡಿದ 'ಹೀರೋ' ರಿಷಬ್ ಶೆಟ್ಟಿ!

ನಟ, ನಿರ್ದೇಶಕ ರಿಷಬ್ ಶೆಟ್ಟಿ "ಹೀರೋ" ಚಿತ್ರ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಟ್ರೇಲರ್ ಬಳಿಕ ಇದೀಗ ಸಿನಿಮಾದ "ನೆನಪಿನ ಹುಡುಗಿಯೇ" ಹಾಡು ಕೇಳಲು ಇಂಪಾಗಿದ್ದು ಯೋಗರಾಜ್ ಭಟ್ ಸಾಹಿತ್ಯಕ್ಕೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.

ರಿಷಬ್ ಶೆಟ್ಟಿ ಅಭಿನಯದ ಹೀರೋ ಚಿತ್ರದ ಟ್ರೈಲರ್
ಮನರಂಜನೆ

ರಿಷಬ್ ಶೆಟ್ಟಿ ಅಭಿನಯದ ಹೀರೋ ಚಿತ್ರದ ಟ್ರೈಲರ್

ನಟ ರಿಷಬ್ ಶೆಟ್ಟಿ ಮತ್ತು ಗನವಿ ಲಕ್ಷ್ಮಣ್ ನಟಿಸಿರುವ ಹೀರೋ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಭರತ್ ರಾಜ್ ನಿರ್ದೇಶಿಸಿದ್ದಾರೆ. 

ಅನಾರೋಗ್ಯ ಸಮಸ್ಯೆ: 'ಹರಿಕಥೆ ಅಲ್ಲ ಗಿರಿಕಥೆ'ಯಿಂದ ದೂರ ಸರಿದ ನಿರ್ದೇಶಕ ಗಿರಿಕೃಷ್ಣ
ಸಿನಿಮಾ ಸುದ್ದಿ

ಅನಾರೋಗ್ಯ ಸಮಸ್ಯೆ: 'ಹರಿಕಥೆ ಅಲ್ಲ ಗಿರಿಕಥೆ'ಯಿಂದ ದೂರ ಸರಿದ ನಿರ್ದೇಶಕ ಗಿರಿಕೃಷ್ಣ

ರಿಷಬ್ ಶೆಟ್ಟಿ ಅಭಿನಯದ "ಹರಿಕಥೆ ಅಲ್ಲ ಗಿರಿಕಥೆ"ಗೆ ಈಗ ಇಬ್ಬರು ನಿರ್ದೇಶಕರು ಸೇರಿದ್ದಾರೆ. ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ಚಿತ್ರದ ನಿರ್ದೇಶನಕ್ಕೆ ತಯಾರಾಗಿದ್ದಾರೆ.

'ಹರಿಕಥೆ ಅಲ್ಲ ಗಿರಿ ಕಥೆ' ಹೇಳಲು ಬಂದ ತಪಶ್ವಿನಿ, ರಚನಾ ಇಂದರ್!
ಸಿನಿಮಾ ಸುದ್ದಿ

'ಹರಿಕಥೆ ಅಲ್ಲ ಗಿರಿ ಕಥೆ' ಹೇಳಲು ಬಂದ ತಪಶ್ವಿನಿ, ರಚನಾ ಇಂದರ್!

ರಿಶಬ್ ಶೆಟ್ಟಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ತಪಶ್ವಿನಿ ಮತ್ತು ರಚನಾ ಇಂದರ್ ಎಂಬ ನಾಯಕಿಯರ ಆಗಮನವಾಗಿದೆ.

ರಿಷಭ್ ಶೆಟ್ಟಿ ಮುಂದಿನ ಆಕ್ಷನ್-ಕಾಮಿಡಿ ಸಿನಿಮಾ 'ಹಿರೋ'
ಸಿನಿಮಾ ಸುದ್ದಿ

ರಿಷಭ್ ಶೆಟ್ಟಿ ಮುಂದಿನ ಆಕ್ಷನ್-ಕಾಮಿಡಿ ಸಿನಿಮಾ 'ಹಿರೋ'

2 ದಿನಗಳಿಂದ ತಮ್ಮ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ನಟ-ನಿರ್ದೇಶಕ  ರಿಷಬ್ ಶೆಟ್ಟಿ ತಮ್ಮ ಮುಂದಿನ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನ್ನು ಬಹಿರಂಗಗೊಳಿಸಿದ್ದಾರೆ.

'ಸರ್ಕಾರಿ ಹಿ.ಪ್ರಾ. ಶಾಲೆ..' ನನ್ನನ್ನು ಕೆರಾಡಿಯಿಂದ ದೆಹಲಿಗೆ ಕರೆದೊಯ್ದ ಚಿತ್ರ:  ರಿಷಬ್ ಶೆಟ್ಟಿ
ಸಿನಿಮಾ ಸುದ್ದಿ

'ಸರ್ಕಾರಿ ಹಿ.ಪ್ರಾ. ಶಾಲೆ..' ನನ್ನನ್ನು ಕೆರಾಡಿಯಿಂದ ದೆಹಲಿಗೆ ಕರೆದೊಯ್ದ ಚಿತ್ರ:  ರಿಷಬ್ ಶೆಟ್ಟಿ

ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶದಲ್ಲಿ ಮೂಡಿಬಂದ ಕಡೆಯ ಚಿತ್ರ "ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು"ಗೆ ಎರಡು ವರ್ಷಗಳಾಗಿದೆ. "ಸರ್ಕಾರಿ ಹಿ.ಪ್ರ. ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ" ಚಿತ್ರ ಎರಡು ವರ್ಷದ ಹಿಂದೆ . ಆಗಸ್ಟ್ 24 ರಂದುತೆರೆಗೆ ಬಂದಿತ್ತು. ನಿರ್ದೇಶಕ ಹಾಗೂ  ಇಡೀ ತಂಡವು ಇಂದಿಗೂ ಜನರು ಈ ಚಿತ್ರದ ಮೇಲೆ ತೋರಿದ  ಪ್ರೀತಿಗಾಗಿ ಕೃತಜ್ಞರಾಗಿರಬೇಕು. ಎ

'ಹರಿಕಥೆ ಅಲ್ಲ ಗಿರಿ ಕಥೆ' ಹೇಳೋಕೆ ತಯಾರಾದ ರಿಷಬ್ ಶೆಟ್ಟಿ!
ಸಿನಿಮಾ ಸುದ್ದಿ

'ಹರಿಕಥೆ ಅಲ್ಲ ಗಿರಿ ಕಥೆ' ಹೇಳೋಕೆ ತಯಾರಾದ ರಿಷಬ್ ಶೆಟ್ಟಿ!

ರಿಷಬ್ ಶೆಟ್ಟಿ ತಮ್ಮ ಮುಂದಿನ ಚಿತ್ರಕ್ಕೆ ಸಿದ್ದವಾಗಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಹೆಸರಿನ ಈ ಚಿತ್ರವು ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿದೆ.

ಸ್ಯಾಂಡಲ್ ವುಡ್ ನಲ್ಲಿ ತಯಾರಾಗ್ತಿದೆ ಡಾನ್ ಅಮರ್ ಆಳ್ವ ಜೀವನಾಧಾರಿತ ಚಿತ್ರ, ಆದ್ರೆ ರಿಷಬ್ ಶೆಟ್ಟಿ ನಾಯಕನಲ್ಲ!
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ತಯಾರಾಗ್ತಿದೆ ಡಾನ್ ಅಮರ್ ಆಳ್ವ ಜೀವನಾಧಾರಿತ ಚಿತ್ರ, ಆದ್ರೆ ರಿಷಬ್ ಶೆಟ್ಟಿ ನಾಯಕನಲ್ಲ!

ಭೂಗತ ಲೋಕ ಎನ್ನುವುದು ಸ್ಯಾಂಡಲ್ ವುಡ್ ಸೇರಿದಂತೆ ಚಿತ್ರೋದ್ಯಮದವರ ಆಸಕ್ತಿದಾಯಕ ಕ್ಷೇತ್ರವಾಗಿದೆ. ಉಪೇಂದ್ರ ಅಭಿನಯದ ಆರ್ ಚಂದ್ರುವಿನ ಕಬ್ಜ ಸಹ ಓರ್ವ ಗ್ಯಾಂಗ್ ಸ್ಟರ್ ಜೀವನಾಧಾರಿತ ಕಥೆಯಾಗಿದೆ. 

ರಿಷಬ್ ಶೆಟ್ಟಿಯ 'ಪೆಡ್ರೋ'ಗೆ ಒಲಿದ ಅದೃಷ್ಟ: ಗೋಸ್ ಟು ಕೇನ್ಸ್ ಚಿತ್ರೋತ್ಸವಕ್ಕೆ ಆಯ್ಕೆ
ಸಿನಿಮಾ ಸುದ್ದಿ

ರಿಷಬ್ ಶೆಟ್ಟಿಯ 'ಪೆಡ್ರೋ'ಗೆ ಒಲಿದ ಅದೃಷ್ಟ: ಗೋಸ್ ಟು ಕೇನ್ಸ್ ಚಿತ್ರೋತ್ಸವಕ್ಕೆ ಆಯ್ಕೆ

ಚಿತ್ರ ನಿರ್ಮಾಪಕ, ನಿರ್ದೇಶಕ, ನಟ ರಿಷಬ್ ಶೆಟ್ಟಿ ತಮ್ಮ ಹೋಂ ಬ್ಯಾನರ್  ರಿಷಬ್ ಶೆಟ್ಟಿ ಫಿಲ್ಮ್ಸ್ ಅಡಿಯಲ್ಲಿ "ಪೆಡ್ರೊ" ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೀಗ ಈ ಚಿತ್ರ ಪ್ರತಿಷ್ಠಿತ  ಗೋಸ್ ಟು ಕೇನ್ಸ್ ಗಾಗಿ (Goes to Cannes) ಆಯ್ಕೆಗೊಂಡಿದೆ.