Review
ಲೊಳಲೊಟ್ಟೆ ಲೊಳಲೊಟ್ಟೆ 'ಲೊಡ್ಡೆ' ಲೊಳಲೊಟ್ಟೆ
ಇದು ಹಾಸ್ಯನಟರಿಗೆ ಸುಭಿಕ್ಷ ಕಾಲವಿರಬೇಕು. ಸಿನೆಮಾವಿಡಿ ತೆರೆಯನ್ನು ಆವರಿಸಿಕೊಳ್ಳುವ ಸುವರ್ಣಾವಕಾಶ ಪಡೆಯುತ್ತಿದ್ದಾರೆ ನೆನ್ನೆಯ ಹಾಸ್ಯನಟರು. ಕಳೆದ ವಾರ ಶರಣ್ ಅವರ ಸರದಿ ಈ ವಾರ ಕೋಮಲ್.

ಕಾವೇರಿ ನೆವ; ಪ್ರೇಕ್ಷಕರ ತಲೆ ಕಾವೇರಿ ನೆವೆ;
ನಟ ಶರಣ್ ಅವರಿಗೆ ಒಂದು ಸಾಲಿನ ಕಥೆ ಹೊಳೆದಿತ್ತಂತೆ. ಅದನ್ನು ಅವರ ಸಹನಟಿಗೆ ಹೇಳಿದಾಗ ಅವರು ಅದ್ಭುತ ಎಂದರಂತೆ. ನಿರ್ಮಾಪಕರಂತೂ ಆ ಸಾಲು ಕೇಳಿ...

ಬಲ ಬಾಹುಗಳಲ್ಲಿ, ಬಾಹ್ಯ ದೃಶ್ಯಗಳಲ್ಲಿ ಬಂಧಿಸಿದ ಬಾಹುಬಲಿ
ನೂರಾರು ಕೆಜಿ ತೂಕದ ಶಿವಲಿಂಗವನ್ನು ಹುಲ್ಲು ಕಡ್ಡಿಯಂತೆ ಎತ್ತುವ, ನೂರಾರು ಅಡಿ ಚಿನ್ನದ ಪ್ರತಿಮೆಯನ್ನು ಕೆಳಗೆ ಬೀಳದಂತೆ ತಡೆಯಬಲ್ಲ, ಸುಸಜ್ಜಿತ ಕೋಟೆಯನ್ನು ಯಾರ ಕಣ್ಣಿಗೂ

ಭೂತದ ಚೇಷ್ಟೆ; ರೋಚಕತೆಯ ಪರಾಕಾಷ್ಠೆ
ಬಹುತೇಕ ಹೊಸಬರ ತಂಡ ಕಟ್ಟಿಕೊಂಡು ಮಾಡಿರುವ ಈ ಪ್ರಯತ್ನ, ಜನರನ್ನು ಭಯದಲ್ಲಿ ಮುಳುಗಿಸುತ್ತದೆಯೇ? ಸಿನೆಮಾ ನೋಡಿದವನಿಗೆ ಥ್ರಿಲ್ ನೀಡುತ್ತದೆಯೇ?

ಮಚ್ಚು ಮೆಚ್ಚೋರಿಗೆ ಅಚ್ಚುಮೆಚ್ಚು
ರೌಡಿ ಕುಟುಂಬಗಳು; ಅವರ ನಡುವಿನ ದ್ವೇಷ; ಮಚ್ಚುಗಳ-ಲಾಂಗುಗಳ ಬೀಸಾಟ; ಮಕ್ಕಳ ಪೆದ್ದಾಟ; ಮುಗ್ಧ-ಅನಾಥ-ಸಂತ್ರಸ್ತ-ಶಕ್ತಿಯುತ ನಾಯಕ ನಟ; ಆಕಸ್ಮಿಕವಾಗಿ ರೌಡಿಸಂಗೆ

ವಜ್ರಕಾಯ ನಂಬದಿರಯ್ಯಾ, ಪ್ರೇಕ್ಷಕನ ಗತಿ ಮರೆಯದಿರಯ್ಯ
ನೃತ್ಯನಿರ್ದೇಶನದಿಂದ ನಿರ್ದೇಶನಕ್ಕೆ ಹೊರಳಿರುವ ಹರ್ಷ, ನಟ ಶಿವರಾಜ್ ಕುಮಾರ್ ಅವರೊಂದಿಗೆ ಮತ್ತೊಂದು ಸಿನೆಮಾ ನಿರ್ದೇಶಿಸಿದ್ದಾರೆ. ಈ ಜೋಡಿಯ ಹಿಂದಿನ ಚಿತ್ರ ಭಜರಂಗಿ

ತೆಲುಗಿನಿಂದ ಬಂದ ರನ್ನ, ಕದಿಯುವನೇ ಜನರನ್ನ?
ಒಟ್ಟಿನಲ್ಲಿ ಮೂಲಕ್ಕೆ ನಿಷ್ಠವಾಗಿರುವ 'ರನ್ನ'ನ ಶ್ರೇಯಸ್ಸಾಗಲೀ-ಅಪಕೀರ್ತಿಯಾಗಲೀ 'ಅತ್ತಾರಿಂಟಿಕಿ ದಾರೇದಿ'ಗೇ ಸೇರಬೇಕು.

'ಒಳ್ಳೆಯ ಸಾವಿನ' ಸಿನೆಮಾ ವ್ಯಾಖ್ಯಾನ
ದಯಾ ಮರಣಕ್ಕೆ ತಾತ್ವಿಕ, ನೈತಿಕ, ಕಾನೂನಾತ್ಮಕ ಮತ್ತು ಭಾವನಾತ್ಮಕ ಆಯಾಮಗಳಿವೆ. ಇವುಗಳಲ್ಲಿ ನಿರ್ದೇಶಕ ಈ ಇಚ್ಚಾ ಮರಣವನ್ನು ಚರ್ಚಿಸಲು ಆಯ್ದುಕೊಂಡಿರುವುದು ಭಾವನಾತ್ಮಕ

ಮಗ್ಗಿ ಕಲಿಯಲಾಗದೆ ತೂಕಡಿಸಿ ತೂಕಡಿಸಿ ಬೀಳುವ ಪ್ರೇಕ್ಷಕ
ತಪ್ಪಿದ ಮಗ್ಗಿಯ ಶೀರ್ಷಿಕೆಯಿದ್ದರೂ ಸಿನೆಮಾದ ಕಾಗುಣಿತ-ವ್ಯಾಕರಣ ದೋಷವಿಲ್ಲದೆ ಮೂಡಿದೆಯೇ? ಅಥವಾ ಯೋಗರಾಜ್ ವಿತರಣೆಗೆ ಸಾಹಸ ಮಾಡಿದ್ದಾರೆಂದರೆ ಮಾತಿನ ಬಂಡಿ ಎಗ್ಗಿಲ್ಲದೆ ಓಡಿದೆಯೇ?

