retail inflation

ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.1.55ಕ್ಕೆ ಇಳಿಕೆ; 8 ವರ್ಷಗಳಲ್ಲೇ ಅತ್ಯಂತ ಕನಿಷ್ಠ
ವಾಣಿಜ್ಯ

ಜುಲೈನಲ್ಲಿ ಚಿಲ್ಲರೆ ಹಣದುಬ್ಬರ ಶೇ.1.55ಕ್ಕೆ ಇಳಿಕೆ; 8 ವರ್ಷಗಳಲ್ಲೇ ಅತ್ಯಂತ ಕನಿಷ್ಠ

ಇದು ಜೂನ್ 2017 ರ ನಂತರ ದಾಖಲಾದ ಅತ್ಯಂತ ಕಡಿಮೆ ಚಿಲ್ಲರೆ ಹಣದುಬ್ಬರ ಎಂದು ರಾಷ್ಟ್ರೀಯ ಅಂಕಿಅಂಶ ಕಚೇರಿ(NSO) ಮಂಗಳವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತಿಳಿಸಿವೆ.

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 3.16ಕ್ಕೆ ಇಳಿಕೆ; 69 ತಿಂಗಳಲ್ಲೇ ಅತಿಕಡಿಮೆ
ವಾಣಿಜ್ಯ

ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ 3.16ಕ್ಕೆ ಇಳಿಕೆ; 69 ತಿಂಗಳಲ್ಲೇ ಅತಿಕಡಿಮೆ

ಮುಖ್ಯವಾಗಿ ತರಕಾರಿ ಬೆಲೆಗಳಲ್ಲಿನ ನಿರಂತರ ಕುಸಿತದಿಂದಾಗಿ ಚಿಲ್ಲರೆ ಹಣದುಬ್ಬರ ಕಳೆದ ಆರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಚಿಲ್ಲರೆ ಹಣದುಬ್ಬರ: ಮೇ ತಿಂಗಳಲ್ಲಿ ಶೇ. 4.75ಕ್ಕೆ ಇಳಿಕೆ, ಇದು ಒಂದು ವರ್ಷದಲ್ಲೇ ಕನಿಷ್ಠ
ವಾಣಿಜ್ಯ

ಚಿಲ್ಲರೆ ಹಣದುಬ್ಬರ: ಮೇ ತಿಂಗಳಲ್ಲಿ ಶೇ. 4.75ಕ್ಕೆ ಇಳಿಕೆ, ಇದು ಒಂದು ವರ್ಷದಲ್ಲೇ ಕನಿಷ್ಠ

ಕಳೆದ ವರ್ಷದ ಡಿಸೆಂಬರ್‌ನಿಂದ ಚಿಲ್ಲರೆ ಹಣದುಬ್ಬರ ಕಡಿಮೆಯಾಗುತ್ತಿದ್ದು, ಮೇ ತಿಂಗಳಲ್ಲಿ ಒಂದು ವರ್ಷದ ಕನಿಷ್ಠ ಮಟ್ಟವಾದ ಶೇ.4.75ಕ್ಕೆ ತಗ್ಗಿದೆ.

ಚಿಲ್ಲರೆ ಹಣದುಬ್ಬರ 5 ತಿಂಗಳಲ್ಲೇ ದಾಖಲೆಯ ಕುಸಿತ!
ವಾಣಿಜ್ಯ

ಚಿಲ್ಲರೆ ಹಣದುಬ್ಬರ 5 ತಿಂಗಳಲ್ಲೇ ದಾಖಲೆಯ ಕುಸಿತ!

ಚಿಲ್ಲರೆ ಹಣದುಬ್ಬರ 5 ತಿಂಗಳಲ್ಲೇ ಅತ್ಯಂತ ಕಡಿಮೆ ದಾಖಲಾಗಿದೆ. ಮಾರ್ಚ್ ತಿಂಗಳಲ್ಲಿ ಶೇ.4.85 ರಷ್ಟಿದೆ.

ಮೇನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡ 4.25ಕ್ಕೆ ಇಳಿಕೆ: ಇದು ಎರಡು ವರ್ಷಗಳಲ್ಲೇ ಕನಿಷ್ಠ!
ವಾಣಿಜ್ಯ

ಮೇನಲ್ಲಿ ಚಿಲ್ಲರೆ ಹಣದುಬ್ಬರ ಶೇಕಡ 4.25ಕ್ಕೆ ಇಳಿಕೆ: ಇದು ಎರಡು ವರ್ಷಗಳಲ್ಲೇ ಕನಿಷ್ಠ!

ಮೇ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರವು 4.25 ಪ್ರತಿಶತಕ್ಕೆ ಇಳಿದಿದೆ. ಇದು ಎರಡು ವರ್ಷಗಳಲ್ಲಿ(ಏಪ್ರಿಲ್, 2021ರ ನಂತರ) ಅತ್ಯಂತ ಕಡಿಮೆ ಮಟ್ಟವಾಗಿದೆ. ಏಪ್ರಿಲ್ 2021ರಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 4.23 ರಷ್ಟಿತ್ತು.

ಮಾರ್ಚ್ ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಶೇ. 1.34ಕ್ಕೆ ಕುಸಿತ; ಕಳೆದ 29 ತಿಂಗಳಲ್ಲೇ ಅತಿಕಡಿಮೆ!
ವಾಣಿಜ್ಯ

ಮಾರ್ಚ್ ತಿಂಗಳಲ್ಲಿ ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಶೇ. 1.34ಕ್ಕೆ ಕುಸಿತ; ಕಳೆದ 29 ತಿಂಗಳಲ್ಲೇ ಅತಿಕಡಿಮೆ!

ಸಗಟು ಬೆಲೆ ಸೂಚ್ಯಂಕ (WPI) ಆಧಾರಿತ ಹಣದುಬ್ಬರವು ಕಳೆದ ತಿಂಗಳು ಮಾರ್ಚ್ ನಲ್ಲಿ 29 ತಿಂಗಳ ಕನಿಷ್ಠ ಮಟ್ಟಕ್ಕೆ ಶೇಕಡಾ 1.34ಕ್ಕೆ ಇಳಿದಿದೆ.

ಚಿಲ್ಲರೆ ಹಣದುಬ್ಬರ ಶೇ.6.52 ರಷ್ಟು ಏರಿಕೆ; ಮೂರು ತಿಂಗಳಲ್ಲೇ ಅತ್ಯಧಿಕ
ವಾಣಿಜ್ಯ

ಚಿಲ್ಲರೆ ಹಣದುಬ್ಬರ ಶೇ.6.52 ರಷ್ಟು ಏರಿಕೆ; ಮೂರು ತಿಂಗಳಲ್ಲೇ ಅತ್ಯಧಿಕ

ರಿಸರ್ವ್ ಬ್ಯಾಂಕ್ ನ ಗರಿಷ್ಠ ಮಿತಿಯನ್ನು ಚಿಲ್ಲರೆ ಹಣದುಬ್ಬರ ದಾಟಿದ್ದು, ಜನವರಿ ತಿಂಗಳಲ್ಲಿ ಮೂರು ತಿಂಗಳಲ್ಲೇ ಅತ್ಯಧಿಕ ಅಂದರೆ ಶೇ.6.52ಕ್ಕೆ ಏರಿಕೆಯಾಗಿದೆ.

ಚಿಲ್ಲರೆ ಹಣದುಬ್ಬರ ಶೇ.5.72ಕ್ಕೆ ಇಳಿಕೆ, ಇದು ಕಳೆದ ಒಂದು ವರ್ಷದಲ್ಲೇ ಕಡಿಮೆ
ವಾಣಿಜ್ಯ

ಚಿಲ್ಲರೆ ಹಣದುಬ್ಬರ ಶೇ.5.72ಕ್ಕೆ ಇಳಿಕೆ, ಇದು ಕಳೆದ ಒಂದು ವರ್ಷದಲ್ಲೇ ಕಡಿಮೆ

ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆ ಸ್ವಲ್ಪ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು  ಶೇ. 5.72ಕ್ಕೆ ಇಳಿಕೆಯಾಗಿದೆ. ಇದು ಕಳೆದ ಒಂದು ವರ್ಷದಲ್ಲೇ ಅತ್ಯಂತ ಕಡಿಮೆ ಹಣದುಬ್ಬರವಾಗಿದೆ.

ಚಿಲ್ಲರೆ ಹಣದುಬ್ಬರ ಶೇ. 6.77ಕ್ಕೆ ಇಳಿಕೆ, ಇದು ಕಳೆದ ಮೂರು ತಿಂಗಳಲ್ಲೇ ಕಡಿಮೆ
ವಾಣಿಜ್ಯ

ಚಿಲ್ಲರೆ ಹಣದುಬ್ಬರ ಶೇ. 6.77ಕ್ಕೆ ಇಳಿಕೆ, ಇದು ಕಳೆದ ಮೂರು ತಿಂಗಳಲ್ಲೇ ಕಡಿಮೆ

ಆಹಾರ ಪದಾರ್ಥಗಳ ಬೆಲೆ ಸ್ವಲ್ಪ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಆಕ್ಟೋಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರವು  ಶೇ. 6.77ಕ್ಕೆ ಇಳಿಕೆಯಾಗಿದೆ. ಇದು ಕಳೆದ ಮೂರು ತಿಂಗಳಲ್ಲೇ ಅತ್ಯಂತ ಕಡಿಮೆ ಹಣದುಬ್ಬರವಾಗಿದೆ.