Results

ಸೋಮವಾರ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ
ಪ್ರಧಾನ ಸುದ್ದಿ

ಸೋಮವಾರ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ

ಮೇ 18ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವುದಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹೇಳಿದೆ.

ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ
ಪ್ರಧಾನ ಸುದ್ದಿ

ಪಿಯು ಫಲಿತಾಂಶ ಪ್ರಕಟ, ದಕ್ಷಿಣ ಕನ್ನಡ ಪ್ರಥಮ

2014-15ಮೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಬಾಲಿಕಿಯರೇ ಮೇಲುಗೈ ಸಾಧಿಸಿದ್ದಾರೆ.

ದ್ವಿತೀಯ ಪಿಯುಸಿ ಫಲಿತಾಂಶ ಇಂದು
ದೇಶ

ದ್ವಿತೀಯ ಪಿಯುಸಿ ಫಲಿತಾಂಶ ಇಂದು

ದ್ವಿತೀಯ ಪಿಯುಸಿ ಫಲಿತಾಂಶವು ಸೋಮವಾರ ಬೆಳಗ್ಗೆ 11.30ಕ್ಕೆ ಪ್ರಕಟವಾಗಲಿದೆ. 12 ಗಂಟೆ ಬಳಿಕ ಇಲಾಖೆ ಅಧಿಕೃತ ವೆಬ್‍ಸೈಟ್ (www.pue.kar.nic.in ) ನಲ್ಲಿ ಫಲಿತಾಂಶ ದೊರೆಯುತ್ತದೆ...

ಶೂನ್ಯ ಶಾಲೆಗಳ ವಿರುದ್ಧ ಸರ್ಕಾರದ ಮೌನ
ಜಿಲ್ಲಾ ಸುದ್ದಿ

ಶೂನ್ಯ ಶಾಲೆಗಳ ವಿರುದ್ಧ ಸರ್ಕಾರದ ಮೌನ

ಶೂನ್ಯ ಫಲಿತಾಂಶ `ಸಾಧನೆ' ಮಾಡುತ್ತಿರುವ ಶಾಲೆಗಳ ವಿರುದ್ಧ ಕ್ರಮ ಜರುಗಿಸದೇ ಶಿಕ್ಷಣ ಇಲಾಖೆ ಮೌನವಹಿಸಿದೆ...

ಪೇಟೆಯವ್ರಿಗಿಂತ ಬೆಸ್ಟ್ ಹಳ್ಳಿ ಮಕ್ಳು, ನಾವೇ ಫಸ್ಟ್ ಅಂದ್ರು ಹುಡ್ಗೀರು
ಜಿಲ್ಲಾ ಸುದ್ದಿ

ಪೇಟೆಯವ್ರಿಗಿಂತ ಬೆಸ್ಟ್ ಹಳ್ಳಿ ಮಕ್ಳು, ನಾವೇ ಫಸ್ಟ್ ಅಂದ್ರು ಹುಡ್ಗೀರು

ಎಸ್‍ಎಸ್‍ಎಲ್‍ಸಿ ಫಲಿತಾಂಶ ಈ ಬಾರಿ ಶೇ.81.82ಕ್ಕೆ ಏರಿದ್ದು, ವಿದ್ಯಾರ್ಥಿನಿಯರು ಹಾಗೂ ಗ್ರಾಮೀಣ ಪರೀಕ್ಷಾರ್ಥಿಗಳು ಉತ್ತಮ ಸಾಧನೆ...

ಯುಕೆಗೆ ಪ್ರಧಾನಿ ಯಾರು?
ದೇಶ

ಯುಕೆಗೆ ಪ್ರಧಾನಿ ಯಾರು?

ಯುನೈಟೆಡ್ ಕಿಂಗ್‍ಡಮ್ ಮಹಾಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಮತ ಸಮೀಕ್ಷೆಗಳ ಪ್ರಕಾರ ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷಗಳ ನಡುವೆ ನಿಕಟ ಸ್ಪರ್ಧೆ ಇದೆ. ಆದರೂ, ತ್ರಿಶಂಕು ಸಂಸತ್ ನಿರ್ಮಾಣವಾಗುವ...

ದೆಹಲಿ ಫಲಿತಾಂಶ: ಎಎಪಿಗೆ ಭಾರೀ ಮುನ್ನಡೆ, ಬಿಜೆಪಿಗೆ ಹಿನ್ನಡೆ
ದೇಶ

ದೆಹಲಿ ಫಲಿತಾಂಶ: ಎಎಪಿಗೆ ಭಾರೀ ಮುನ್ನಡೆ, ಬಿಜೆಪಿಗೆ ಹಿನ್ನಡೆ

ದೇಶಾದ್ಯಂತ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು...

ದೆಹಲಿ ಸಮರ: ಮತ ಎಣಿಕೆ ಆರಂಭ
ಪ್ರಧಾನ ಸುದ್ದಿ

ದೆಹಲಿ ಸಮರ: ಮತ ಎಣಿಕೆ ಆರಂಭ

ದೇಶಾದ್ಯಂತ ಕುತೂಹಲ ಕೆರಳಿಸಿರುವ ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಮಂಗಳವಾರ ಪ್ರಕಟವಾಗಲಿದ್ದು, ಮತ ಎಣಿಕೆ ಆರಂಭವಾಗಿದೆ...

ಕಾಶ್ಮೀರ ಅತಂತ್ರ, ಕಮಲದ ತೆಕ್ಕೆಗೆ ಜಾರಿದ ಜಾರ್ಖಂಡ್
ದೇಶ

ಕಾಶ್ಮೀರ ಅತಂತ್ರ, ಕಮಲದ ತೆಕ್ಕೆಗೆ ಜಾರಿದ ಜಾರ್ಖಂಡ್

ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಜಾರ್ಖಂಡ್‌ನಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.