Resign

24 ಗಂಟೆ ವಿದ್ಯುತ್ ಕೊಡಿ, ಇಲ್ಲವೇ ರಾಜೀನಾಮೆ ನೀಡಿ: ಅಧಿಕಾರಿಗಳಿಗೆ ಪಿಯೂಷ್ ಗೋಯಲ್ ಖಡಕ್ ಎಚ್ಚರಿಕೆ
ದೇಶ

24 ಗಂಟೆ ವಿದ್ಯುತ್ ಕೊಡಿ, ಇಲ್ಲವೇ ರಾಜೀನಾಮೆ ನೀಡಿ: ಅಧಿಕಾರಿಗಳಿಗೆ ಪಿಯೂಷ್ ಗೋಯಲ್ ಖಡಕ್ ಎಚ್ಚರಿಕೆ

ಜನತೆಗೆ ದಿನಪೂರ್ತಿ ವಿದ್ಯುತ್ ನೀಡಲು ಪ್ರಯತ್ನಿಸಿ, ಸಾಧ್ಯವಾಗಿಲ್ಲವೇ ನಿಮ್ಮ ಕೆಲಸಕ್ಕೆ...

ಮಣಿಪುರ: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ಇಬೊಬಿ ಸಿಂಗ್ ಗೆ ರಾಜ್ಯಪಾಲೆ ನಜ್ಮಾ ಹಫ್ತುಲ್ಲಾ ಸೂಚನೆ
ದೇಶ

ಮಣಿಪುರ: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ಇಬೊಬಿ ಸಿಂಗ್ ಗೆ ರಾಜ್ಯಪಾಲೆ ನಜ್ಮಾ ಹಫ್ತುಲ್ಲಾ ಸೂಚನೆ

ಮಣಿಪುರದ ಸ್ಥಾನಿಕ ಮುಖ್ಯಮಂತ್ರಿ ಒಕ್ರಮ್ ಇಬೊಬಿ ಸಿಂಗ್ ಅವರಿಗೆ ತಕ್ಷಣವೇ ರಾಜೀನಾಮೆ ಸಲ್ಲಿಸಲು...

'ಕೈ'ಕಮಾಂಡ್‌ಗೆ ಕಪ್ಪ: ಸಿಎಂ ಸಿದ್ದರಾಮಯ್ಯ, ಸಚಿವರ ರಾಜಿನಾಮೆಗೆ ಶೆಟ್ಟರ್‌ ಆಗ್ರಹ
ರಾಜಕೀಯ

'ಕೈ'ಕಮಾಂಡ್‌ಗೆ ಕಪ್ಪ: ಸಿಎಂ ಸಿದ್ದರಾಮಯ್ಯ, ಸಚಿವರ ರಾಜಿನಾಮೆಗೆ ಶೆಟ್ಟರ್‌ ಆಗ್ರಹ

ರಾಜ್ಯ ಸರ್ಕಾರದ ಸಚಿವರು ಕಾಂಗ್ರೆಸ್‌ ಹೈಕಮಾಂಡ್‌ಗೆ ನೂರಾರು ಕೋಟಿ ರುಪಾಯಿ ಕಪ್ಪ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ....

ಸ್ವಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ: ರಾಜಿನಾಮೆಗೆ ಮುಂದಾದ ಪಂಕಜಾ ಮುಂಡೆ
ದೇಶ

ಸ್ವಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ: ರಾಜಿನಾಮೆಗೆ ಮುಂದಾದ ಪಂಕಜಾ ಮುಂಡೆ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಸ್ವಕ್ಷೇತ್ರ ಬೀಡ್ ಜಿಲ್ಲೆಯಲ್ಲಿ ಪಕ್ಷ ಹಿನ್ನಡೆ ಅನುಭವಿಸಿದ ಹಿನ್ನೆಲೆಯಲ್ಲಿ ನೈತಿಕ ಹೊಣೆಹೊತ್ತು ಸಚಿವ....

ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಬಿಜೆಪಿ ಆಗ್ರಹ
ರಾಜ್ಯ

ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಬಿಜೆಪಿ ಆಗ್ರಹ

ಸಣ್ಣ ಕೈಗಾರಿಕೆ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆ ನೀಡಬೇಕು ಎಂಬ ಒತ್ತಾಯಕ್ಕೆ ಸರ್ಕಾರ ಮಣಿಯುತ್ತಿಲ್ಲ ಎಂದು ಪ್ರತಿಭಟಿಸಿ ಬಿಜೆಪಿ ಶಾಸಕರು ಜಗದೀಶ...

ಭಾರತ ವಿರುದ್ಧ ಸರಣಿ ಸೋಲು: ಟೆಸ್ಟ್ ನಾಯಕತ್ವಕ್ಕೆ ಕುಕ್ ರಾಜಿನಾಮೆ
ಕ್ರಿಕೆಟ್

ಭಾರತ ವಿರುದ್ಧ ಸರಣಿ ಸೋಲು: ಟೆಸ್ಟ್ ನಾಯಕತ್ವಕ್ಕೆ ಕುಕ್ ರಾಜಿನಾಮೆ

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವಕ್ಕೆ ಅಲಿಸ್ಟರ್ ಕುಕ್ ವಿದಾಯ ಘೋಷಿಸಿದ್ದಾರೆ. ಕುಕ್ ರಾಜಿನಾಮೆ ಕುರಿತಂತೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.

ಮತದಾನಕ್ಕೆ 5 ದಿನ ಬಾಕಿ ಇರುವಂತೆ ಸಮಾಜವಾದಿ ಪಕ್ಷ ತೊರೆದ ಗೌರವ್ ಭಾಟಿಯಾ
ದೇಶ

ಮತದಾನಕ್ಕೆ 5 ದಿನ ಬಾಕಿ ಇರುವಂತೆ ಸಮಾಜವಾದಿ ಪಕ್ಷ ತೊರೆದ ಗೌರವ್ ಭಾಟಿಯಾ

ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನು ಐದು ದಿನಗಳು ಬಾಕಿ ಇರುವಂತೆ ಸಮಾಜವಾದಿ ಪಕ್ಷದ ಎಲ್ಲಾ ಸ್ಥಾನಗಳಿಗೂ ಗೌರವ್ ಭಾಟಿಯಾ...

ಆತ್ಮ ಗೌರವ, ಸ್ವಾಭಿಮಾನಕ್ಕಾಗಿ ಕಾಂಗ್ರೆಸ್  ಪಕ್ಷ ಬಿಟ್ಟಿದ್ದೇನೆ: ಎಸ್ ಎಂ ಕೃಷ್ಣ
ರಾಜಕೀಯ

ಆತ್ಮ ಗೌರವ, ಸ್ವಾಭಿಮಾನಕ್ಕಾಗಿ ಕಾಂಗ್ರೆಸ್ ಪಕ್ಷ ಬಿಟ್ಟಿದ್ದೇನೆ: ಎಸ್ ಎಂ ಕೃಷ್ಣ

ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುತ್ತಿಲ್ಲ, ನಿನ್ನೆಯೇ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದೇನೆ ಎಂದು ಮಾಜಿ ಸಿಎಂ ಎಸ್ ಎಂ ಕೃಷ್ಣ ...

ಸಿಎಂ ಸಿದ್ದರಾಮಯ್ಯ, ಮೂವರು ಸಚಿವರಿಂದ ಶೀಘ್ರ ರಾಜಿನಾಮೆ: ಬಿಎಸ್‌ವೈ ಭವಿಷ್ಯ
ರಾಜಕೀಯ

ಸಿಎಂ ಸಿದ್ದರಾಮಯ್ಯ, ಮೂವರು ಸಚಿವರಿಂದ ಶೀಘ್ರ ರಾಜಿನಾಮೆ: ಬಿಎಸ್‌ವೈ ಭವಿಷ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ದೊಡ್ಡ ಹಗರಣಗಳಲ್ಲಿ ಭಾಗಿಯಾಗಿರುವ ಅವರ ಸಂಪುಟದ ಮೂವರು ಸಚಿವರು ಶೀಘ್ರ ರಾಜಿನಾಮೆ...