research

ಸಾಮಾಜಿಕ ಮಾಧ್ಯಮ ಬಳಸುವಾಗ ಎಚ್ಚರ ವಹಿಸಿ, ಆರು ತಿಂಗಳೊಳಗೆ ಖಿನ್ನತೆ ಉಂಟಾಗಬಹುದು!
ಯಾವುದೇ ವ್ಯಕ್ತಿತ್ವವಾದರೂ ಸರಿ ಸಾಮಾಜಿಕ ಮಾಧ್ಯಮವನ್ನು ಬಳಸುವ ಯುವ ವಯಸ್ಕರು ಆರು ತಿಂಗಳೊಳಗೆ ಖಿನ್ನತೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಸಾರ್ವಜನಿಕ ನೀತಿ ಮತ್ತು ಶಿಕ್ಷಣದ ಸಂಶೋಧಕರು ಇತ್ತೀಚೆಗೆ ಕಂಡುಹಿಡಿದಿದ್ದಾರೆ.

'ವಿಮಾನ' ರಾವಣನ ಸಂಶೋಧನೆಯನ್ನು ಪುನರಾರಂಭಿಸಲು ಲಂಕಾ ತಯಾರಿ, ಭಾರತಕ್ಕೆ ಆಹ್ವಾನ!
ಶ್ರೀಲಂಕಾ ಈಗ ವಿಮಾನಗಳ ಬಗ್ಗೆ ತನ್ನ ಸುವರ್ಣ ಗತಕಾಲಕ್ಕೆ ಸಂಬಂಧಿಸಿದ ಪುರಾಣಗಳ ಬಗ್ಗೆ ವ್ಯಾಪಕ ಸಂಶೋಧನೆ ಮಾಡಲು ತಯಾರಿ ನಡೆಸುತ್ತಿದೆ.

ವೈದ್ಯಕೀಯ ನೊಬೆಲ್ ವಿಜೇತನ ಸಂಶೋಧನೆಗೆ ಭಾರತ ಸರ್ಕಾರದ ಪ್ರಯೋಗಾಲಯ ಸಹಾಕಾರಿ!?
ಮನುಷ್ಯನಿಗೆ ತಾಪಮಾನ ಹಾಗೂ ಸ್ಪರ್ಶದ ಅನುಭವ ಪಡೆಯುವುದಕ್ಕೆ ಅನುವು ಮಾಡಿಕೊಡುವ ರಿಸೆಪ್ಟರ್ ಗಳನ್ನು ಶೋಧನೆ ಮಾಡಿದ್ದಕ್ಕಾಗಿ ಆರ್ಡೆಮ್ ಪಟಪೂಟಿಯನ್, ಡೇವಿಡ್ ಜೂಲಿಯಸ್ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದಾರೆ.

ಐಐಎಸ್ ಸಿ ಬೆಂಗಳೂರು ಸಂಶೋಧನಾ ಕ್ರಮಗಳಿಗೆ ಪ್ರಧಾನಿ ಮೆಚ್ಚುಗೆ
ಭಾರತೀಯ ವಿಜ್ಞಾನ ಸಂಸ್ಥೆ ಸ್ನಾತಕೋತ್ತರ ವೈದ್ಯಕೀಯ ಶಾಲೆ ಹಾಗೂ ಸಂಶೋಧನಾ ಆಸ್ಪತ್ರೆಯನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಈ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಎದುರು ಮಂಡಿಸಿದೆ.

ಸೆಕ್ಸ್ ಮಾಡುವುದರಿಂದ ಕೋವಿಡ್-19 ಸೋಂಕು ಹರಡುವುದೇ? ಇಲ್ಲಿದೆ ಒಂದು ಅಧ್ಯಯನ
ಸೆಕ್ಸ್ ಮಾಡುವುದರಿಂದ ಕೋವಿಡ್-19 ಹರಡಲಿದೆಯೇ?ಎಂಬ ಪ್ರಶ್ನೆ ಸಾಕಷ್ಟು ಜನರನ್ನು ಕಾಡುತ್ತಿದೆ.ಆದರೆ, ಅಧ್ಯಯನವೊಂದರ ಪ್ರಕಾರ ಪುರುಷರ ವೀರ್ಯ ಅಥವಾ ವೃಷಣಗಳಿಂದ ಕೊರೋನಾವೈರಸ್ ಹರಡುವಿಕೆಗೆ ಸಂಬಂಧಿಸಿದ ಯಾವುದೇ ಪುರಾವೆಗಳು ದೊರೆತಿಲ್ಲ.

ಬಾತ್ ರೂಂ, ಟಾಯ್ಲೆಟ್ ಗಳ ವಾಸನೆ ದೂರ ಮಾಡುವ ಪೆಟ್ಟಿಗೆ ತಯಾರಿಸಿದ ಐಐಟಿ ದೆಹಲಿ ವಿದ್ಯಾರ್ಥಿ!
ಸಾರ್ವಜನಿಕ ಶೌಚಾಲಯಗಳ ಬಹಳ ದೊಡ್ಡ ಸಮಸ್ಯೆ ಕೆಟ್ಟ ವಾಸನೆ. ಅಲ್ಲಿಂದ ಬರುವ ವಾಸನೆ ನೋಡಿ ಪ್ರಯಾಣಿಕರಿಗೆ ಅಲ್ಲಿಗೆ ಹೋಗುವುದೇ ಬೇಡ ಎನಿಸುತ್ತದೆ. ತೀರಾ ಅನಿವಾರ್ಯವಾದರೆ ಮಾತ್ರ ಸಾರ್ವಜನಿಕ ಶೌಚಾಲಯ ಬಳಸುತ್ತಾರೆ, ಇನ್ನು ಪಕ್ಕದಲ್ಲಿ ಹಾದುಹೋಗುವ ಪಾದಚಾರಿಗಳಿಗೆ ಸಹ ವಾಸನೆ ಸಮಸ್ಯೆಯಾಗುತ್ತದೆ.

ಗಂಡು ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರಲ್ಲೇ ಹೆಚ್ಚು ಖಿನ್ನತೆ!
ಗಂಡು ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗುತ್ತಾರೆಂದು ಸಂಶೋಧನೆಯೊಂದು ಹೇಳಿದೆ...

12 ನಗರಗಳಲ್ಲಿ ಸಂಶೋಧನೆಗಾಗಿ ಇಸ್ರೋ ನೆರವು
ಹೊಸ ಪರಿಕಲ್ಪನೆಗಳಿಗಾಗಿ ಎದುರುನೋಡುತ್ತಿರುವ ಇಸ್ರೋ ವಿವಿಧ ನಗರಗಳಲ್ಲಿ ಸಂಶೋಧನೆಗೆ ಅನುಕೂಲವಾಗುವಂತಹ ಸೌಲಭ್ಯವನ್ನು ಕಲ್ಪಿಸಿಕೊಡಲಿದೆ.

ಖಿನ್ನತೆಗೊಳಗಾದವರ ಆರೋಗ್ಯ ಸುಧಾರಣೆಗೆ ವ್ಯಾಯಾಮ ಮುಖ್ಯ
ಖಿನ್ನತೆಗೊಳಗಾದ ವ್ಯಕ್ತಿಗಳ ಆರೋಗ್ಯ ಸುಧಾರಣೆಗೆ ಪ್ರತಿ ನಿತ್ಯದ ವ್ಯಾಯಾಮವೂ ಔಷಧಗಳಷ್ಟೇ ಮುಖ್ಯವಾದದ್ದು ಎನ್ನುತ್ತಿದೆ ಅಮೆರಿಕದ ವಿಶ್ವವಿದ್ಯಾನಿಲಯದ ಅಧ್ಯಯನ ವರದಿ.

