RERA

ಬಿಲ್ಡರ್ ಗಳಿಗೆ ದಂಡ; ಖರೀದಿದಾರರ ಮುಖದಲ್ಲಿ ಮಂದಹಾಸ ಮೂಡಿಸಿದ ರೇರಾ ತೀರ್ಪು
ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕದ ನ್ಯಾಯಾಲಯವು (ರೇರಾ-ಕೆ) ಬಿಲ್ಡರ್ ತನ್ನ ಆಸ್ತಿಯನ್ನು ರೇರಾ ಅಡಿಯಲ್ಲಿ 60 ದಿನಗಳಲ್ಲಿ ನೋಂದಾಯಿಸಲು ಆದೇಶಿಸಿದ್ದು ಇದರ ಮೇಲೆ ವಿಧಿಸಲಾದ ದಂಡದ ಶುಲ್ಕಗಳು ಅನೇಕ ಗೃಹಬಳಕೆದಾರರಿಗೆ ಪರಿಹಾರವನ್ನು ನೀಡಿದೆ.

ರೇರಾಗೆ 3 ವರ್ಷ: ಆದರೂ 3.3 ಲಕ್ಷ ಗೃಹ ಖರೀದಿದಾರರಿಗೆ ನಷ್ಟ
ರಾಜ್ಯದಲ್ಲಿ ಗೃಹ ಖರೀದಿದಾರರ ಹಿತಾಸಕ್ತಿ ಕಾಪಾಡಲು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಅಸ್ತಿತ್ವದಲ್ಲಿದ್ದರೂ 3.3 ಲಕ್ಷ ಮಂದಿ ಗೃಹ ಖರೀದಿದಾರರು ನಷ್ಟ ಎದುರಿಸುವ ಭೀತಿಯಲ್ಲಿದ್ದಾರೆ.

ವೆಬ್ ಸೈಟ್ ನಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಹಣಕಾಸು ಮತ್ತು ಇತರ ವಿವರಗಳನ್ನು ಪ್ರವರ್ತಕರು ನೀಡಬೇಕು: ರೇರಾ
ರಾಜ್ಯದ 1,437 ಪ್ರವರ್ತಕರು ಕೂಡಲೇ ತಮ್ಮ ತ್ರೈಮಾಸಿಕ ಹಣಕಾಸು ಮತ್ತು ಇತರ ವಿವರಗಳನ್ನು ವೆಬ್ ಸೈಟ್ ನಲ್ಲಿ ವಿವರ ನೀಡಬೇಕು ಇಲ್ಲದಿದ್ದರೆ ದಂಡ ಪಾವತಿಸಬೇಕೆಂದು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ(ರೇರಾ-ಕೆ) ಎಚ್ಚರಿಕೆ ನೀಡಿದೆ.

ಕೋವಿಡ್-19 ಎಫೆಕ್ಟ್: ಬಿಲ್ಡರ್ ಗಳಿಗೆ ನಿರ್ಮಾಣ ಕಾಮಗಾರಿ ಮುಗಿಸಲು 3 ತಿಂಗಳ ವಿನಾಯ್ತಿ ನೀಡಿದ ರೇರಾ
ಮಾರ್ಚ್ 15ಕ್ಕೆ ಮುಗಿಯಬೇಕಾಗಿದ್ದ ಕಟ್ಟಡ ನಿರ್ಮಾಣ ಕಾಮಗಾರಿಗಳು ಲಾಕ್ ಡೌನ್ ನ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿರುವುದರಿಂದ ಮೂರು ತಿಂಗಳ ವಿನಾಯ್ತಿಯನ್ನು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ(ರೇರಾ-ಕೆ) ನೀಡಿದೆ.

ಕೆಂಪೇಗೌಡ ಲೇಔಟ್ ಸೈಟ್ ಹಂಚಿಕೆದಾರರಿಗೆ ಹಣವನ್ನು ಹಿಂತಿರುಗಿಸಿ: ನ್ಯಾಯಾಲಯದಿಂದ ಬಿಡಿಎಗೆ ಆದೇಶ
ಕೆಂಪೇಗೌಡ ಲೇಔಟ್ ನ ಸೈಟ್ ಹಂಚಿಕೆದಾರರಿ ನ್ಯಾಯಾಲಯ ಒಂದು ದೊಡ್ಡ ರಿಲೀಫ್ ಸಿಕ್ಕಿದೆ. ಹಂಚಿಕೆಯಾದ ಸೈಟ್‌ಗಳಿಗೆ ಪೂರ್ಣ ಪಾವತಿ ಮಾಡುವಲ್ಲಿ ವಿಳಂಬವಾಗಿದ್ದಕ್ಕಾ ಬಿಡಿಎ ನಿಂದ ಅತಿ ಹೆಚ್ಚು ಬಡ್ಡಿ ವಿಧಿಸಲಾಗಿದ್ದ ಕಾರಣ ಸಂಕಷ್ಟಕ್ಕೆ ಎದುರಾಗಿದ್ದ ಫಲಾನುಭವಿಗಳಿಗೆ ಬಡ್ಡಿ ಹಣದ ಪ್ರಮುಖ ಭಾಗಗಳನ್ನು ಮರುಪಾವತಿ ಮಾಡಬೇಕೆಂದು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ)

ಕರ್ನಾಟಕದಲ್ಲಿ ಬಿಲ್ಡರ್ ಗಳಿಂದ ರೇರಾ ಗಳಿಸಿದ ದಂಡದ ಮೊತ್ತ 8.8 ಕೋಟಿ ರೂ.
ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ), ತಮ್ಮ ಯೋಜನೆಗಳನ್ನು ಇನ್ನೂ ...

ಈಗ ಬಿಲ್ಡರ್ ಗಳು ಪಡೆಯಲಿದ್ದಾರೆ ಖಾಯಂ ನೋಂದಣಿ ಸಂಖ್ಯೆ
ರಾಜ್ಯದಲ್ಲಿ ಆಸ್ತಿ ಕೊಂಡೊಕೊಳ್ಳುವವರ ಹಿತಾಸಕ್ತಿ ರಕ್ಷಣೆ ದೃಷ್ಟಿಯಿಂದ ಏಪ್ರಿಲ್ 1 ರಿಂದ ರಿಯಲ್ ಎಸ್ಟೇಟ್ ಮತ್ತು ನಿಯಂತ್ರಣ ಪ್ರಾಧಿಕಾರ(ರೇರಾ) ಎಲ್ಲಾ ಆಸ್ತಿ ನೋಂದಣಿಗಳಿಗೂ ಕಾಯಂ ನೋಂದಣಿ ಸಂಖ್ಯೆ ನೀಡುವ ಪ್ರಕ್ರಿಯೆ ಆರಂಭಿಸಿದೆ.

ಬೆಂಗಳೂರು: ಅನಾಣ್ಯೀಕರಣ, ರೆರಾದಿಂದ ವಸತಿ ಮಾರುಕಟ್ಟೆಯಲ್ಲಿ ಶೇ.25ರಷ್ಟು ಇಳಿಕೆ
ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ(ರೆರಾ) ಮತ್ತು ನೋಟುಗಳ ಅನಾಣ್ಯೀಕರಣದಿಂದ ...

ರೇರಾ ಅನುಷ್ಠಾನದಲ್ಲಿ ಕರ್ನಾಟಕಕ್ಕೆ ದೇಶದಲ್ಲಿಯೇ ಎರಡನೇ ಸ್ಥಾನ
ರಿಯಲ್ ಎಸ್ಟೇಟ್ ನಿಯಂತ್ರಣ ಕಾಯಿದೆ (RERA) ಜಾರಿಯಲ್ಲಿ ಕರ್ನಾಟಕ ದೇಶದಲ್ಲಿ ...

