Remdesivir

ಕೊರೋನಾ ಲಸಿಕೆ ಮಾತ್ರವಲ್ಲ, ಹಲವು ರಾಜ್ಯಗಳಲ್ಲಿ ರೆಮ್ಡೆಸಿವಿರ್ ಕೊರತೆ ಕೂಡಾ ಇದೆ!
ದೇಶ

ಕೊರೋನಾ ಲಸಿಕೆ ಮಾತ್ರವಲ್ಲ, ಹಲವು ರಾಜ್ಯಗಳಲ್ಲಿ ರೆಮ್ಡೆಸಿವಿರ್ ಕೊರತೆ ಕೂಡಾ ಇದೆ!

ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನ ಬೃಹತ್ ಮಟ್ಟದಲ್ಲಿ ವಿಸ್ತರಣೆಯಾಗುತ್ತಿರುವ ಸಂದರ್ಭದಲ್ಲಿ ತಮ್ಮ ರಾಜ್ಯದಲ್ಲಿ ಕೊರತೆಯುಂಟಾಗಿದೆ ಎಂದು ರಾಜಸ್ತಾನ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೋವಿಡ್ ರೋಗಲಕ್ಷಣ ಕಾಣಿಸಿದ 9 ದಿನಗಳಲ್ಲೇ 'ರೆಮಿಡಿಸಿವಿರ್' ನೀಡಿದರೆ ಮರಣ ಸಾಧ್ಯತೆ ಇಳಿಮುಖ: ಅಪೋಲೋ ಆಸ್ಪತ್ರೆ ಅಧ್ಯಯನ
ರಾಜ್ಯ

ಕೋವಿಡ್ ರೋಗಲಕ್ಷಣ ಕಾಣಿಸಿದ 9 ದಿನಗಳಲ್ಲೇ 'ರೆಮಿಡಿಸಿವಿರ್' ನೀಡಿದರೆ ಮರಣ ಸಾಧ್ಯತೆ ಇಳಿಮುಖ: ಅಪೋಲೋ ಆಸ್ಪತ್ರೆ ಅಧ್ಯಯನ

ಇತ್ತೀಚಿನ ಅಧ್ಯಯನದ ಪ್ರಕಾರ, ರೋಗಲಕ್ಷಣಗಳು ಪ್ರಾರಂಭವಾದ ಒಂಬತ್ತು ದಿನಗಳಲ್ಲಿ ರೋಗಿಗಳಿಗೆ 'ರೆಮಿಡಿಸಿವಿರ್' ನೀಡುವುದರಿಂದ ಕೋವಿಡ್ -19 ರೋಗಿಗಳಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಹಾಯವಾಗಿದೆ.

ಕ್ಯಾಡಿಲಾದಿಂದ ದೇಶದ ಅಗ್ಗದ ಕೋವಿಡ್-19 ಔಷಧ ಮಾರುಕಟ್ಟೆಗೆ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?
ದೇಶ

ಕ್ಯಾಡಿಲಾದಿಂದ ದೇಶದ ಅಗ್ಗದ ಕೋವಿಡ್-19 ಔಷಧ ಮಾರುಕಟ್ಟೆಗೆ ಬಿಡುಗಡೆ: ಬೆಲೆ ಎಷ್ಟು ಗೊತ್ತಾ?

ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗಾಗಿ ರೆಮ್ಡಾಕ್ ಬ್ರಾಂಡ್ ಹೆಸರಿನಲ್ಲಿರೆಮ್ಡೆಸಿವಿರ್ ಔಷಧವನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಔಷಧೀಯ ಸಂಸ್ಥೆ ಜಿಡಸ್ ಕ್ಯಾಡಿಲಾ ಗುರುವಾರಹೇಳಿದೆ.

ಐಸಿಯುವಿನಲ್ಲಿ 105 ವರ್ಷದ ಸೋಂಕಿತ ವೃದ್ಧ: ರೆಮ್ಡೆಸಿವಿರ್ ಔಷಧಿ ನೀಡಲು ಮುಂದಾದ ವೈದ್ಯರು
ರಾಜ್ಯ

ಐಸಿಯುವಿನಲ್ಲಿ 105 ವರ್ಷದ ಸೋಂಕಿತ ವೃದ್ಧ: ರೆಮ್ಡೆಸಿವಿರ್ ಔಷಧಿ ನೀಡಲು ಮುಂದಾದ ವೈದ್ಯರು

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಕೊರೋನಾ ವೈರಸ್'ಗೆ ಚಿಕಿತ್ಸೆ ಪಡೆಯುತ್ತಿರುವ 105 ವರ್ಷದ ವೃದ್ಧ ವ್ಯಕ್ತಿಯೊಬ್ಬರಿಗೆ ರೆಮ್ಡೆಸಿವಿರ್ ಔಷಧಿ ನೀಡಲು ವೈದ್ಯರು ಮುಂದಾಗಿದ್ದಾರೆಂದು ತಿಳಿದುಬಂದಿದೆ. 

ದುಬಾರಿ ಬೆಲೆ, ಕಾಳಸಂತೆ ಮಾರಾಟಕ್ಕೆ ಬ್ರೇಕ್: ಕರ್ನಾಟಕ ಸರ್ಕಾರದಿಂದಲೇ ಖಾಸಗಿ ಆಸ್ಪತ್ರೆಗಳಿಗೆ ರೆಮ್ಡೆಸಿವಿರ್ ಪೂರೈಕೆ
ರಾಜ್ಯ

ದುಬಾರಿ ಬೆಲೆ, ಕಾಳಸಂತೆ ಮಾರಾಟಕ್ಕೆ ಬ್ರೇಕ್: ಕರ್ನಾಟಕ ಸರ್ಕಾರದಿಂದಲೇ ಖಾಸಗಿ ಆಸ್ಪತ್ರೆಗಳಿಗೆ ರೆಮ್ಡೆಸಿವಿರ್ ಪೂರೈಕೆ

ದುಬಾರಿ ಬೆಲೆ, ಕಾಳಸಂತೆ ಮಾರಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ರೆಮ್ಡೆಸಿವಿರ್ ಲಸಿಕೆ ಸರಬರಾಜು ಮಾಡುವ ಕುರಿತು ಕರ್ನಾಟಕ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.

ರೆಮ್ಡೆಸಿವಿರ್ ಈಗ ಭಾರತದಲ್ಲಿ ಲಭ್ಯ: ಬೆಂಗಳೂರಿನಲ್ಲಿ ಕೋವಿಡ್-19 ರೋಗಿಗಳ ಮೇಲಿನ ಪ್ರಯೋಗ ಯಶಸ್ವಿ!
ರಾಜ್ಯ

ರೆಮ್ಡೆಸಿವಿರ್ ಈಗ ಭಾರತದಲ್ಲಿ ಲಭ್ಯ: ಬೆಂಗಳೂರಿನಲ್ಲಿ ಕೋವಿಡ್-19 ರೋಗಿಗಳ ಮೇಲಿನ ಪ್ರಯೋಗ ಯಶಸ್ವಿ!

ಕಳೆದ ತಿಂಗಳು ಭಾರತದಲ್ಲಿ ಬಿಡುಗಡೆಯಾದ ನಂತರ ರೆಮ್ಡೆಸಿವಿರ್  ಸೋಂಕು ನಿವಾರಕ ಔಷಧಿಯನ್ನು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೆಲವು ಕೋವಿಡ್ -19 ರೋಗಿಗಳ ಮೇಲೆ ತಜ್ಞರು ಮತ್ತು ವೈದ್ಯರು ಬಳಸುತ್ತಿದ್ದಾರೆ.

ಕೋವಿಡ್-19 ಚಿಕಿತ್ಸೆ: ಭಾರತದ ರೋಗಿಗಳಿಗಾಗಿ ಸಿಪ್ಲಾದಿಂದ ಜನರಿಕ್ ರೆಮ್ಡಿಸಿವಿರ್ ಬಿಡುಗಡೆ
ದೇಶ

ಕೋವಿಡ್-19 ಚಿಕಿತ್ಸೆ: ಭಾರತದ ರೋಗಿಗಳಿಗಾಗಿ ಸಿಪ್ಲಾದಿಂದ ಜನರಿಕ್ ರೆಮ್ಡಿಸಿವಿರ್ ಬಿಡುಗಡೆ

ಭಾರತದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಗಾಗಿ ರೆಮ್ಡಿಸಿರ್ ನ ಜನರಿಕ್ ಆವೃತ್ತಿಯನ್ನು ದೇಶಿಯ ಫಾರ್ಮಾ ಸಂಸ್ಥೆ ಸಿಪ್ಲಾ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. 

ಕೋವಿಡ್-19: ತುರ್ತು ಚಿಕಿತ್ಸೆಗೆ ರೆಮ್ಡಿಸಿವಿರ್, ಪ್ರಾಥಮಿಕ ಹಂತದಲ್ಲಿ ಹೆಚ್.ಸಿ.ಕ್ಯು ಬಳಕೆಗೆ ಆರೋಗ್ಯ ಸಚಿವಾಲಯದ ಒಪ್ಪಿಗೆ
ದೇಶ

ಕೋವಿಡ್-19: ತುರ್ತು ಚಿಕಿತ್ಸೆಗೆ ರೆಮ್ಡಿಸಿವಿರ್, ಪ್ರಾಥಮಿಕ ಹಂತದಲ್ಲಿ ಹೆಚ್.ಸಿ.ಕ್ಯು ಬಳಕೆಗೆ ಆರೋಗ್ಯ ಸಚಿವಾಲಯದ ಒಪ್ಪಿಗೆ

ಕೋವಿಡ್-19 ಸೋಂಕಿಗೆ ಗುರಿಯಾಗಿರುವವರಿಗೆ ತುರ್ತು ಚಿಕಿತ್ಸೆಗೆ ರೆಮ್ಡಿಸಿವಿರ್ ಹಾಗೂ ಪ್ರಾಥಮಿಕ ಚಿಕಿತ್ಸೆಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ಬಳಕೆಗೆ ಕೇಂದ್ರ ಆರೋಗ್ಯ ಸಚಿವಾಲಯ ಅನುಮತಿ ನೀಡಿದೆ.

ಕೋವಿಡ್ ವಿರುದ್ಧ ಸಮರ: ವೈರಸ್ ಸೋಂಕು ನಿವಾರಣೆಗೆ ಪರಿಣಾಮಕಾರಿ ಔಷಧಿ ಉತ್ಪಾದನೆಗೆ ಭಾರತ ಸಜ್ಜು
ದೇಶ

ಕೋವಿಡ್ ವಿರುದ್ಧ ಸಮರ: ವೈರಸ್ ಸೋಂಕು ನಿವಾರಣೆಗೆ ಪರಿಣಾಮಕಾರಿ ಔಷಧಿ ಉತ್ಪಾದನೆಗೆ ಭಾರತ ಸಜ್ಜು

ಭಾರತದಲ್ಲಿ ಶೀಘ್ರವೇ ವೈರಸ್ ಸೋಂಕಿಗೆ ಪರಿಣಾಮಕಾರಿ ಔಷಧಿ ಉತ್ಪಾದನೆ ಪ್ರಾರಂಭವಾಗಲಿದೆ ಕೋವಿಡ್ 19 ರೋಗಿಗಳ ಮೇಲೆ"ನಿರ್ಬಂಧಿತ ತುರ್ತು ಬಳಕೆ" ಗಾಗಿ ಈ ಔಷಧಿಗಳನ್ನು ಬಳಕೆ ಮಾಡಬಹುದಾಗಿದೆ  ಈ ಔಷಧಿಯು ರೋಗಿಗಳ ಮೇಲೆ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಸ್ಥಿರ ಪರಿಣಾಮವನ್ನುಂಟುಮಾಡುತ್ತದೆ. ಇತ್ತೀಚೆಗೆ ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ತೀವ್ರವಾಗಿ ಅನಾರೋಗ