remark

'It Was Scripted': 'ದೇಶದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ' ಹೇಳಿಕೆಗೆ ಸಂಜಯ್ ದತ್ ಸ್ಪಷ್ಟನೆ!
ಬಾಲಿವುಡ್

'It Was Scripted': 'ದೇಶದಲ್ಲಿ ಈಗ ಶಾಂತಿಯ ಅನುಭವವಾಗುತ್ತಿಲ್ಲ' ಹೇಳಿಕೆಗೆ ಸಂಜಯ್ ದತ್ ಸ್ಪಷ್ಟನೆ!

ಯಾವುದೇ ವ್ಯಕ್ತಿ, ಸಮುದಾಯ ಅಥವಾ ಸಂಸ್ಥೆಯ ಭಾವನೆಗಳಿಗೆ ನೋವುಂಟು ಮಾಡುವುದು, ಅವಮಾನಿಸುವುದು ಅಥವಾ ಅಗೌರವ ತೋರುವುದು ನನ್ನ ಉದ್ದೇಶವಾಗಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದಿದ್ದಾರೆ.

'ನಾನು ಹಫೀಜ್ ಸಯೀದ್‌ನ ಗುಲಾಮ' ಭಾರತ "ಪಾಕಿಸ್ತಾನದತ್ತ ಕಣ್ಣೆತ್ತಿ ನೋಡಿದರೆ, ಅಲ್ಲಾಹನು ನಾಶ ಮಾಡ್ತಾನೆ, ಪಾಕ್ ಮಾಜಿ ಗೃಹ ಸಚಿವ ಹೇಳಿಕೆ!
ವಿದೇಶ

'ನಾನು ಹಫೀಜ್ ಸಯೀದ್‌ನ ಗುಲಾಮ' ಭಾರತ "ಪಾಕಿಸ್ತಾನದತ್ತ ಕಣ್ಣೆತ್ತಿ ನೋಡಿದರೆ, ಅಲ್ಲಾಹನು ನಾಶ ಮಾಡ್ತಾನೆ, ಪಾಕ್ ಮಾಜಿ ಗೃಹ ಸಚಿವ ಹೇಳಿಕೆ!

ವಿಡಿಯೋದಲ್ಲಿ ರಶೀದ್ ಅವರು "ಮೇನ್ ಹಫೀಜ್ ಸಾಹಬ್ ಕಾ ಗುಲಾಮ್ ಹೂಂ" (Main Hafiz sahab ka ghulam hu) ಎಂದು ಹೇಳುತ್ತಿರುವುದು ಕೇಳಿಸುತ್ತದೆ; ಇದರರ್ಥ "ನಾನು ಹಫೀಜ್ ಸಯೀದ್‌ನ ಗುಲಾಮ" ಎಂದಾಗಿದೆ.

ಮುಟ್ಟಿನ ಬಗ್ಗೆ ಮಾತನಾಡಿ ತೀವ್ರ ಟೀಕೆಗೊಳಗಾದ ನಟಿ-ಡಾಕ್ಟರ್ ಶ್ರೀಲೀಲಾ! ಹೇಳಿದ್ದೇನು?
ಸಿನಿಮಾ ಸುದ್ದಿ

ಮುಟ್ಟಿನ ಬಗ್ಗೆ ಮಾತನಾಡಿ ತೀವ್ರ ಟೀಕೆಗೊಳಗಾದ ನಟಿ-ಡಾಕ್ಟರ್ ಶ್ರೀಲೀಲಾ! ಹೇಳಿದ್ದೇನು?

ಕೆಲವೊಮ್ಮೆ ದೈಹಿಕ ಮಿತಿಗಳನ್ನು ಮೀರಬೇಕು ಎಂದು ಹೇಳಿರುವುದು ಟೀಕೆಗಳಿಗೆ ಆಸ್ಪದ ನೀಡಿದೆ.

IPL 2026: B***s of Steel; ರವಿಶಾಸ್ತ್ರಿ ಹೇಳಿಕೆ ಕುರಿತು ನೆಟ್ಟಿಗರಿಂದ ತೀವ್ರ ಚರ್ಚೆ!
ಕ್ರಿಕೆಟ್

IPL 2026: B***s of Steel; ರವಿಶಾಸ್ತ್ರಿ ಹೇಳಿಕೆ ಕುರಿತು ನೆಟ್ಟಿಗರಿಂದ ತೀವ್ರ ಚರ್ಚೆ!

ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ ರಾಯಲ್ಸ್ ಬ್ಯಾಕ್-ಟು-ಬ್ಯಾಕ್ ಗೆಲುವುಗಳನ್ನು ಪಡೆದುಕೊಳ್ಳುತ್ತಿದೆ.

ಸತ್ತ ಆರ್ಥಿಕತೆ: ಟ್ರಂಪ್ ಅಂಧ-ಅಜ್ಞಾನಿ; ಭಾರತದ ವಿರುದ್ಧ 'ದೊಡ್ಡಣ್ಣ'ನ ಹೇಳಿಕೆಗೆ ದೇವೇಗೌಡರ ಆಕ್ಷೇಪ
ರಾಜ್ಯ

ಸತ್ತ ಆರ್ಥಿಕತೆ: ಟ್ರಂಪ್ ಅಂಧ-ಅಜ್ಞಾನಿ; ಭಾರತದ ವಿರುದ್ಧ 'ದೊಡ್ಡಣ್ಣ'ನ ಹೇಳಿಕೆಗೆ ದೇವೇಗೌಡರ ಆಕ್ಷೇಪ

ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ನಮ್ಮ ಆರ್ಥಿಕತೆಯನ್ನು 'ಸತ್ತಿದೆ' ಎಂದು ಹೇಳಲು ಟ್ರಂಪ್ ಕುರುಡರಾಗಿರಬೇಕು ಅಥವಾ ಅಜ್ಞಾನಿಯಾಗಿರಬೇಕು.

ಮಹಾಕುಂಭ ಮೇಳ 'ಅರ್ಥಹೀನ': ವಿವಾದ ಹುಟ್ಟುಹಾಕಿದ ಲಾಲು ಹೇಳಿಕೆ!
ದೇಶ

ಮಹಾಕುಂಭ ಮೇಳ 'ಅರ್ಥಹೀನ': ವಿವಾದ ಹುಟ್ಟುಹಾಕಿದ ಲಾಲು ಹೇಳಿಕೆ!

ಇದು ಹಿಂದೂ ಧರ್ಮದ ಬಗ್ಗೆ ಆರ್‌ಜೆಡಿಯ ಮನಸ್ಥಿತಿಯನ್ನು ಬಹಿರಂಗಪಡಿಸಿದೆ. ತುಷ್ಟೀಕರಣದ ರಾಜಕಾರಣದಿಂದಾಗಿ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರ ಉರುಳಿಸಲು 1,000 ಕೋಟಿ ರೂಪಾಯಿ, ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಪ್ರಕರಣ!
ರಾಜ್ಯ

ಕಾಂಗ್ರೆಸ್ ಸರ್ಕಾರ ಉರುಳಿಸಲು 1,000 ಕೋಟಿ ರೂಪಾಯಿ, ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಪ್ರಕರಣ!

1,000 ಕೋಟಿ ರೂ. ಹಣದ ಮೂಲ ಯಾವುದು? ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. PMLA ಅಡಿ ಪ್ರಕರಣ ಬರುತ್ತದೆ. ವಿಚಾರಣೆಗೊಳಪಡಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್ ಮನೋಹರ್ ಆಗ್ರಹಿಸಿದ್ದಾರೆ.

'ತುಕ್ಡೇ ತುಕ್ಡೇ ಗ್ಯಾಂಗ್‌ ಗುಲಾಮರು ಬಾಲ ಬಿಚ್ಚುತ್ತಿದ್ದಾರೆ; ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ನಿಂದ ದೇಶ ವಿಭಜನೆ ತಂತ್ರ'
ರಾಜಕೀಯ

'ತುಕ್ಡೇ ತುಕ್ಡೇ ಗ್ಯಾಂಗ್‌ ಗುಲಾಮರು ಬಾಲ ಬಿಚ್ಚುತ್ತಿದ್ದಾರೆ; ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ನಿಂದ ದೇಶ ವಿಭಜನೆ ತಂತ್ರ'

ಈ ಹಿಂದೆ ಕಾಂಗ್ರೆಸ್ ಪಕ್ಷ ದೇಶವನ್ನೇ ತನ್ನ ಸ್ವಂತ ಆಸ್ತಿಯಂತೆ ನೋಡುತ್ತಿತ್ತು. ಈಗ ಕೊಳ್ಳೆ ಹೊಡೆಯಲು ಉಳಿದಿರುವುದು ರಾಜ್ಯ ಮಾತ್ರ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದೆ.

ಹಿಂದುತ್ವದ ಬಗ್ಗೆ ಅವಹೇಳನಕಾರಿ ಮಾತು: ರಾಹುಲ್ ಗಾಂಧಿ ಕ್ಷಮೆಯಾಚಿಸಲಿ; ಬಿ.ಎಸ್ ಯಡಿಯೂರಪ್ಪ ಆಗ್ರಹ
ರಾಜಕೀಯ

ಹಿಂದುತ್ವದ ಬಗ್ಗೆ ಅವಹೇಳನಕಾರಿ ಮಾತು: ರಾಹುಲ್ ಗಾಂಧಿ ಕ್ಷಮೆಯಾಚಿಸಲಿ; ಬಿ.ಎಸ್ ಯಡಿಯೂರಪ್ಪ ಆಗ್ರಹ

ಕಾಂಗ್ರೆಸ್‌  ನಾಯಕ ರಾಹುಲ್ ಗಾಂಧಿ ವಿದೇಶೀ ನೆಲದಲ್ಲಿ ಹಿಂದುತ್ವದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಈ ಸಂಬಂಧ ಅವರು ಕ್ಷಮೆ ಕೇಳಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌ ಯಡಿಯೂರಪ್ಪ  ಆಗ್ರಹಿಸಿದ್ದಾರೆ.