Religion

ಭಯೋತ್ಪಾದನೆಯನ್ನು ಧರ್ಮದೊಂದಿಗೆ ತಳುಕು ಹಾಕುವುದಕ್ಕೆ ಆಗಲ್ಲ, ಹಾಗೆ ಮಾಡಲೂಬಾರದು: ಸುಷ್ಮಾ ಸ್ವರಾಜ್
ಭಯೋತ್ಪಾದನೆಯನ್ನು ಧರ್ಮದೊಂದಿಗೆ ತಳುಕು ಹಾಕುವುದಕ್ಕೆ ಆಗುವುದಿಲ್ಲ ಹಾಗೆ ಮಾಡಲೂ ಬಾರದು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಧರ್ಮದ ದೃಷ್ಟಿಯಿಂದ ಟಿಪ್ಪು ಸುಲ್ತಾನ್' ನೋಡಬಾರದು: ಮುಖ್ಯಮಂತ್ರಿ ಸಿದ್ದರಾಮಯ್ಯ
ಧರ್ಮದ ದೃಷ್ಟಿಯಿಂದ ಟಿಪ್ಪು ಸುಲ್ತಾನ್ ಅವರನ್ನು ನೋಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ...

ಜಾತಿ-ಧರ್ಮಗಳ ಗಡಿ ಮೀರಿ ಕೆಲಸ ಮಾಡಿರುವ ಮೋದಿ ಮುಸ್ಲಿಂ ರಾಷ್ಟ್ರಗಳಲ್ಲೂ ಜನಪ್ರಿಯ ಪ್ರಧಾನಿ: ನಕ್ವಿ
ನರೇಂದ್ರ ಮೋದಿ ಪ್ರಧಾನಿಯಾದ ನಂತರ ಜಾತಿ-ಧರ್ಮಗಳ ಗಡಿ ಮೀರಿ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ...

ಕಲಬುರಗಿಯಲ್ಲಿ ಸೆ.24ಕ್ಕೆ ಲಿಂಗಾಯತ ರ್ಯಾಲಿ: ಎಂ.ಬಿ.ಪಾಟೀಲ್
ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಇದೇ ಭಾನುವಾರ ಕಲಬುರಗಿಯಲ್ಲಿ....
ದೇಶದ ತಳಹದಿಯನ್ನು ಧರ್ಮ ವ್ಯಾಖ್ಯಾನಿಸುವುದಿಲ್ಲ: ಯೋಗಿ ಆದಿತ್ಯನಾಥ್
ದೇಶದ ತಳಹದಿಯನ್ನು ಯಾವುದೇ ಧರ್ಮ ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಉತ್ತರ...

ಜಾತಿಗಳ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಸುವ ಸಿಎಂ ಸಿದ್ದರಾಮಯ್ಯಗೆ ನೊಬೆಲ್ ಕೊಡಬೇಕು: ಈಶ್ವರಪ್ಪ
ಲಿಂಗಾಯತರಿಗೆ ಪ್ರತ್ಯೇಕ ಧಾರ್ಮಿಕ ಸ್ಥಾನಮಾನ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು...

ಅಕ್ಷರಾ ಹಾಸನ್ ಮತಾಂತರ: ಧರ್ಮ ಮುಖ್ಯವಲ್ಲ, ಪ್ರೀತಿ ಮುಖ್ಯ ಎಂದ ನಟ ಕಮಲ್ ಹಾಸನ್
ಧರ್ಮ ಮುಖ್ಯವಲ್ಲ, ಪ್ರೀತಿ ಮುಖ್ಯ...ಜೀವನವನ್ನು ಆನಂದಿಸು ಎಂದು ಪುತ್ರಿ ಅಕ್ಷರಾ ಹಾಸನ್ ಅವರಿಗೆ ನಟ ಕಮಲ್ ಹಾಸನ್ ಅವರು ಶನಿವಾರ ಹೇಳಿದ್ದಾರೆ...

ಧರ್ಮವನ್ನು ತ್ಯಜಿಸಿ ನಾಸ್ತಿಕರಾಗಿ ಇಲ್ಲವೇ ಶಿಕ್ಷೆ ಎದುರಿಸಿ, ಸದಸ್ಯರಿಗೆ ಚೀನಾ ಕಮ್ಯುನಿಷ್ಟ್ ಪಕ್ಷದ ಸೂಚನೆ
"ಧರ್ಮವನ್ನು ತ್ಯಜಿಸಿ ನಾಸ್ತಿಕರಾಗಿ ಇಲ್ಲವೇ ಶಿಕ್ಷೆ ಎದುರಿಸಿ" ಇಂತಹದ್ದೊಂದು ಸೂಚನೆಯನ್ನು ಚೀನಾದ ಕಮ್ಯುನಿಷ್ಟ್ ಪಕ್ಷ ತನ್ನ ಸದಸ್ಯರಿಗೆ ನೀಡಿದೆ.

ಬೆಂಗಳೂರು: ಕೇರಳದ ದಂಪತಿಗೆ ಕೊಠಡಿ ನೀಡಲು ನಿರಾಕರಿಸಿದ ಹೊಟೇಲ್
ದಂಪತಿ ಬೇರೆ ಬೇರೆ ಧರ್ಮಕ್ಕೆ ಸೇರಿದವರೆಂಬ ಕಾರಣದಿಂದಾಗಿ ನಗರ ಹೊಟೇಲ್ ವೊಂದು ಕೇರಳದ ಜೋಡಿಗೆ ಕೊಠಡಿ ನೀಡಲು ನಿರಾಕರಿಸಿರುವ ಘಟನೆ ...

