released

ಡಿಕೆಶಿ ಕಟ್ಟಿ ಹಾಕಲು ಸಿದ್ದರಾಮಯ್ಯರಿಂದ ದತ್ತ ಆಡಿಯೋ ರಿಲೀಸ್! ಬಿಜೆಪಿ ಬಾಂಬ್ 
ರಾಜಕೀಯ

ಡಿಕೆಶಿ ಕಟ್ಟಿ ಹಾಕಲು ಸಿದ್ದರಾಮಯ್ಯರಿಂದ ದತ್ತ ಆಡಿಯೋ ರಿಲೀಸ್! ಬಿಜೆಪಿ ಬಾಂಬ್ 

ರಾಜ್ಯ ವಿಧಾನಸಭಾ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ಪ್ರಮುಖ ರಾಜಕೀಯ ಪಕ್ಷಗಳ ನಡುವಣ ಆರೋಪ,ಪ್ರತ್ಯಾರೋಪ, ಟೀಕೆಗಳು ತಾರಕಕ್ಕೇರಿದೆ.

ಲಖಿಂಪುರ-ಖೇರಿ ಪ್ರಕರಣ: ಆರೋಪಿ ಆಶಿಶ್ ಮಿಶ್ರಾ ಜೈಲಿನಿಂದ ಬಿಡುಗಡೆ- ವಿಡಿಯೋ 
ದೇಶ

ಲಖಿಂಪುರ-ಖೇರಿ ಪ್ರಕರಣ: ಆರೋಪಿ ಆಶಿಶ್ ಮಿಶ್ರಾ ಜೈಲಿನಿಂದ ಬಿಡುಗಡೆ- ವಿಡಿಯೋ 

ಉತ್ತರ ಪ್ರದೇಶದ ಲಖಿಂಪುರ-ಖೇರಿ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಪ್ರಧಾನಿ ಮೋದಿ ಕುರಿತ ಬಿಬಿಪಿ ಸಾಕ್ಷ್ಯಚಿತ್ರ ಪ್ರದರ್ಶನ: ಬಂಧಿತ 13 ಜಾಮಿಯಾ ವಿದ್ಯಾರ್ಥಿಗಳ ಬಿಡುಗಡೆ
ದೇಶ

ಪ್ರಧಾನಿ ಮೋದಿ ಕುರಿತ ಬಿಬಿಪಿ ಸಾಕ್ಷ್ಯಚಿತ್ರ ಪ್ರದರ್ಶನ: ಬಂಧಿತ 13 ಜಾಮಿಯಾ ವಿದ್ಯಾರ್ಥಿಗಳ ಬಿಡುಗಡೆ

2002ರ ಹಿಂಸಾಚಾರ ಕುರಿತ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಿದ್ದಕ್ಕಾಗಿ ಬಂಧಿತರಾಗಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾದ 13 ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರವಿಕೀರ್ತಿ ಅವರ "ನಾನೇಕೆ ಅಹಂಕಾರಿ" ಕೃತಿ ಲೋಕಾರ್ಪಣೆ
ರಾಜ್ಯ

ರವಿಕೀರ್ತಿ ಅವರ "ನಾನೇಕೆ ಅಹಂಕಾರಿ" ಕೃತಿ ಲೋಕಾರ್ಪಣೆ

ರವಿಕೀರ್ತಿಯವರು ಬರೆದಿರುವ ನಾನೇಕೆ ಅಹಂಕಾರಿ ಎಂಬ ಕೃತಿ ಇಂದು ಲೋಕಾರ್ಪಣೆಗೊಂಡಿದೆ...

ದೇಶದಲ್ಲಿ 24 ಲಕ್ಷ ಹೆಚ್ ಐವಿ ಪೀಡಿತರು! ಮಹಾರಾಷ್ಟ್ರ, ಆಂಧ್ರ, ಕರ್ನಾಟಕದಲ್ಲಿ ಹೆಚ್ಚಿನ ಜನರಲ್ಲಿ ಏಡ್ಡ್ಸ್
ದೇಶ

ದೇಶದಲ್ಲಿ 24 ಲಕ್ಷ ಹೆಚ್ ಐವಿ ಪೀಡಿತರು! ಮಹಾರಾಷ್ಟ್ರ, ಆಂಧ್ರ, ಕರ್ನಾಟಕದಲ್ಲಿ ಹೆಚ್ಚಿನ ಜನರಲ್ಲಿ ಏಡ್ಡ್ಸ್

ಗುರುವಾರ ಬಿಡುಗಡೆಯಾಗಿರುವ  ಹೆಚ್ ಐವಿ ಪೀಡಿತರ ಅಂದಾಜು ವರದಿ 2021ರ ಪ್ರಕಾರ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಗರಿಷ್ಠ ಸಂಖ್ಯೆಯ ವರದಿಯೊಂದಿಗೆ ದೇಶದಲ್ಲಿ ಅಂದಾಜು 24 ಲಕ್ಷ ಜನರು ಈ ಸೋಂಕಿನಿಂದ ಬಳಲುತ್ತಿದ್ದಾರೆ.  

ಅಕ್ರಮ ರಿವಾಲ್ವರ್‌ ಪ್ರಕರಣ: ಸೋಮಶೇಖರ ರೆಡ್ಡಿ ದೋಷಿ ಎಂದ ವಿಶೇಷ ನ್ಯಾಯಾಲಯ, ಬಿಡುಗಡೆ
ರಾಜ್ಯ

ಅಕ್ರಮ ರಿವಾಲ್ವರ್‌ ಪ್ರಕರಣ: ಸೋಮಶೇಖರ ರೆಡ್ಡಿ ದೋಷಿ ಎಂದ ವಿಶೇಷ ನ್ಯಾಯಾಲಯ, ಬಿಡುಗಡೆ

ಪರವಾನಗಿ ನವೀಕರಿಸದೇ ಅಕ್ರಮವಾಗಿ ರಿವಾಲ್ವಾರ್‌ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಬಳ್ಳಾರಿಯ ಬಿಜೆಪಿ ಶಾಸಕ ಜಿ ಸೋಮಶೇಖರ ರೆಡ್ಡಿ ಅವರನ್ನು ದೋಷಿ ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಆದರೂ, ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡಿದೆ.

ಕಿಚ್ಚ ಸುದೀಪ್ ಅವರಿಂದ 'ಮರ್ದಿನಿ' ಟ್ರೇಲರ್ ರಿಲೀಸ್: ಪಾತಕಿಗಳನ್ನು ಸೆದೆ ಬಡಿಯೋ ಲೇಡಿ ಪೊಲೀಸ್ ಪಾತ್ರದಲ್ಲಿ ರಿತನ್ಯ ಹೂವಣ್ಣ
ಮನರಂಜನೆ

ಕಿಚ್ಚ ಸುದೀಪ್ ಅವರಿಂದ 'ಮರ್ದಿನಿ' ಟ್ರೇಲರ್ ರಿಲೀಸ್: ಪಾತಕಿಗಳನ್ನು ಸೆದೆ ಬಡಿಯೋ ಲೇಡಿ ಪೊಲೀಸ್ ಪಾತ್ರದಲ್ಲಿ ರಿತನ್ಯ ಹೂವಣ್ಣ

ಕನ್ನಡ ಚಿತ್ರರಂಗದೊಂದಿಗೆ ಹದಿನೆಂಟು ವರ್ಷಗಳ ನಂಟು ಹೊಂದಿರುವ ಜಗ್ಗಿ ಅವರು ಮರ್ದಿನಿ ಚಿತ್ರವನ್ನು ನಿರ್ಮಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭಕೋರುವ ಮೂಲಕ ಟ್ರೇಲರ್ ಬಿಡುಗಡೆ ಮಾಡಿದರು.

ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಮೂರು ವರ್ಷದ ನಂತರ ಜೈಲಿನಿಂದ ಬಿಡುಗಡೆ
ದೇಶ

ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಮೂರು ವರ್ಷದ ನಂತರ ಜೈಲಿನಿಂದ ಬಿಡುಗಡೆ

ಎಲ್ಗಾರ್ ಪರಿಷತ್- ಮಾವೊವಾದಿ ಸಂಪರ್ಕ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ 16 ಜನರ ಪೈಕಿ ಒಬ್ಬರಾಗಿದ್ದ ವಕೀಲೆ, ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಮೂರು ವರ್ಷ ಜೈಲಿನಲ್ಲಿ ಕಳೆದ ಬಳಿಕ ಇಂದು ಬೆಳಗ್ಗೆ ಬಿಡುಗಡೆಯಾಗಿದ್ದಾರೆ.

ಪ್ರಿಯಾಂಕಾ ಉಪೇಂದ್ರ ಅಭಿನಯದ 'ಉಗ್ರಾವತಾರ' ಟೀಸರ್ ಬಿಡುಗಡೆ
ಸಿನಿಮಾ ಸುದ್ದಿ

ಪ್ರಿಯಾಂಕಾ ಉಪೇಂದ್ರ ಅಭಿನಯದ 'ಉಗ್ರಾವತಾರ' ಟೀಸರ್ ಬಿಡುಗಡೆ

ಪ್ರಿಯಾಂಕಾ ಉಪೇಂದ್ರ ಅಭಿನಯದ ತೀವ್ರ ನಿರೀಕ್ಷೆ ಮೂಡಿಸಿರುವ ಉಗ್ರಾವತಾರ ಟೀಸರ್ ಬಿಡುಗಡೆಯಾಗಿದೆ.  ಪ್ರಿಯಾಂಕಾ 44ನೇ ವರ್ಷಕ್ಕೆ ಕಾಲಿಟ್ಟಿದ್ದು, ಅವರ ಜನ್ಮದಿನದಂದೇ ಟೀಸರ್ ಲಾಂಚ್ ಆಗಿದ್ದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು.