released

ಇರಾಕ್‌ನಲ್ಲಿ ಕಿಡ್ನಾಪ್ ಆಗಿದ್ದ ಅಮೆರಿಕದ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ವಾರದ ಬಳಿಕ ಬಿಡುಗಡೆ: Rubio
ಮಾರ್ಚ್ 31 ರಂದು ಅಪಹರಣಕ್ಕೊಳಗಾದ ಕಿಟಲ್‌ಸನ್‌ನನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಇರಾನ್ ಬೆಂಬಲಿತ ಇರಾಕಿನ ಪ್ರಬಲ ಉಗ್ರ ಸಂಘಟನೆ ಕಟೈಬ್ ಹೆಜ್ಬೊಲ್ಲಾ ಹೇಳಿಕೆ ನೀಡಿದ ನಂತರ ಈ ಬೆಳವಣಿಗೆಯಾಗಿದೆ.

GBA ಚುನಾವಣೆ: ಐದು ನಗರ ಪಾಲಿಕೆಗಳ ವಾರ್ಡ್ ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿ ಬಿಡುಗಡೆ; ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆಗಳು ಸೇರಿದಂತೆ ಒಟ್ಟು 05 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 369 ವಾರ್ಡಗಳು ರಚನೆಯಾಗಿದೆ.

ಧರ್ಮಸ್ಥಳ ಬುರುಡೆ ಕೇಸ್: ಮಾಸ್ಕ್ ಮ್ಯಾನ್ ಚಿನ್ನಯ್ಯ ಶಿವಮೊಗ್ಗ ಜೈಲಿನಿಂದ ರಿಲೀಸ್
ಆತನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ.24ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪಡೆಯಲು 1 ಲಕ್ಷ ಭದ್ರತಾ ಠೇವಣಿ ನೀಡಬೇಕು ಎಂದು ಷರತ್ತು ವಿಧಿಸಿತ್ತು.

ರೋರಿಕ್ ದಂಪತಿ ಜೀವನಾಧಾರಿತ ಕನ್ನಡ ನಾಟಕ ಇಂಗ್ಲೀಷ್, ಹಿಂದಿಗೆ ಅನುವಾದ; ಬಣ್ಣದ ಜಗತ್ತು ಮತ್ತಷ್ಟು ಜನಪ್ರಿಯ- ಬಿ.ಎಲ್ ಶಂಕರ್
ಜಯನಗರ 4ನೇ ಬ್ಲಾಕಿನ ಭಾರತ್ ಎಜುಕೇಷನ್ ಸೊಸೈಟಿ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದ ಬಿ.ಎಲ್. ಶಂಕರ್, ನಾಟಕಕಾರ ನಟರಾಜ್ ಅವರು ವಿಶ್ವವಿಖ್ಯಾತ ಕಲಾವಿದ ಸ್ವೆತಾಸ್ಲೋವ್ ರೋರಿಕ್ ಅವರ ಜೀವನಕ್ಕೆ ‘ಬಣ್ಣ ಮೆಚ್ಚಿದವರು' ನಾಟಕ ರೂಪ ನೀಡಿರುವುದು ವಿಶೇಷವಾಗಿದೆ.

ಬೆಂಗಳೂರು: ನವೆಂಬರ್ 22 ರಂದು ರೋರಿಕ್-ದೇವಿಕಾ ರಾಣಿ ಜೀವನಾಧಾರಿತ ನಾಟಕ ಸೇರಿ 5 ಕೃತಿಗಳ ಬಿಡುಗಡೆ
ಈ ನಾಟಕವು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ಸ್ವೆತಾಸ್ಲೋವ್ ರೋರಿಕ್ ಮತ್ತು ಪತ್ನಿ ದೇವಿಕಾ ರಾಣಿ ಅವರ ಜೀವನ ಮತ್ತು ಬದುಕಿನ ಕೊನೆಯ ದಿನಗಳ ಅವಸ್ಥೆಯನ್ನು ಆಧರಿಸಿದೆ. ಇ

Uttar Pradesh: 23 ತಿಂಗಳ ಬಳಿಕ SP ನಾಯಕ ಅಜಂ ಖಾನ್ ಜೈಲಿನಿಂದ ಬಿಡುಗಡೆ!
ಬ್ಲಾಕ್ ಕೋಟ್ ನೊಂದಿಗೆ ಬಿಳಿ ಕುರ್ತಾ-ಪೈಜಾಮಾ ಧರಿಸಿದ ಖಾನ್, ಖಾಸಗಿ ಕಾರಿನಲ್ಲಿ ಜೈಲು ಆವರಣದಿಂದ ತೆರಳಿದರು. ಅವರ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದ ವರದಿಗಾರರೊಂದಿಗೆ ಮಾತುಕತೆ ನಡೆಸಲಿಲ್ಲ.

ಧರ್ಮಸ್ಥಳ ಪ್ರಕರಣ: ಬುರುಡೆ Media? ಷಡ್ಯಂತ್ರ? ಹೊಸ ವಿಡಿಯೋ ಬಿಡುಗಡೆ ಮಾಡಿದ ಯು ಟ್ಯೂಬರ್ ಸಮೀರ್! Video
ತನ್ನ ಬ್ಯಾಂಕ್ ಖಾತೆಗೆ ಯಾವುದೇ ಫಂಡಿಂಗ್ ಆಗಿಲ್ಲ ಎಂಬ ಬಗ್ಗೆ ತನ್ನ ಬಳಿ ಇರುವ ಎರಡು ಬ್ಯಾಂಕ್ ಖಾತೆಗಳ ವಿವರವನ್ನು ನೀಡಿದ್ದಾರೆ.

ಜೂನ್ ನಲ್ಲಿ ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಮೈನಸ್ ಶೇ. 0.13ಕ್ಕೆ ಇಳಿಕೆ!
ಮೇ ತಿಂಗಳಲ್ಲಿ ಡಬ್ಲ್ಯುಪಿಐ ಆಧಾರಿತ ಹಣದುಬ್ಬರ ಶೇ.0.39 ರಷ್ಟಿತ್ತು. ಕಳೆದ ವರ್ಷ ಜೂನ್ ನಲ್ಲಿ ಶೇ.3.43ರಷ್ಟಿತ್ತು.

'ಥಗ್ ಲೈಪ್' ಬಿಡುಗಡೆ: ಬೆಂಗಳೂರಿನಿಂದ ಹೊಸೂರಿಗೆ ತೆರಳಿ ಸಿನಿಮಾ ವೀಕ್ಷಿಸಿದ ಕಮಲ್ ಹಾಸನ್ ಅಭಿಮಾನಿಗಳು!
ಬೆಂಗಳೂರು ನಗರದಲ್ಲಿರುವ ಕಮಲ್ ಹಾಸನ್ ಬೆಂಬಲಿಗರು 42 ಕಿ. ಮೀ.ದೂರದಲ್ಲಿರುವ ಹೊಸೂರುಗೆ ತೆರಳಿ ಸಿನಿಮಾ ವೀಕ್ಷಿಸುತ್ತಿರುವ ಫೋಟೋ, ವಿಡಿಯೋಗಳು ಕೆಲ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

