release

ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಮಸಾರತ್ ಆಲಂ ಬಿಡುಗಡೆ, ಪ್ರಧಾನಿ ಸ್ಪಷ್ಟನೆಗೆ ಪ್ರತಿಪಕ್ಷಗಳ ಒತ್ತಾಯ
ಮುಸ್ಲಿಂ ಲೀಗ್ ಹಾಗೂ ಕಾಶ್ಮೀರಿ ಪ್ರತ್ಯೇಕವಾದಿ ಮುಖಂಡ ಮಸಾರತ್ ಆಲಂ ಬಿಡುಗಡೆ ವಿಚಾರ ಸೋಮವಾರ ಸಂಸತ್ತಿನ ಉಭಯ ಸದನಗಳಲ್ಲೂ ಪ್ರತಿಧ್ವನಿಸಿತು.

ಮಂದಿರ ಮಸೀದಿ ಕಾದಂಬರಿ ಲೋಕಾರ್ಪಣೆ
ಹೇಳಬೇಕೆಂದರೆ ಅದೊಂದು ಸಾಹಿತ್ಯ ಕಾರ್ಯಕ್ರಮ. ಹಾಗೆಂದು ಭಾಷಣದ ಭೋರ್ಗರೆತವಿರಲಿಲ್ಲ, ಬೋರ್ ಹೊಡೆಸುವಂತಹ ಸಂದರ್ಭವೂ ಬರಲಿಲ್ಲ. ತಿಳಿಹಾಸ್ಯ ಲೇಪಿತ ಒಂದೆರಡು ಮಾತುಗಳು, ಮಾತಿಗೆ ಒಪ್ಪುವಂತಹ ಸಂಗೀತ ಸುಧೆ. ಜೊತೆಗೆ ತಾರಾಕಳೆ...

ದೇಶದಲ್ಲಿ ಪರದೇಸಿ ಸಂಸ್ಕೃತಿಯ ತಾಂಡವ ವೆಂಕಟೇಶಮೂರ್ತಿ ವಿಷಾದ
ನಮ್ಮಲ್ಲಿ ದೇಸಿ ಸಂಸ್ಕೃತಿ ಎಂಬುದು ಇಂದು ಮಾಯವಾಗಿದೆ. ಪರದೇಸಿ ಸಂಸ್ಕೃತಿ ನಮ್ಮಲ್ಲಿ ತಾಂಡವವಾಡುತ್ತಿದೆ. ಅದನ್ನು ತೊಡೆದುಹಾಕುವಲ್ಲಿ ಬುದ್ಧಿಜೀವಿಗಳೂ ವಿಫಲ ರಾಗಿದ್ದು, ಪೋಷಿಸುವ ಕೆಲಸ ನಡೆ ಯುತ್ತಿದೆ ಎಂದು ಸಾಹಿತಿ ಡಾ.ಎಚ್. ಎಸ್.ವೆಂಕಟೇಶಮೂರ್ತಿ ವಿಷಾದಿಸಿದರು...

ರಾಜಕೀಯ ಕೈದಿಗಳ ಬಿಡುಗಡೆ ಮುಫ್ತಿ ಮತ್ತೊಂದು ವಿವಾದ

ಮಲ್ಲಿಕಾ ಶರಾವತ್ 'ಡರ್ಟಿ ಪಾಲಿಟಿಕ್ಸ್' ಚಿತ್ರಕ್ಕೆ ನಿಷೇಧ ಹೇರಿದ ಪಾಟ್ನ ಹೈಕೋರ್ಟ್
ಬಾಲಿವುಡ್ ಹಾಟ್ ನಟಿ ಮಲ್ಲಿಕಾ ಶರಾವತ್ ಅವರ ಬಹುನಿರೀಕ್ಷಿತ ಚಿತ್ರ ಡರ್ಟಿ ಪಾಲಿಟಿಕ್ಸ್ ಸಿನಿಮಾ ಬಿಡುಗಡೆಗೆ ಪಾಟ್ನ ಹೈ ಕೋರ್ಟ್ ನಿಷೇಧ ಹೇರಿದೆ...

ಮಾರ್ಚ್ 20ರಿಂದ 'ರಾಟೆ' ಭರಾಟೆ

ಕ್ರೈಂ ಸಾಂಗ್
ತೆಲುಗಿನಿಂದ ನೇರವಾಗಿ ಕನ್ನಡಕ್ಕೆ ಬಂದಿರುವ 'ಒಂದು ರೊಮ್ಯಾಂಟಿಕ್ ಕ್ರೈಂ ಕಥೆ' ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆಯಿತು.

ಈ ಚಿತ್ರಕ್ಕೆ ಟೈಟಲ್ ಬೇಕಾ?
ಒಂದು ಚಿತ್ರಕ್ಕೆ ಅದರ ಶೀರ್ಷಿಕೆಯೇ ದೊಡ್ಡ ಶಕ್ತಿ. ಕನ್ನಡದ ಮಟ್ಟಿಗೆ ಪ್ರೇಕ್ಷಕನ ಮೊದಲ ಗಮನ ಸೆಳೆಯುವುದು ಚಿತ್ರದ ಟೈಟಲ್. ಆದರೆ, ಟೈಟಲ್ ಗಳಲ್ಲಿ ಸಿಕ್ಕಾಪಟ್ಟೆ ಆಟವಾಡುವುದರಲ್ಲೂ ಕನ್ನಡ ಸಿನಿಮಾಮಂದಿಯದ್ದು ಎತ್ತಿದ ಕೈ. ಅಂಥವರ ಚಿತ್ರಗಳ ಸಾಲಿಗೆ ಸೇರುವ ಈ ಚಿತ್ರಕ್ಕೆ...


