records

5 ವಿಕೆಟ್ ಗೊಂಚಲು ಜೊತೆಗೆ 9896 ಎಸೆತಗಳಲ್ಲಿ ನೂತನ ದಾಖಲೆ ಬರೆದ ಶಮಿ, ಭಾರತೀಯ ಬೌಲರ್‌ಗಳಲ್ಲೇ ಅಗ್ರಸ್ಥಾನ!
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಇವರು ಉತ್ತರ ಕರ್ನಾಟಕದ 'ಹೆಳವರು': ಕುಟುಂಬಗಳ ವಂಶವೃಕ್ಷದ ಕಥೆ ಹೇಳುವವರು...
ಈ ಅರೆ ಅಲೆಮಾರಿ ಬುಡಕಟ್ಟು ಜನಾಂಗದವರು ಮೇ ತಿಂಗಳಿನಿಂದ ಡಿಸೆಂಬರ್ ವರೆಗೆ ಉತ್ತರ ಕರ್ನಾಟಕದ ಪ್ರತಿ ಗ್ರಾಮಗಳಿಗೆ ಭೇಟಿ ನೀಡುತ್ತಾರೆ. ನವಜಾತ ಶಿಶುಗಳ, ವಲಸಿಗರ, ಕಾಣೆಯಾದವರ, ಹಿರಿಯ ನಾಗರಿಕರ, ಮರಣ ಹೊಂದಿದವರ ವಿವರಗಳನ್ನು ಪಡೆಯುತ್ತಾರೆ.

ತಂದೆಯ ಅಗಲಿಕೆಯ ನೋವಲ್ಲೇ ದಾಖಲೆ ಬರೆದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್!
ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್, ಟೆಸ್ಟ್ ಕ್ರಿಕೆಟ್ ನಲ್ಲಿ 7 ವರ್ಷಗಳ ಬಳಿಕ ಪದಾರ್ಪಣೆ ಪಂದ್ಯದಲ್ಲೇ 5 ವಿಕೆಟ್ ಕಬಳಿಸಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ವಿಶಿಷ್ಠ ದಾಖಲೆಯ ಸನಿಹದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಮವಾರ ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಮೊದಲನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ.

ಐದು ಅಪರೂಪದ ದಾಖಲೆ ಮುರಿದ ರೋಹಿತ್ ಶರ್ಮಾ-ಮಾಯಾಂಕ್ ಅಗರ್ವಾಲ್ ಜೋಡಿ
ಡಾ. ವೈ.ಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಗುರುವಾರ ರೋಹಿತ್ ಶರ್ಮಾ ಹಾಗೂ ಮಯಾಂಕ್ ಅಗರ್ವಾಲ್ ಜೋಡಿ ಮುರಿಯದ ಮೋದಲನೇ ವಿಕೆಟ್‌ಗೆ 317 ರನ್ ಗಳಿಸಿರುವ ಮೂಲಕ ಐದು ದಾಖಲೆಗಳನ್ನು ಹಿಂದಿಕ್ಕಿದೆ.

ಗೇಯ್ಲ್ ಸಿಕ್ಸರ್ ದರ್ಬಾರ್: ಮೆಕ್ಕಲಮ್ ದಾಖಲೆ ಧೂಳಿಪಟ
ವೆಸ್ಟ್ ಇಂಡಿಸ್ ದೈತ್ಯ ಬಾಟ್ಸಮನ್ ಕ್ರಿಸ್ ಗೇಲ್ ಬುಧವಾರ ಮುಂಬೈನಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ...

ಬರೊಬ್ಬರಿ 15 ದಾಖಲೆಗಳಿಗೆ ಸಾಕ್ಷಿಯಾದ ಭಾರತ-ಪಾಕ್ ಪಂದ್ಯ
ಭಾರತ ಮತ್ತು ಪಾಕಿಸ್ತಾನ ತಂಡಗಳು ಯಾವುದೇ ಸಂದರ್ಭದಲ್ಲಿ ಎದುರಾದರೂ ಒಂದಿಲ್ಲೊಂದು ದಾಖಲೆ ನಿರ್ಮಾಣವಾಗಿರುತ್ತದೆ. ಶನಿವಾರ ಮೀರ್ ಪುರದಲ್ಲಿ ನಡೆದ ಏಷ್ಯಾಕಪ್ ನ 4ನೇ ಲೀಗ್ ಪಂದ್ಯದಲ್ಲಿಯೂ ಇದು ಪುನಾರಾವರ್ತನೆಯಾಗಿದ್ದು, ಬರೊಬ್ಬರಿ 15 ಕ್ರಿಕೆಟ್ ದಾಖಲೆಗಳು ದಾಖಲಾಗಿವೆ...

ನೇತಾಜಿ ಅಂತ್ಯಕ್ರಿಯೆಯ ದಾಖಲೆ ಬಹಿರಂಗ ಪಡಿಸಿದ ವೆಬ್ ಸೈಟ್
ನೇತಾಜಿ ಸುಭಾಶ್ಚಂದ್ರ ಬೋಸ್ ಅವರು 1945ರ ವಿಮಾನಾಪಘಾತದಲ್ಲಿ ಮೃತಪಟ್ಟಿದ್ದು, ಅವರ ಅಂತ್ಯಕ್ರಿಯೆಯನ್ನು ತಾವೇ ಮಾಡಿರುವುದಾಗಿ ತೈವಾನ್ನ ಅಧಿಕಾರಿ...

ಉಪಲೋಕಾ ವಿರುದ್ಧ ಶೀಘ್ರ ದಾಖಲೆ ಸಲ್ಲಿಕೆ
ಇಷ್ಟು ದಿನ ತಣ್ಣಗಿದ್ದ ಉಪ ಲೋಕಾಯುಕ್ತ ನ್ಯಾ. ಸುಭಾಷ್ ಬಿ ಆಡಿ ವಿಚಾರ ಮತ್ತೆ ಸದ್ದು ಮಾಡಲಾರಂಭಿಸಿದೆ. ನ್ಯಾ.ಆಡಿ ಪದಚ್ಯುತಿ ಪ್ರಸ್ತಾವವನ್ನು ಇನ್ನೊಂದು ವಾರದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಸಲ್ಲಿಸಲಾಗುವುದು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ...

