RCB

ಐಪಿಎಲ್‌ ಹರಾಜು: ಆರ್‌ಸಿಬಿ ಪಾಲಾದ ಫಿಂಚ್, ಮೋರಿಸ್‌
ಕ್ರಿಕೆಟ್

ಐಪಿಎಲ್‌ ಹರಾಜು: ಆರ್‌ಸಿಬಿ ಪಾಲಾದ ಫಿಂಚ್, ಮೋರಿಸ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆವೃತ್ತಿಯ  ಆಟಗಾರರ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಸಾಗರೋತ್ತರ ಆಟಗಾರ ಆಸ್ಟ್ರೇಲಿಯಾದ ಹಿರಿಯ ವೇಗಿ ಪ್ಯಾಟ್ ಕಮಿನ್ಸ್, ಸಹ ಆಟಗಾರ ಗ್ಲೇನ್‌ ಮ್ಯಾಕ್ಸ್‌ವೆಲ್‌ ಹಾಗೂ ದಕ್ಷಿಣ ಆಪ್ರಿಕಾದ ಕ್ರಿಸ್‌ ಮೋರಿಸ್‌ ದುಬಾರಿ ಬೆಲೆಗೆ ಖರೀದಿಯಾಗಿದ್ದಾರೆ.

ಆರ್‌ಸಿಬಿ ತಂಡ ಐಪಿಎಲ್ ಗೆಲ್ಲಬೇಕು ಅಂದರೆ ಕೊಹ್ಲಿ, ಎಬಿಡಿಯನ್ನೆ ನೆಚ್ಚಿಕೊಳ್ಳುವಂತಿಲ್ಲ: ಮೊಯಿನ್ ಅಲಿ
ಕ್ರಿಕೆಟ್

ಆರ್‌ಸಿಬಿ ತಂಡ ಐಪಿಎಲ್ ಗೆಲ್ಲಬೇಕು ಅಂದರೆ ಕೊಹ್ಲಿ, ಎಬಿಡಿಯನ್ನೆ ನೆಚ್ಚಿಕೊಳ್ಳುವಂತಿಲ್ಲ: ಮೊಯಿನ್ ಅಲಿ

ಅಭಿಮಾನಿಗಳು ಮಾತ್ರ ಈ ಸಲ ಕಪ್ ನಮ್ದೆ ಅಂತಾ ಪ್ರತಿ ಐಪಿಎಲ್ ವೇಳೆಯೂ ಹೇಳುತ್ತಾ ಬರುತ್ತಿದ್ದಾರೆ. ಆದರೆ 12 ಆವೃತ್ತಿ ಕಳೆದರು ಬೆಂಗಳೂರು ತಂಡ ಮಾತ್ರ ಚಾಂಪಿಯನ್ ಆಗಿಲ್ಲ. ಈ ಬಗ್ಗೆ ಮಾತನಾಡಿರುವ ಮೋಹಿನ್ ಅಲಿ ಐಪಿಎಲ್ ಗೆಲ್ಲಬೇಕು ಅಂದರೆ ಕೊಹ್ಲಿ ಮತ್ತು ಎಬಿಡಿಯನ್ನೇ ನೆಚ್ಚಿಕೊಳ್ಳುವಂತಿಲ್ಲ ಎಂದು ಹೇಳಿದ್ದಾರೆ.

2020 ಐಪಿಎಲ್ : ಆರ್ ಸಿಬಿ ತಂಡದಲ್ಲಿ ಭರ್ಜರಿ ಸರ್ಜರಿ
ಕ್ರಿಕೆಟ್

2020 ಐಪಿಎಲ್ : ಆರ್ ಸಿಬಿ ತಂಡದಲ್ಲಿ ಭರ್ಜರಿ ಸರ್ಜರಿ

2020ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಬಲಿಷ್ಠ ತಂಡ ರಚಿಸುವತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿತ್ತ ಹರಿಸಿದೆ.  

ಐಪಿಎಲ್ 2020: ಆರ್ ಸಿಬಿಗೆ 'ಮಸಾಜ್ ಥೆರಪಿಸ್ಟ್' ನೇಮಕ
ಕ್ರಿಕೆಟ್

ಐಪಿಎಲ್ 2020: ಆರ್ ಸಿಬಿಗೆ 'ಮಸಾಜ್ ಥೆರಪಿಸ್ಟ್' ನೇಮಕ

ಮುಂಬರುವ ಐಪಿಎಲ್ 2020ರ ಸರಣಿಗೆ ಸಿದ್ದವಾಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಸಪೋರ್ಟಿಂಗ್ ಕೋಚಿಂಗ್ ಸಿಬ್ಬಂದಿ ನೇಮಕ ಮಾಡಲಾಗಿದೆ.

ಕೊಹ್ಲಿ ನಾಯಕತ್ವದಿಂದ ಆರ್‌ಸಿಬಿಗೆ ಮುಕ್ತಿ ಸಿಗುತ್ತಾ? ನೂತನ ಟೀಂ ನಿರ್ದೇಶಕ ಹೇಸನ್ ಹೇಳೋದೇನು?
ಕ್ರಿಕೆಟ್

ಕೊಹ್ಲಿ ನಾಯಕತ್ವದಿಂದ ಆರ್‌ಸಿಬಿಗೆ ಮುಕ್ತಿ ಸಿಗುತ್ತಾ? ನೂತನ ಟೀಂ ನಿರ್ದೇಶಕ ಹೇಸನ್ ಹೇಳೋದೇನು?

ಈ ಸಲ ಕಪ್ ನಮ್ದೆ, ಮುಂದಿನ ಸಲ ಕಪ್ ನಮ್ದೆ ಅಂತಾ ಅಭಿಮಾನಿಗಳು ಕನಸು ಕಾಣುತ್ತಿದ್ದಾರೆ. ಇನ್ನು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಏಳು ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ.

ಅಂತಹ ಭಾರತ ಬೌಲರ್ ನನ್ನು ನಾನೆಂದು ಕಂಡಿಲ್ಲ, ಆರ್‌ಸಿಬಿ ವೇಗಿಯನ್ನು ಹೊಗಳಿದ: ಕ್ಲೂಸೆನರ್
ಕ್ರಿಕೆಟ್

ಅಂತಹ ಭಾರತ ಬೌಲರ್ ನನ್ನು ನಾನೆಂದು ಕಂಡಿಲ್ಲ, ಆರ್‌ಸಿಬಿ ವೇಗಿಯನ್ನು ಹೊಗಳಿದ: ಕ್ಲೂಸೆನರ್

ಭಾರತ ಕ್ರಿಕೆಟ್ ತಂಡ ಯುವ ವೇಗಿ ನವದೀಪ್ ಶೈನಿ ಅವರನ್ನು ದಕ್ಷಿಣ ಆಫ್ರಿಕಾದ ಸಹಾಯಕ ಬ್ಯಾಟಿಂಗ್ ಕೋಚ್ ಲ್ಯಾನ್ಸ್ ಕ್ಲೂಸೆನರ್ ಹೊಗಳಿದ್ದಾರೆ.

ಆರ್‌ಸಿಬಿ ಅತ್ಯುತ್ತಮ ತಂಡ, ಅವರು ಪೇಪರ್‌ ಮೇಲಿನ ಹುಲಿಗಳು: ವಿಜಯ್ ಮಲ್ಯ ಗರಂ ಆಗಿದ್ದೇಕೆ?
ಕ್ರಿಕೆಟ್

ಆರ್‌ಸಿಬಿ ಅತ್ಯುತ್ತಮ ತಂಡ, ಅವರು ಪೇಪರ್‌ ಮೇಲಿನ ಹುಲಿಗಳು: ವಿಜಯ್ ಮಲ್ಯ ಗರಂ ಆಗಿದ್ದೇಕೆ?

ಈ ಬಾರಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಟೂರ್ನಿಯಿಂದ ಹೊರಬಿದ್ದಿದ್ದು ಟೂರ್ನಿಯಿಂದ ಹೊರ ಬಂದ ಆರ್‌ಸಿಬಿ...

ಕೊಹ್ಲಿ ಜೊತೆ 'ಕಿರಿಕ್': ಕೋಪದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಾಗಿಲು ಮುರಿದ ಅಂಪೈರ್!
ಕ್ರಿಕೆಟ್

ಕೊಹ್ಲಿ ಜೊತೆ 'ಕಿರಿಕ್': ಕೋಪದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಾಗಿಲು ಮುರಿದ ಅಂಪೈರ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಮತ್ತು ಸನ್ ರೈಸರ್ಸ್ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಅಂಪೈರ್ ನಿಗೆಲ್ ಲಾಂಗ್ ಕಿರಿಕ್ ಮಾಡಿದ್ದು ಸುದ್ದಿಯಾಗಿತ್ತು.

ಐಪಿಎಲ್ 2019: ಕಡೇ ಆಟವನ್ನು ಗೆದ್ದ ಆರ್‌ಸಿಬಿ, ಹೈದರಾಬಾದ್ ವಿರುದ್ಧ 4 ವಿಕೆಟ್ ಜಯ
ಕ್ರಿಕೆಟ್

ಐಪಿಎಲ್ 2019: ಕಡೇ ಆಟವನ್ನು ಗೆದ್ದ ಆರ್‌ಸಿಬಿ, ಹೈದರಾಬಾದ್ ವಿರುದ್ಧ 4 ವಿಕೆಟ್ ಜಯ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ೨೦೧೯ ಸಾಲಿನ ಶನಿವಾರದ ಎರಡನೇ ಪಂದ್ಯದಲ್ಲಿ ತವರು ನೆಲದಲ್ಲಿ ನಡೆದ ಕಡೆಯ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್....