RCB

ಈ ಸಲ ಕಪ್ ನಮ್ಮದೇ. . . .‘ಅಣು ಅಣುವಲಿ ಆರ್ ಸಿಬಿ’ ಹಾಡಿನ ಮೂಲಕ ಹಾರೈಕೆ
ಕ್ರಿಕೆಟ್

ಈ ಸಲ ಕಪ್ ನಮ್ಮದೇ. . . .‘ಅಣು ಅಣುವಲಿ ಆರ್ ಸಿಬಿ’ ಹಾಡಿನ ಮೂಲಕ ಹಾರೈಕೆ

ಐಪಿಎಲ್2020 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕ್ರಿಕೆಟ್ ಅಭಿಮಾನಿಗಳು ಈ ಸಲ ಕಪ್ ನಮ್ಮದೆ ಅಂತ ಖುಷಿಯಿಂದ ಹೇಳಿಕೊಳ್ಳುತ್ತಿದ್ದಾರೆ. 

ಚಾಲೆಂಜರ್ಸ್‌ ಚಾಲೆಂಜ್‌ಗೆ ರೆಡಿ ಎಂದ ಡೇವಿಡ್‌ ವಾರ್ನರ್‌!
ಕ್ರಿಕೆಟ್

ಚಾಲೆಂಜರ್ಸ್‌ ಚಾಲೆಂಜ್‌ಗೆ ರೆಡಿ ಎಂದ ಡೇವಿಡ್‌ ವಾರ್ನರ್‌!

ಇಂಗ್ಲೆಂಡ್‌ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿ ಬಳಿಕ ಇದೀಗ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆಡಲು ಮುಂದಾಗಿರುವ ಆಸ್ಟ್ರೇಲಿಯಾದ ಸ್ಟಾರ್‌ ಓಪನರ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಡೇವಿಡ್‌ ವಾರ್ನರ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಆಡಲು ಬಹಳ ಕಾತುರದಿಂದ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

ಐಪಿಎಲ್ 2020: ಆರ್‌ಸಿಬಿ ತಂಡದ ಮ್ಯಾಚ್‌ ವಿನ್ನರ್‌ ಹೆಸರಿಸಿದ ಸುನೀಲ್‌ ಗವಾಸ್ಕರ್‌
ಕ್ರಿಕೆಟ್

ಐಪಿಎಲ್ 2020: ಆರ್‌ಸಿಬಿ ತಂಡದ ಮ್ಯಾಚ್‌ ವಿನ್ನರ್‌ ಹೆಸರಿಸಿದ ಸುನೀಲ್‌ ಗವಾಸ್ಕರ್‌

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ ಇತಿಹಾಸದಲ್ಲಿಯೇ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಆದರೆ, ಮೂರು ಬಾರಿ ಫೈನಲ್‌ ತಲುಪಿತ್ತಾದರೂ ರನ್ನರ್‌ ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಉತ್ತಮ ಸಮತೋಲನದೊಂದಿಗೆ ವಿರಾಟ್‌ ಕೊಹ್ಲಿ ನೇತೃತ್ವದ ಆರ್‌ಸಿಬಿ 13ನೇ ಆವೃತ್ತಿಯ ಐಪಿಎಲ್‌ಗೆ ಕಣಕ್ಕೆ ಇಳಿಯುತ್ತಿದೆ.

ಖಾಲಿ ಮೈದಾನ ಆರ್ ಸಿಬಿಯ ತೀಕ್ಷ್ಣ ಆಟಕ್ಕೆ ಸಮಸ್ಯೆಯಾಗುವುದಿಲ್ಲ: ವಿರಾಟ್ ಕೊಹ್ಲಿ
ಕ್ರಿಕೆಟ್

ಖಾಲಿ ಮೈದಾನ ಆರ್ ಸಿಬಿಯ ತೀಕ್ಷ್ಣ ಆಟಕ್ಕೆ ಸಮಸ್ಯೆಯಾಗುವುದಿಲ್ಲ: ವಿರಾಟ್ ಕೊಹ್ಲಿ

ಅಭಿಮಾನಿಗಳಿಲ್ಲದ ಖಾಲಿ ಮೈದಾನ ಆರ್ ಸಿಬಿಯ ತೀಕ್ಷ್ಣ ಆಟಕ್ಕೆ ಸಮಸ್ಯೆಯಾಗುವುದಿಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಆರ್'ಸಿಬಿ ಥೀಮ್ ಸಾಂಗ್ ರಿಲೀಸ್: ಕನ್ನಡ ಸಾಹಿತ್ಯ ಬದಲು ಹಿಂದಿ, ಇಂಗ್ಲೀಷ್ ಹೆಚ್ಚು ಬಳಕೆ; ಅಭಿಮಾನಿಗಳು ಗರಂ!
ಕ್ರಿಕೆಟ್

ಆರ್'ಸಿಬಿ ಥೀಮ್ ಸಾಂಗ್ ರಿಲೀಸ್: ಕನ್ನಡ ಸಾಹಿತ್ಯ ಬದಲು ಹಿಂದಿ, ಇಂಗ್ಲೀಷ್ ಹೆಚ್ಚು ಬಳಕೆ; ಅಭಿಮಾನಿಗಳು ಗರಂ!

ಐಪಿಎಲ್ ಆರಂಭಕ್ಕೆ ಇನ್ನು ಒಂದೇ ದಿನ ಬಾಕಿ ಉಳಿದಿದ್ದು, ಈ ನಡುವಲ್ಲೇ ಆರ್'ಸಿಬಿ ತಂಡ ಈ ಬಾರಿಯ ತನ್ನ ಅಧಿಕೃತ ಥೀಮ್ ಸಾಂಗ್'ನ್ನು ಬಿಡುಗಡೆ ಮಾಡಿದೆ. ಆದರೆ, ಈ ಬಾರಿಯ ಹಾಡು ಅಭಿಮಾನಿಗಳಲ್ಲಿ ಕೊಂಚ ನಿರಾಶೆಯನ್ನು ಮೂಡಿಸಿದೆ.

ಆರ್‌ಸಿಬಿ ಹಿನ್ನಡೆಗೆ ಕೊಹ್ಲಿ ತಪ್ಪು ಆಟಗಾರರನ್ನು ಬೆಂಬಲಿಸಿದ್ದೇ ಕಾರಣವಾಯ್ತಾ: ಆರ್‌ಸಿಬಿ ಮಾಜಿ ಕೋಚ್‌ ಹೇಳಿದ್ದೇನು?
ಕ್ರಿಕೆಟ್

ಆರ್‌ಸಿಬಿ ಹಿನ್ನಡೆಗೆ ಕೊಹ್ಲಿ ತಪ್ಪು ಆಟಗಾರರನ್ನು ಬೆಂಬಲಿಸಿದ್ದೇ ಕಾರಣವಾಯ್ತಾ: ಆರ್‌ಸಿಬಿ ಮಾಜಿ ಕೋಚ್‌ ಹೇಳಿದ್ದೇನು?

ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ ವಿರಾಟ್‌ ಕೊಹ್ಲಿ ಹಾಗೂ ಅವರು ಬ್ಯಾಟಿಂಗ್‌ ಮೂಲಕ ಅತ್ಯುತ್ತಮ ಅಂತಾರಾಷ್ಟ್ರೀಯ ದಾಖಲೆಗಳನ್ನು ಹೊಂದಿದ್ದಾರೆ. ಅದೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌ಗೆ ಬಂದಾಗ, ಅವರು ವೈಯಕ್ತಿಕ ದಾಖಲೆಗಳನ್ನು ಹೊಂದಿದ್ದರೂ ಅವರು ನಾಯಕತ್ವದಲ್ಲಿ ವಿಫಲರಾಗಿದ್ದಾರೆ.

ಆರ್‌ಸಿಬಿ ಆಟಗಾರ ಚಹಾಲ್ ಭಾವಿ ಪತ್ನಿ ಧನಶ್ರೀ ಅದ್ಭುತ ಡ್ಯಾನ್ಸ್, ವಿಡಿಯೋ ವೈರಲ್!
ಕ್ರಿಕೆಟ್

ಆರ್‌ಸಿಬಿ ಆಟಗಾರ ಚಹಾಲ್ ಭಾವಿ ಪತ್ನಿ ಧನಶ್ರೀ ಅದ್ಭುತ ಡ್ಯಾನ್ಸ್, ವಿಡಿಯೋ ವೈರಲ್!

ಟೀಂ ಇಂಡಿಯಾದ ಯುವ ಸ್ಪಿನ್ನರ್ ಮತ್ತು ಆರ್‌ಸಿಬಿ ಆಟಗಾರ ಯಜುವೇಂದ್ರ ಚಹಾಲ್ ಅವರು ಧನಶ್ರೀ ವರ್ಮಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಡಾಕ್ಟರ್ ಮತ್ತು ಯುಟ್ಯೂಬರ್ ಧನಶ್ರೀ ವರ್ಮಾ ಅವರ ಕೆಲ ವಿಡಿಯೋಗಳು ವೈರಲ್ ಆಗಿವೆ. 

ಐಪಿಎಲ್ 2020: ಆರ್‌ಸಿಬಿ ತಂಡದ ತರಬೇತಿಗೆ ಯುಎಇ ನಾಯಕ ಅಹ್ಮದ್ ರಾಜಾ ನೆರವು!
ಕ್ರಿಕೆಟ್

ಐಪಿಎಲ್ 2020: ಆರ್‌ಸಿಬಿ ತಂಡದ ತರಬೇತಿಗೆ ಯುಎಇ ನಾಯಕ ಅಹ್ಮದ್ ರಾಜಾ ನೆರವು!

ಮಹಾಮಾರಿ ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ಐಪಿಎಲ್ ವಿದೇಶದಲ್ಲಿ ನಡೆಯಲಿದೆ. ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಟೂರ್ನಿ ಪ್ರಾರಂಭವಾಗಲಿದೆ. ಇನ್ನು ಅದಾಗಲೇ ಯುಎಇ ತಲುಪಿರುವ ಐಪಿಎಲ್ ಪ್ರಾಂಚೈಸಿ ತಂಡಗಳು ಸತತ ಅಭ್ಯಾಸದಲ್ಲಿ ತೊಡಗಿವೆ. 

ಈ ಬಾರಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಗಳ ಅಬ್ಬರ ಮಿಸ್ ಆಗಲಿದೆ: ಎಬಿ ಡಿವಿಲಿಯರ್ಸ್
ಕ್ರಿಕೆಟ್

ಈ ಬಾರಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಅಭಿಮಾನಿಗಳ ಅಬ್ಬರ ಮಿಸ್ ಆಗಲಿದೆ: ಎಬಿ ಡಿವಿಲಿಯರ್ಸ್

ಪ್ರತಿವರ್ಷ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಅಭಿಮಾನಿಗಳಿಂದ ಅದ್ದೂರಿ ಬೆಂಬಲ ಪಡೆಯುತ್ತಿತ್ತು. ಆದರೆ ಈ ಬಾರಿ ಐಪಿಎಲ್ ಯುಎಇಯಲ್ಲಿ ಆಯೋಜಿಸುತ್ತಿರುವುದರಿಂದ ಟೂರ್ನಿಯು ವಿಭಿನ್ನವಾಗಿರಲಿದೆ.