RCB

'ವಿರಾಟ್ ಕೊಹ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಲು ಪತ್ರಕರ್ತರು ಹಣದ ಆಫರ್ ನೀಡಿದ್ದರು': ಜರ್ಮನ್ ಮಾಡೆಲ್ ಸ್ಫೋಟಕ ಹೇಳಿಕೆ!
ಕ್ರಿಕೆಟ್

'ವಿರಾಟ್ ಕೊಹ್ಲಿ ಬಗ್ಗೆ ಕೆಟ್ಟದಾಗಿ ಮಾತನಾಡಲು ಪತ್ರಕರ್ತರು ಹಣದ ಆಫರ್ ನೀಡಿದ್ದರು': ಜರ್ಮನ್ ಮಾಡೆಲ್ ಸ್ಫೋಟಕ ಹೇಳಿಕೆ!

ಕೊಹ್ಲಿ ತನ್ನ ನೆಚ್ಚಿನ ಕ್ರಿಕೆಟಿಗ ಎಂದು ಹೇಳಿಕೊಂಡಿದ್ದು, 'ಹಣ ಅಥವಾ ಪ್ರಚಾರಕ್ಕಾಗಿ' ಅವರ ಖ್ಯಾತಿಗೆ ಹಾನಿಯುಂಟು ಮಾಡುವ ಯಾವುದೇ ಆಸಕ್ತಿ ಅಥವಾ ಉದ್ದೇಶ ಹೊಂದಿಲ್ಲ ಎಂದಿದ್ದಾರೆ.

ಸತತ ಎರಡು ಬಾರಿ ವಿರಾಟ್ ಕೊಹ್ಲಿ ಡಕೌಟ್: 'ಅವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ'- RCB ಆಲ್‌ರೌಂಡರ್ ಕೃನಾಲ್ ಪಾಂಡ್ಯ
ಕ್ರಿಕೆಟ್

ಸತತ ಎರಡು ಬಾರಿ ವಿರಾಟ್ ಕೊಹ್ಲಿ ಡಕೌಟ್: 'ಅವರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳಲ್ಲ'- RCB ಆಲ್‌ರೌಂಡರ್ ಕೃನಾಲ್ ಪಾಂಡ್ಯ

'ವಿರಾಟ್ ಕೊಹ್ಲಿ ಒಬ್ಬ ಚಾಂಪಿಯನ್ ಆಟಗಾರ. ಅವರು ಎರಡು ಪಂದ್ಯಗಳಲ್ಲಿ ವಿಫಲರಾದರೂ, ಅವರು ಮತ್ತೆ ಬಲಿಷ್ಠವಾಗಿ ಬರುತ್ತಾರೆ. ಅವರು ವಿಭಿನ್ನ ಆಟಗಾರ, ಅವರಿಗೆ ತುಂಬಾ ಹಸಿವಿದೆ' ಎಂದರು.

IPL 2026: ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್; RCB ಅಗ್ರಸ್ಥಾನ ಭದ್ರ!
ಕ್ರಿಕೆಟ್

IPL 2026: ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್; RCB ಅಗ್ರಸ್ಥಾನ ಭದ್ರ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ 55ನೇ ಪಂದ್ಯ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದಿದ್ದು 3 ವಿಕೆಟ್ ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸಿದ್ದು RCB ಅಗ್ರಸ್ಥಾನದಲ್ಲಿ ಉಳಿಯುವಂತೆ ಮಾಡಿದೆ.

ದಶಕದ ಬಳಿಕ ಭುವನೇಶ್ವರ್ ಸಿಡಿಸಿದ ಸಿಕ್ಸ್​ ಮೌಲ್ಯ '99 ಲಕ್ಷ ರೂ'; MI ಪಂದ್ಯ RCB ಗೆಲ್ಲೋದಿಲ್ಲ ಎಂಬ ಭವಿಷ್ಯ ಸುಳ್ಳಾಗಿಸಿದ ಭುವಿ; Video
ಕ್ರಿಕೆಟ್

ದಶಕದ ಬಳಿಕ ಭುವನೇಶ್ವರ್ ಸಿಡಿಸಿದ ಸಿಕ್ಸ್​ ಮೌಲ್ಯ '99 ಲಕ್ಷ ರೂ'; MI ಪಂದ್ಯ RCB ಗೆಲ್ಲೋದಿಲ್ಲ ಎಂಬ ಭವಿಷ್ಯ ಸುಳ್ಳಾಗಿಸಿದ ಭುವಿ; Video

ಐಪಿಎಲ್ 2026ರ ಮುಂಬೈ ಇಂಡಿಯನ್ಸ್ (MI) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಂದ್ಯ ಕ್ರಿಕೆಟ್ ಪ್ರಿಯರಿಗೆ ಖಂಡಿತವಾಗಿಯೂ ಅದ್ಭುತ ಮನರಂಜನೆ ನೀಡಿತ್ತು.

IPL 2026ನಲ್ಲಿ ಭರ್ಜರಿ ಪ್ರದರ್ಶನ; ಟೀಂ ಇಂಡಿಯಾಗೆ ಭುವನೇಶ್ವರ್ ಕುಮಾರ್ ಎಂಟ್ರಿ ಯಾವಾಗ? BCCIನತ್ತ ಎಲ್ಲರ ಚಿತ್ತ!
ಕ್ರಿಕೆಟ್

IPL 2026ನಲ್ಲಿ ಭರ್ಜರಿ ಪ್ರದರ್ಶನ; ಟೀಂ ಇಂಡಿಯಾಗೆ ಭುವನೇಶ್ವರ್ ಕುಮಾರ್ ಎಂಟ್ರಿ ಯಾವಾಗ? BCCIನತ್ತ ಎಲ್ಲರ ಚಿತ್ತ!

ಅನುಭವಿ ಬೌಲರ್ ಆಗಿರುವ ಭುವನೇಶ್ವರ್ ಕುಮಾರ್ ಭಾರತ ತಂಡಕ್ಕೆ ಮರಳಲು ಅರ್ಹರು ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. 2022ರ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ರಾಷ್ಟ್ರೀಯ ತಂಡಕ್ಕಾಗಿ ಅವರು ಆಡಿದ್ದರು.

'ಭಾರತದಲ್ಲಿ ಸಮಯ ವ್ಯರ್ಥ, ಐಪಿಎಲ್ ತೊರೆಯಬೇಕು': ಕುಕ್‌ಗೆ ಖಡಕ್ ಉತ್ತರ ನೀಡಿದ RCB ಆಟಗಾರ ಜೇಕಬ್ ಬೆಥೆಲ್!
ಕ್ರಿಕೆಟ್

'ಭಾರತದಲ್ಲಿ ಸಮಯ ವ್ಯರ್ಥ, ಐಪಿಎಲ್ ತೊರೆಯಬೇಕು': ಕುಕ್‌ಗೆ ಖಡಕ್ ಉತ್ತರ ನೀಡಿದ RCB ಆಟಗಾರ ಜೇಕಬ್ ಬೆಥೆಲ್!

ಮುಂಬೈ ಇಂಡಿಯನ್ಸ್ (MI) ವಿರುದ್ಧದ ಆರ್‌ಸಿಬಿ ಪಂದ್ಯಕ್ಕೂ ಮುನ್ನ, ಐಪಿಎಲ್ ವರ್ಷದ ಪ್ರಮುಖ ಪಂದ್ಯಾವಳಿ ಎಂದು ಏಕೆ ನಂಬುತ್ತಾರೆ ಎಂಬುದನ್ನು ಬೆಥೆಲ್ ವಿವರಿಸಿದರು.

IPL 2026: RCB ಹಿಂದಿಕ್ಕಿದ CSK; ಅತಿಹೆಚ್ಚು ವೀಕ್ಷಿಸಲ್ಪಟ್ಟ, ಚರ್ಚಿಸಲ್ಪಟ್ಟ ತಂಡವಾಗಿ ಹೊರಹೊಮ್ಮಿದ ಚೆನ್ನೈ ಸೂಪರ್ ಕಿಂಗ್ಸ್!
ಕ್ರಿಕೆಟ್

IPL 2026: RCB ಹಿಂದಿಕ್ಕಿದ CSK; ಅತಿಹೆಚ್ಚು ವೀಕ್ಷಿಸಲ್ಪಟ್ಟ, ಚರ್ಚಿಸಲ್ಪಟ್ಟ ತಂಡವಾಗಿ ಹೊರಹೊಮ್ಮಿದ ಚೆನ್ನೈ ಸೂಪರ್ ಕಿಂಗ್ಸ್!

ಅಪಾರ ಅಭಿಮಾನಿಗಳನ್ನು ಹೊಂದಿರುವ ಆರ್‌ಸಿಬಿ, ಐಪಿಎಲ್ 2026ರಲ್ಲಿ ಇಲ್ಲಿಯವರೆಗೆ ಶ್ಲಾಘನೀಯ ಪ್ರದರ್ಶನ ನೀಡಿದರೂ, ಈ ಎರಡೂ ವಿಷಯಗಳಲ್ಲಿ ಹಿಂದುಳಿದಿದೆ.

IPL 2026: ಕೇವಲ 43 ರನ್ ಗಳಿಸಿರುವ RCB ಸ್ಟಾರ್ ಬ್ಯಾಟರ್‌ನನ್ನು ವೈಭವ್ ಸೂರ್ಯವಂಶಿಗೆ ಹೋಲಿಸಿದ ಎಬಿ ಡಿ ವಿಲಿಯರ್ಸ್!
ಕ್ರಿಕೆಟ್

IPL 2026: ಕೇವಲ 43 ರನ್ ಗಳಿಸಿರುವ RCB ಸ್ಟಾರ್ ಬ್ಯಾಟರ್‌ನನ್ನು ವೈಭವ್ ಸೂರ್ಯವಂಶಿಗೆ ಹೋಲಿಸಿದ ಎಬಿ ಡಿ ವಿಲಿಯರ್ಸ್!

ಬೆಂಗಳೂರು ಫ್ರಾಂಚೈಸಿ ಭಾರಿ ನಿರೀಕ್ಷೆಗಳೊಂದಿಗೆ ಖರೀದಿಸಿದ ಇಂಗ್ಲಿಷ್ ಆರಂಭಿಕ ಆಟಗಾರ ಬೆಥೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

IPL 2026: ಸತತ 6 ಸೋಲುಗಳ ನಂತರ RCB ಮಣಿಸಿ ಗೆದ್ದ LSG; 3ನೇ ಸ್ಥಾನಕ್ಕೆ ಇಳಿದ ಆರ್‌ಸಿಬಿ!
ಕ್ರಿಕೆಟ್

IPL 2026: ಸತತ 6 ಸೋಲುಗಳ ನಂತರ RCB ಮಣಿಸಿ ಗೆದ್ದ LSG; 3ನೇ ಸ್ಥಾನಕ್ಕೆ ಇಳಿದ ಆರ್‌ಸಿಬಿ!

ಲಖನೌ ತಂಡವು RCB ಯನ್ನು 9 ರನ್‌ಗಳಿಂದ ಸೋಲಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿತು. ಈ ಗೆಲುವಿನೊಂದಿಗೆ, ಲಕ್ನೋ ತನ್ನ ಅಭಿಮಾನಿಗಳಿಗೆ ಸಂತೋಷವನ್ನುಂಟುಮಾಡುವ ರೀತಿಯಲ್ಲಿ ಪ್ಲೇಆಫ್ ರೇಸ್‌ನಲ್ಲಿ ಉಳಿದಿದೆ.