RCB

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB
ಕ್ರಿಕೆಟ್

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

ಆರ್ ಸಿಬಿ ನಿಗದಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿದ್ದು, ಗುಜರಾತ್ ಗೆ ಗೆಲ್ಲಲು 255 ರನ್ ಗಳ ಬೃಹತ್ ಗುರಿ ನೀಡಿತ್ತು.

'ಈ ಆವೃತ್ತಿಯಲ್ಲಿ ಆಡದಿರುವುದು ನನ್ನ ನಿರ್ಧಾರವಲ್ಲ': RCB ಪರ ಮೈದಾನಕ್ಕಿಳಿಯದ ಕುರಿತು ಯಶ್ ದಯಾಳ್ ಭಿನ್ನ ಹೇಳಿಕೆ!
ಕ್ರಿಕೆಟ್

'ಈ ಆವೃತ್ತಿಯಲ್ಲಿ ಆಡದಿರುವುದು ನನ್ನ ನಿರ್ಧಾರವಲ್ಲ': RCB ಪರ ಮೈದಾನಕ್ಕಿಳಿಯದ ಕುರಿತು ಯಶ್ ದಯಾಳ್ ಭಿನ್ನ ಹೇಳಿಕೆ!

ಈ ಆವೃತ್ತಿಯಲ್ಲಿ ಮೈದಾನದಿಂದ ಹೊರಗುಳಿದಿದ್ದರೂ, ತಂಡದ ಮಾರ್ಗದರ್ಶಕ ದಿನೇಶ್ ಕಾರ್ತಿಕ್ ಸೇರಿದಂತೆ ಆರ್‌ಸಿಬಿ ಆಡಳಿತದೊಂದಿಗೆ ನಾನು ನಿಯಮಿತವಾಗಿ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.

IPL 2026: ಕೊಹ್ಲಿ ಜೊತೆಗೆ ಕಿರಿಕ್; ಟ್ರಾವಿಸ್ ಹೆಡ್ ಪತ್ನಿಗೆ ಆನ್ ಲೈನ್ ನಲ್ಲಿ ನಿಂದನೆ; ಯಾರಿದು ಜೆಸ್ಸಿಕಾ ಹೆಡ್?
ಕ್ರಿಕೆಟ್

IPL 2026: ಕೊಹ್ಲಿ ಜೊತೆಗೆ ಕಿರಿಕ್; ಟ್ರಾವಿಸ್ ಹೆಡ್ ಪತ್ನಿಗೆ ಆನ್ ಲೈನ್ ನಲ್ಲಿ ನಿಂದನೆ; ಯಾರಿದು ಜೆಸ್ಸಿಕಾ ಹೆಡ್?

ಆಸ್ಟ್ರೇಲಿಯಾದ ಮಾಧ್ಯಮ ಸಂಸ್ಥೆ ದಿ ಅಡ್ವರ್ಟೈಸರ್ ಜೊತೆ ಮಾತನಾಡಿದ ಜೆಸ್ಸಿಕಾ, ಮತ್ತೆ ಇಂತಹ ಆನ್‌ಲೈನ್ ಕಿರುಕುಳದ ಬಗ್ಗೆ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.

IPL 2026: ಫೈನಲ್‌ಗೆ ಬರುವ ಮುನ್ನ RCB ತಂಡಕ್ಕೆ ಆಘಾತ; ಸ್ಫೋಟಕ ಬ್ಯಾಟರ್ ಟೂರ್ನಿಯಿಂದ ಹೊರಕ್ಕೆ!
ಕ್ರಿಕೆಟ್

IPL 2026: ಫೈನಲ್‌ಗೆ ಬರುವ ಮುನ್ನ RCB ತಂಡಕ್ಕೆ ಆಘಾತ; ಸ್ಫೋಟಕ ಬ್ಯಾಟರ್ ಟೂರ್ನಿಯಿಂದ ಹೊರಕ್ಕೆ!

ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭಾರಿ ಹಿನ್ನಡೆ ಅನುಭವಿಸಿದೆ. ಯುವ ಬ್ಯಾಟ್ಸ್‌ಮನ್ ಜಾಕೋಬ್ ಬೆಥೆಲ್ ಗಾಯದ ಕಾರಣದಿಂದಾಗಿ ಇಂಗ್ಲೆಂಡ್‌ಗೆ ಮರಳಿದ್ದಾರೆ.

IPL 2026: ಇದೇನಿದು.. ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಬಗ್ಗೆ ಕಾವ್ಯ ಮಾರನ್ ಕಿಡಿ! Video ವೈರಲ್
ಕ್ರಿಕೆಟ್

IPL 2026: ಇದೇನಿದು.. ಕೃನಾಲ್ ಪಾಂಡ್ಯ ಬೌಲಿಂಗ್ ಶೈಲಿ ಬಗ್ಗೆ ಕಾವ್ಯ ಮಾರನ್ ಕಿಡಿ! Video ವೈರಲ್

ಪಂದ್ಯ ಮುಗಿದ ನಂತರವೂ ಕೊಹ್ಲಿ, ಟ್ರಾವಿಸ್ ಹೆಡ್ ಗೆ ಹ್ಯಾಂಡ್ ಶೇಕ್ ಮಾಡದೆ ತೆರಳಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ತೀವ್ರವಾಗಿದೆ.

IPL 2026: RCB ಬ್ಯಾಟಿಂಗ್ ವೇಳೆ ಮಾತಿನ ಚಕಮಕಿ,  ಟ್ರಾವಿಸ್ ಹೆಡ್ ಗೆ 'ಹ್ಯಾಂಡ್‌ಶೇಕ್' ಮಾಡದ ವಿರಾಟ್ ಕೊಹ್ಲಿ! Video
ಕ್ರಿಕೆಟ್

IPL 2026: RCB ಬ್ಯಾಟಿಂಗ್ ವೇಳೆ ಮಾತಿನ ಚಕಮಕಿ, ಟ್ರಾವಿಸ್ ಹೆಡ್ ಗೆ 'ಹ್ಯಾಂಡ್‌ಶೇಕ್' ಮಾಡದ ವಿರಾಟ್ ಕೊಹ್ಲಿ! Video

ಸನ್ ರೈಸರ್ಸ್ ಹೈದರಾಬಾದ್ ನೀಡಿದ 256ರ ಬೃಹತ್ ಮೊತ್ತವನ್ನು ಚೇಸ್ ಮಾಡುವ ವೇಳೆ, ಕೊಹ್ಲಿ ಮತ್ತು ಟ್ರಾವಿಸ್ ನಡುವೆ ಮಾತಿನ ಚಕಮಕಿ ನಡೆದಿದೆ. ಟ್ರಾವಿಸ್ ಹೆಡ್ ಹೇಳಿದ ಯಾವುದೋ ಒಂದು ಮಾತು ಕೊಹ್ಲಿಯನ್ನು ಕೆರಳಿಸಿದೆ.

'ಮಗನಂತೆ ಸ್ವೀಕರಿಸಿದ್ದಾರೆ'; ಇಂದು ನಾನು ಏನಾಗಿದ್ದೇನೋ ಅದಕ್ಕೆ RCB ಅಭಿಮಾನಿಗಳೇ ಕಾರಣ: ದಿನೇಶ್ ಕಾರ್ತಿಕ್
ಕ್ರಿಕೆಟ್

'ಮಗನಂತೆ ಸ್ವೀಕರಿಸಿದ್ದಾರೆ'; ಇಂದು ನಾನು ಏನಾಗಿದ್ದೇನೋ ಅದಕ್ಕೆ RCB ಅಭಿಮಾನಿಗಳೇ ಕಾರಣ: ದಿನೇಶ್ ಕಾರ್ತಿಕ್

ಹಾಲಿ ಚಾಂಪಿಯನ್ ಆರ್‌ಸಿಬಿ ಈಗಾಗಲೇ ಐಪಿಎಲ್ 2026ರ ಪ್ಲೇಆಫ್‌ನಲ್ಲಿ ತಮ್ಮ ಸ್ಥಾನವನ್ನು ದೃಢಪಡಿಸಿಕೊಂಡಿದೆ ಮತ್ತು 13 ಪಂದ್ಯಗಳಿಂದ 18 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

IPL 2026: ಪ್ಲೇಆಫ್‌ಗೂ ಮುನ್ನ RCBಗೆ ಆನೆಬಲ; ತಂಡಕ್ಕೆ ಮರಳಲಿದ್ದಾರೆ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್!
ಕ್ರಿಕೆಟ್

IPL 2026: ಪ್ಲೇಆಫ್‌ಗೂ ಮುನ್ನ RCBಗೆ ಆನೆಬಲ; ತಂಡಕ್ಕೆ ಮರಳಲಿದ್ದಾರೆ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್!

ಶುಕ್ರವಾರ ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ನಡೆಯಲಿರುವ ಆರ್‌ಸಿಬಿಯ ಲೀಗ್ ಹಂತದ ಅಂತಿಮ ಪಂದ್ಯಕ್ಕೆ ಸಾಲ್ಟ್ ಮರಳುತ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

IPL Valuation Chart: ಐಪಿಎಲ್ ಮೌಲ್ಯ 1.63 ಲಕ್ಷ ಕೋಟಿ ರೂ; CSK ಹಿಂದಿಕ್ಕಿ ಅಗ್ರಸ್ಥಾನಕ್ಕೆ KKR; ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?
ಕ್ರಿಕೆಟ್

IPL Valuation Chart: ಐಪಿಎಲ್ ಮೌಲ್ಯ 1.63 ಲಕ್ಷ ಕೋಟಿ ರೂ; CSK ಹಿಂದಿಕ್ಕಿ ಅಗ್ರಸ್ಥಾನಕ್ಕೆ KKR; ವಿರಾಟ್ ಕೊಹ್ಲಿ ಗಳಿಸಿದ್ದೆಷ್ಟು ಗೊತ್ತಾ?

ನಟ ಶಾರುಖ್ ಖಾನ್ ಒಡೆತನದ Kolkata Knight Riders ಅತ್ಯಂತ ಮೌಲ್ಯಯುತ IPL ಫ್ರಾಂಚೈಸಿಯಾಗಿ ಹೊರಹೊಮ್ಮಿದರೆ, RCB ಸೂಪರ್ ಸ್ಟಾರ್ ಆಟಗಾರ Virat Kohli ಹುರೂನ್ ಸ್ಪೋರ್ಟ್ಸ್ ವರದಿಯಲ್ಲಿ ಅಗ್ರ IPL ಆಟಗಾರರಾಗಿ ಸ್ಥಾನ ಪಡೆದಿದ್ದಾರೆ.