RCB

RCB ಖರೀದಿಗೆ ಸೀರಮ್ ಇನ್‌ಸ್ಟಿಟ್ಯೂಟ್ ಸಿಇಒ ಆಧಾರ್ ಪೂನಾವಾಲಾ ಆಸಕ್ತಿ!
ಕ್ರಿಕೆಟ್

RCB ಖರೀದಿಗೆ ಸೀರಮ್ ಇನ್‌ಸ್ಟಿಟ್ಯೂಟ್ ಸಿಇಒ ಆಧಾರ್ ಪೂನಾವಾಲಾ ಆಸಕ್ತಿ!

ಜೂನ್‌ನಲ್ಲಿ, ಆರ್‌ಸಿಬಿಯ ಮಾಲೀಕರಾದ ಬ್ರಿಟಿಷ್ ಸ್ಪಿರಿಟ್ಸ್ ದೈತ್ಯ ಡಿಯಾಜಿಯೊ ಪಿಎಲ್‌ಸಿ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಯನ್ನು ಮಾರಾಟ ಮಾಡಲು ಸಿದ್ಧವಾಗಿದೆ ಎಂದು ವರದಿಗಳು ಹೊರಬಿದ್ದಿದ್ದವು.

'ನಾನು ನೈಟ್‌ಕ್ಲಬ್‌ನಲ್ಲಿದ್ದೆ, ಆಗ RCB ಇಂದ ನನಗೆ ಕರೆ ಬಂತು': ಐಪಿಎಲ್ 2011ಕ್ಕೆ ಆಯ್ಕೆಯಾದ ಬಗ್ಗೆ ಕ್ರಿಸ್ ಗೇಲ್
ಕ್ರಿಕೆಟ್

'ನಾನು ನೈಟ್‌ಕ್ಲಬ್‌ನಲ್ಲಿದ್ದೆ, ಆಗ RCB ಇಂದ ನನಗೆ ಕರೆ ಬಂತು': ಐಪಿಎಲ್ 2011ಕ್ಕೆ ಆಯ್ಕೆಯಾದ ಬಗ್ಗೆ ಕ್ರಿಸ್ ಗೇಲ್

ಗೇಲ್ ಅವರು 2009 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಪ್ರಯಾಣ ಆರಂಭಿಸಿದರು. ಎರಡು ಆವೃತ್ತಿಗಳಲ್ಲಿ ಆಡಿದ ನಂತರ, ಅವರನ್ನು ಫ್ರಾಂಚೈಸಿ ಬಿಡುಗಡೆ ಮಾಡಿತು. 2011ರ ಮೆಗಾ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ.

ಜೇಕಬ್ ಬೆಥೆಲ್ ಚೊಚ್ಚಲ ODI ಶತಕ; IPL 2026 ಆವೃತ್ತಿಯಲ್ಲಿ RCB ಗೆ ತಲೆನೋವಾಗುವ ಸಾಧ್ಯತೆ!
ಕ್ರಿಕೆಟ್

ಜೇಕಬ್ ಬೆಥೆಲ್ ಚೊಚ್ಚಲ ODI ಶತಕ; IPL 2026 ಆವೃತ್ತಿಯಲ್ಲಿ RCB ಗೆ ತಲೆನೋವಾಗುವ ಸಾಧ್ಯತೆ!

ಸೌತಾಂಪ್ಟನ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬೆಥೆಲ್ ಅವರು ಚೊಚ್ಚಲ ಏಕದಿನ ಶತಕ ಸಿಡಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್: ಅಭಿಮಾನಿಗಳಿಲ್ಲದೆಯೇ 6 ಪಂದ್ಯ ಆಯೋಜಿಸಸಲು KSCA ಮುಂದು!
ಕ್ರಿಕೆಟ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಕ್ರಿಕೆಟ್: ಅಭಿಮಾನಿಗಳಿಲ್ಲದೆಯೇ 6 ಪಂದ್ಯ ಆಯೋಜಿಸಸಲು KSCA ಮುಂದು!

2025 ರ ಮಹಿಳಾ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಸೇರಿದಂತೆ 5 ಪಂದ್ಯಗಳನ್ನು ಬೆಂಗಳೂರು ಆಯೋಜಿಸಬೇಕಿತ್ತು. ಆದರೆ, ಬಿಸಿಸಿಐ ಮತ್ತು ಐಸಿಸಿ ಈ ಪಂದ್ಯಗಳನ್ನು ನವಿ ಮುಂಬೈಗೆ ಸ್ಥಳಾಂತರಿಸಲು ನಿರ್ಧರಿಸಿದವು.

'ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ, ಕೆಲವೊಮ್ಮೆ ಅದೃಷ್ಟ ನಿಮ್ಮ ಪರವಾಗಿರುವುದಿಲ್ಲ': ಭುವನೇಶ್ವರ್ ಕುಮಾರ್
ಕ್ರಿಕೆಟ್

'ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ, ಕೆಲವೊಮ್ಮೆ ಅದೃಷ್ಟ ನಿಮ್ಮ ಪರವಾಗಿರುವುದಿಲ್ಲ': ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್ ತಮ್ಮ ಕ್ಷೀಣಿಸುತ್ತಿರುವ ಅವಕಾಶಗಳ ಬಗ್ಗೆ ಮತ್ತು ಮತ್ತೆ ತಂಡಕ್ಕೆ ಮರಳುವುದು ತಮ್ಮ ಕೈಯಲ್ಲಿಲ್ಲ ಎಂಬುದರ ಬಗ್ಗೆ ಮಾತನಾಡಿದ್ದಾರೆ.

Watch | ಅತ್ಯಂತ ಸಂತೋಷದ ಕ್ಷಣ ದುರಂತವಾಗಿ ಮಾರ್ಪಟ್ಟಿತು: ಮೌನ ಮುರಿದ ಕೊಹ್ಲಿ
ವಿಡಿಯೋ

Watch | ಅತ್ಯಂತ ಸಂತೋಷದ ಕ್ಷಣ ದುರಂತವಾಗಿ ಮಾರ್ಪಟ್ಟಿತು: ಮೌನ ಮುರಿದ ಕೊಹ್ಲಿ

Bengaluru stampede: 'ಅತ್ಯಂತ ಸಂತೋಷದ ಕ್ಷಣ ದುರಂತವಾಗಿ ಮಾರ್ಪಟ್ಟಿತು'; ಮೌನ ಮುರಿದ ವಿರಾಟ್ ಕೊಹ್ಲಿ
ಕ್ರಿಕೆಟ್

Bengaluru stampede: 'ಅತ್ಯಂತ ಸಂತೋಷದ ಕ್ಷಣ ದುರಂತವಾಗಿ ಮಾರ್ಪಟ್ಟಿತು'; ಮೌನ ಮುರಿದ ವಿರಾಟ್ ಕೊಹ್ಲಿ

ಬರೋಬ್ಬರಿ 18 ವರ್ಷಗಳ ಬಳಿಕ ಆರ್‌ಸಿಬಿ ಐಪಿಎಲ್‌ನಲ್ಲಿ ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಈ ಸಂಭ್ರಮದಲ್ಲಿ ಸುಮಾರು 2.5 ಲಕ್ಷ ಅಭಿಮಾನಿಗಳು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೇರಿದ್ದರು.

'ಭಾರತಕ್ಕಾಗಿ ಆಡಲು ಎಂದಿಗೂ ಹತಾಶರಾಗಿರಲಿಲ್ಲ': RCB ಆಟಗಾರ ಜಿತೇಶ್ ಶರ್ಮಾ ಬಗ್ಗೆ ದಿನೇಶ್ ಕಾರ್ತಿಕ್
ಕ್ರಿಕೆಟ್

'ಭಾರತಕ್ಕಾಗಿ ಆಡಲು ಎಂದಿಗೂ ಹತಾಶರಾಗಿರಲಿಲ್ಲ': RCB ಆಟಗಾರ ಜಿತೇಶ್ ಶರ್ಮಾ ಬಗ್ಗೆ ದಿನೇಶ್ ಕಾರ್ತಿಕ್

ಜಿತೇಶ್ ಇದೀಗ ಮುಂಬರುವ ಏಷ್ಯಾ ಕಪ್ 2025 ಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಜಿತೇಶ್ ನಿಧಾನವಾಗಿ ತಮ್ಮ ಸಾಮರ್ಥ್ಯವನ್ನು ಬಹಿರಂಗಪಡಿಸಿದ್ದಾರೆ ಮತ್ತು ತಂಡಕ್ಕೆ ವಿಶ್ವಾಸಾರ್ಹ ಆಯ್ಕೆಯಾಗಿ ಹೊರಹೊಮ್ಮಿದ್ದಾರೆ ಎಂದು ಕಾರ್ತಿಕ್ ಹೇಳಿದರು.

ಜನಸಂದಣಿ ನಿರ್ವಹಣಾ ಪ್ರೋಟೋಕಾಲ್‌ ರೂಪಿಸಲು BCCI, KSCA ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ: RCB
ಕ್ರಿಕೆಟ್

ಜನಸಂದಣಿ ನಿರ್ವಹಣಾ ಪ್ರೋಟೋಕಾಲ್‌ ರೂಪಿಸಲು BCCI, KSCA ಜೊತೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ: RCB

ಗುರಿಯನ್ನು ಸಾಧಿಸಲು ಪ್ರತಿಷ್ಠಾನವು ಆರು ಅಂಶಗಳ ಸೂತ್ರವನ್ನು ಪ್ರಸ್ತಾಪಿಸಿದ್ದು, ಸರ್ಕಾರಿ ಅಧಿಕಾರಿಗಳಿಂದ ಅಗತ್ಯ ಅನುಮತಿ ಪಡೆದ ನಂತರವೇ ಅದನ್ನು ಜಾರಿಗೆ ತರಬಹುದು.