RCB

ಗಾಯಗೊಂಡ RCB ನಾಯಕ ರಜತ್ ಪಾಟೀದಾರ್ 4 ತಿಂಗಳು ಆಟದಿಂದ ಹೊರಗೆ; ಐಪಿಎಲ್ 2026ಕ್ಕೆ ಅಲಭ್ಯ?
ಕ್ರಿಕೆಟ್

ಗಾಯಗೊಂಡ RCB ನಾಯಕ ರಜತ್ ಪಾಟೀದಾರ್ 4 ತಿಂಗಳು ಆಟದಿಂದ ಹೊರಗೆ; ಐಪಿಎಲ್ 2026ಕ್ಕೆ ಅಲಭ್ಯ?

ಮೆಗಾ ಹರಾಜಿಗೆ ಮುಂಚಿತವಾಗಿ ಫ್ರಾಂಚೈಸಿ ನಾಯಕ ಫಾಫ್ ಡು ಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿದ ನಂತರ 2025 ರಲ್ಲಿ ರಜತ್ ಅವರಿಗೆ ಆರ್‌ಸಿಬಿ ನಾಯಕತ್ವವನ್ನು ಹಸ್ತಾಂತರಿಸಲಾಯಿತು.

WPL 2026: ಕೇವಲ 4 ಆಟಗಾರ್ತಿಯರನ್ನು ಉಳಿಸಿಕೊಂಡ RCB; ಮೆಗಾ ಹರಾಜಿಗೆ ಸಜ್ಜು; ಉಳಿದಿರುವ ಹಣವೆಷ್ಟು?
ಕ್ರಿಕೆಟ್

WPL 2026: ಕೇವಲ 4 ಆಟಗಾರ್ತಿಯರನ್ನು ಉಳಿಸಿಕೊಂಡ RCB; ಮೆಗಾ ಹರಾಜಿಗೆ ಸಜ್ಜು; ಉಳಿದಿರುವ ಹಣವೆಷ್ಟು?

2024ರಲ್ಲಿ ತಂಡವನ್ನು ಚೊಚ್ಚಲ ಟ್ರೋಫಿಗೆ ಮುನ್ನಡೆಸಿದ ನಂತರ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಅವರನ್ನು ಅತ್ಯಧಿಕ ಮೊತ್ತಕ್ಕೆ ಉಳಿಸಿಕೊಳ್ಳಲಾಗಿದೆ.

IPL ಚಾಂಪಿಯನ್ RCB ಸೇಲ್: ಯಾರ ಪಾಲು..? ಎಷ್ಟು ಮೊತ್ತಕ್ಕೆ ಮಾರಾಟ?
ಕ್ರಿಕೆಟ್

IPL ಚಾಂಪಿಯನ್ RCB ಸೇಲ್: ಯಾರ ಪಾಲು..? ಎಷ್ಟು ಮೊತ್ತಕ್ಕೆ ಮಾರಾಟ?

ಮೂಲಗಳ ಪ್ರಕಾರ ಹಾಲಿ ಮಾರುಕಟ್ಟೆಯಲ್ಲಿ ಬರೊಬ್ಬರಿ 2 ಬಿಲಿಯನ್ ಮೌಲ್ಯ ಹೊಂದಿರುವ ತಂಡವನ್ನು ಮಾರಾಟ ಮಾಡಲು ಆರ್ ಸಿಬಿ ಫ್ರಾಂಚೈಸಿ ನಿರ್ಧರಿಸಿದೆ.

RCB ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಮಲೋಲನ್ ರಂಗರಾಜನ್ ನೇಮಕ; ಲ್ಯೂಕ್ ವಿಲಿಯಮ್ಸ್ ಔಟ್!
ಕ್ರಿಕೆಟ್

RCB ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಮಲೋಲನ್ ರಂಗರಾಜನ್ ನೇಮಕ; ಲ್ಯೂಕ್ ವಿಲಿಯಮ್ಸ್ ಔಟ್!

2024ರಲ್ಲಿ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದ ಲ್ಯೂಕ್ ವಿಲಿಯಮ್ಸ್ ಅವರ ಸ್ಥಾನವನ್ನು ರಂಗರಾಜನ್ ವಹಿಸಿಕೊಂಡಿದ್ದಾರೆ.

RCB ಫ್ರಾಂಚೈಸಿ ಮಾರಾಟ ದೃಢಪಡಿಸಿದ USL; ಮಾರ್ಚ್ 31 ರೊಳಗೆ ಹೊಸ ಮಾಲೀಕ?
ಕ್ರಿಕೆಟ್

RCB ಫ್ರಾಂಚೈಸಿ ಮಾರಾಟ ದೃಢಪಡಿಸಿದ USL; ಮಾರ್ಚ್ 31 ರೊಳಗೆ ಹೊಸ ಮಾಲೀಕ?

ಫ್ರಾಂಚೈಸಿಯು 2024ರಲ್ಲಿ ಸ್ಮೃತಿ ಮಂಧಾನ ನೇತೃತ್ವದಲ್ಲಿ WPL ಪ್ರಶಸ್ತಿಯನ್ನು ಮತ್ತು 2025 ರಲ್ಲಿ ರಜತ್ ಪಾಟೀದಾರ್ ನಾಯಕತ್ವದಲ್ಲಿ ಚೊಚ್ಚಲ IPL ಪ್ರಶಸ್ತಿಯನ್ನು ಗೆದ್ದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

IPL ನಿಂದಾಗಿ ದೇಶೀಯ ಕ್ರಿಕೆಟ್ ಮಹತ್ವ ಕಳೆದುಕೊಂಡಿದೆ: ಕಹಿ ಸತ್ಯ ಬಹಿರಂಗಪಡಿಸಿದ RCB ಮಾಜಿ ಆಟಗಾರ
ಕ್ರಿಕೆಟ್

IPL ನಿಂದಾಗಿ ದೇಶೀಯ ಕ್ರಿಕೆಟ್ ಮಹತ್ವ ಕಳೆದುಕೊಂಡಿದೆ: ಕಹಿ ಸತ್ಯ ಬಹಿರಂಗಪಡಿಸಿದ RCB ಮಾಜಿ ಆಟಗಾರ

ಒಂದು ಕಾಲದಲ್ಲಿ ಭಾರತದ ವೇಗದ ಬೌಲರ್ ಎಂದು ಪರಿಗಣಿಸಲ್ಪಟ್ಟಿದ್ದ ಸೈನಿ, ಕೊನೆಯ ಬಾರಿಗೆ ರಾಷ್ಟ್ರೀಯ ತಂಡದಲ್ಲಿ 2021 ರಲ್ಲಿ ಕಾಣಿಸಿಕೊಂಡರು.

IPL 2026: RCB ಥ್ರೋಡೌನ್ ಸ್ಪೆಷಲಿಸ್ಟ್ ಜೊತೆ ಕಾಣಿಸಿಕೊಂಡ ಸಂಜು ಸ್ಯಾಮ್ಸನ್; ಬೆಂಗಳೂರು ತಂಡ ಸೇರ್ತಾರಾ?
ಕ್ರಿಕೆಟ್

IPL 2026: RCB ಥ್ರೋಡೌನ್ ಸ್ಪೆಷಲಿಸ್ಟ್ ಜೊತೆ ಕಾಣಿಸಿಕೊಂಡ ಸಂಜು ಸ್ಯಾಮ್ಸನ್; ಬೆಂಗಳೂರು ತಂಡ ಸೇರ್ತಾರಾ?

ಆಸ್ಟ್ರೇಲಿಯಾ ವಿರುದ್ಧ 5 ಟಿ20 ಪಂದ್ಯಗಳನ್ನು ಆಡುವ ನಿರೀಕ್ಷೆಯಲ್ಲಿರುವ ಸಂಜು ಸ್ಯಾಮ್ಸನ್, ಟಿ20ಐ ಮೋಡ್‌ಗೆ ಮರಳಿದ್ದಾರೆ.

'ವಿರಾಟ್ ಕೊಹ್ಲಿ ಇರುವಲ್ಲಿ ಒತ್ತಡಕ್ಕೆ ಜಾಗವೆಲ್ಲಿ?': ವಿಶ್ವಕಪ್‌ ಆಡುವ ಬಗ್ಗೆ RCB ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಹೇಳಿದ್ದೇನು?
ಕ್ರಿಕೆಟ್

'ವಿರಾಟ್ ಕೊಹ್ಲಿ ಇರುವಲ್ಲಿ ಒತ್ತಡಕ್ಕೆ ಜಾಗವೆಲ್ಲಿ?': ವಿಶ್ವಕಪ್‌ ಆಡುವ ಬಗ್ಗೆ RCB ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಹೇಳಿದ್ದೇನು?

ಭಾರತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕೊಹ್ಲಿ ಜೊತೆ ಆಡಿರುವ ದಿನೇಶ್ ಕಾರ್ತಿಕ್, ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಸ್ಟಾರ್ ಬ್ಯಾಟರ್ ಗಂಭೀರವಾಗಿದ್ದಾರೆ ಎಂದಿದ್ದಾರೆ.

Women's ODI World Cup 2025: ಯಾರೂ ಮಾಡಿರದ ಹೊಸ ದಾಖಲೆ ಬರೆದ RCB ಆಟಗಾರ್ತಿ ರಿಚಾ ಘೋಷ್!
ಕ್ರಿಕೆಟ್

Women's ODI World Cup 2025: ಯಾರೂ ಮಾಡಿರದ ಹೊಸ ದಾಖಲೆ ಬರೆದ RCB ಆಟಗಾರ್ತಿ ರಿಚಾ ಘೋಷ್!

ಗುರುವಾರ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆತಿಥೇಯ ಭಾರತವನ್ನು ಮೂರು ವಿಕೆಟ್‌ಗಳಿಂದ ಮಣಿಸಿತು.