RCB

ಪತ್ನಿ ಅನುಷ್ಕಾ ಹುಟ್ಟುಹಬ್ಬಕ್ಕೆ ಪರಿಪೂರ್ಣ ಉಡುಗೊರೆ ನೀಡಿದ ಕೊಹ್ಲಿ!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಮಾಡು ಇಲ್ಲವೆ ಮಡಿ ಎಂಬಂತಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ...

ಐಪಿಎಲ್ 2018: ಮುಂಬೈ ಇಂಡಿಯನ್ಸ್ ವಿರುದ್ಧ ಆರ್.ಸಿ.ಬಿಗೆ 14 ರನ್ ಗಳ ಜಯ
ಮೇ.1 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಆರ್ ಸಿಬಿಗೆ 14 ರನ್ ಗಳ ಜಯ ದೊರೆತಿದೆ.

ಅನುಷ್ಕಾ ಶರ್ಮಾಗೆ 30ನೇ ಜನ್ಮದಿನ ಸಂಭ್ರಮ, ಪ್ರೀತಿಯ ಮಡದಿಗೆ ವಿಶೇಷ ಶುಭ ಕೋರಿದ ಪತಿ ವಿರಾಟ್ ಕೊಹ್ಲಿ
ಬಾಲಿವುಡ್ ನಟಿ ಅನುಷ್ಕಾ ಶರ್ಮಾ 30ನೇ ಜನ್ಮ ದಿನ ಸಂಭ್ರಮದಲ್ಲಿದ್ದು, ಈ ವೇಳೆ ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಪ್ರೀತಿಯ ಮಡದಿಗೆ ವಿಶೇಷವಾಗಿ ಶುಭಕೋರಿದ್ದಾರೆ.

ವೇಗದ 3 ರನ್, ಮನ್ ದೀಪ್ ಗೆ ಸವಾಲು ಹಾಕಿದ ವಿರಾಟ್ ಕೊಹ್ಲಿ!
ವಿಕೆಟ್ ನಡುವೆ ಪಾದರಸದಂತೆ ಓಡುವ ಕೊಹ್ಲಿ ಇದೀಗ ಅದೇ ಸ್ಪರ್ಧೆಗೆ ಸಂಬಂಧಿಸಿದಂತೆ ಸಹ ಆಟಗಾರ ಮನ್ ದೀಪ್ ಗೆ ಹೊಸ ಸವಾಲನ್ನು ನೀಡಿದ್ದಾರೆ.

ಅಂತಿಮ ಕ್ಷಣದವರೆಗೂ ನಾನು ಆರ್ ಸಿಬಿ ಪಾಲಾಗುವ ವಿಶ್ವಾಸವಿತ್ತು, ಆದರೆ..: ಕ್ರಿಸ್ ಗೇಯ್ಲ್
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ನಾನು ದೊಡ್ಡ ಆಕರ್ಷಣೆ ಮತ್ತು ಶಕ್ತಿಯಾಗಿದ್ದೆ.. ಹೀಗಾಗಿ ಐಪಿಎಲ್ ಹರಾಜು ವೇಳೆ ಅಂತಿಮ ಕ್ಷಣದವರೆಗೂ ನಾನು ಆರ್ ಸಿಬಿ ಪಾಲಾಗುವ ವಿಶ್ವಾಸವಿತ್ತು ಎಂದು ಕ್ರಿಕೆಟಿಗ ಕ್ರಿಸ್ ಗೇಯ್ಲ್ ಹೇಳಿದ್ದಾರೆ.

ಎಬಿಡಿ ಅನುಪಸ್ಥಿತಿ ಆರ್ ಸಿಬಿಗೆ ದುಬಾರಿಯಾಗಿ ಪರಿಣಮಿಸಿತು: ಬ್ರೆಂಡನ್ ಮೆಕ್ಕಲಮ್
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಸ್ಫೋಟಕ ಬ್ಯಾಟ್ಸಮನ್ ಎಬಿಡಿವಿಲಿಯರ್ಸ್ ಅನುಪಸ್ಥಿತಿ ದುಬಾರಿಯಾಗಿ ಪರಿಣಮಿಸಿತು ಎಂದು ಆರ್ ಸಿಬಿ ತಂಡದ ಆಟಗಾರ ಬ್ರೆಂಡನ್ ಮೆಕ್ಕಲಮ್ ಹೇಳಿದ್ದಾರೆ.

ನಾವು ಗೆಲ್ಲಲು ಅರ್ಹರಲ್ಲ: ತಂಡದ ಫೀಲ್ಡಿಂಗ್ ಬಗ್ಗೆ ವಿರಾಟ್ ಕೊಹ್ಲಿ ಅಸಾಮಾಧಾನ
ಇಂತಹ ಕಳಪೆ ಫೀಲ್ಡಿಂಗ್ ಮುಂದಿಟ್ಟುಕೊಂಡು ನಾವು ಸೆಮಿ ಫೈನಲ್ ಗೆ ಹೋಗುವುದು ಕಷ್ಟ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂದ್ಯ ಸೋತರೂ ಪತ್ನಿ ಅನುಷ್ಕಾ ಮನಗೆದ್ದ ಕೊಹ್ಲಿ.. ಯಾಕೆ ಗೊತ್ತಾ?
ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಸೋತಿರಬಹುದು. ಆದರೆ ತಂಡದ ನಾಯಕ ವಿರಾಟ್ ಕೊಹ್ಲಿ ಮಾತ್ರ ತಮ್ಮ ಪತ್ನಿ ಅನುಷ್ಕಾ ಶರ್ಮಾರ ಮನಗೆದ್ದಿದ್ದಾರೆ.

ಅಂಬಟಿ ರಾಯುಡು, 'ದಿ ಸೂಪರ್ ಕಿಂಗ್ ಆಫ್ ಆಲ್ ಸ್ಲಾಟ್ಸ್'
ಆರ್ ಸಿಬಿ ವಿರುದ್ದ ಹೈ ಸ್ಕೋರಿಂಗ್ ಪಂದ್ಯದಲ್ಲಿ ಚೆನ್ನೈ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿ ಹೀರೋ ಆಗಿ ಮಿಂಚಿದ್ದ ಅಂಬಟಿ ರಾಯುಡು ಇದೀಗ ಟೂರ್ನಿ ಗರಿಷ್ಠ ರನ್ ಗಳ ಸಾಧಕರಾಗಿದ್ದಾರೆ.

