RBI

ಬಡ್ಡಿ ರಹಿತ ಬ್ಯಾಕಿಂಗ್ ಗೆ ಆರ್ ಬಿಐ ಪ್ರಸ್ತಾವನೆ ಸಲ್ಲಿಕೆ!
ವಾಣಿಜ್ಯ

ಬಡ್ಡಿ ರಹಿತ ಬ್ಯಾಕಿಂಗ್ ಗೆ ಆರ್ ಬಿಐ ಪ್ರಸ್ತಾವನೆ ಸಲ್ಲಿಕೆ!

ಇಸ್ಲಾಂ ಷರಿಯಾ ಕಾನೂನಿಗೆ ಅನುಸಾರವಾಗಿ ದೇಶದಲ್ಲಿ ಬಡ್ಡಿ ರಹಿತ ಬ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ನೋಟು ನಿಷೇಧದ ಲಾಭಾಂಶ ಭಾರತೀಯ ಸೇನೆಯ ಅಭಿವೃದ್ಧಿ, ಮೂಲಸೌಕರ್ಯಕ್ಕೆ ಮೀಸಲು!
ದೇಶ

ನೋಟು ನಿಷೇಧದ ಲಾಭಾಂಶ ಭಾರತೀಯ ಸೇನೆಯ ಅಭಿವೃದ್ಧಿ, ಮೂಲಸೌಕರ್ಯಕ್ಕೆ ಮೀಸಲು!

500 ಮತ್ತು 1000 ರು. ನೋಟುಗಳನ್ನು ನಿಷೇಧದ ಲಾಭಾಂಶವನ್ನು ಭಾರತೀಯ ಸೇನೆಯ ಆಧುನೀಕರಣಕ್ಕೆ ಬಳಕೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

10 ರೂಪಾಯಿ ನಕಲಿ ನಾಣ್ಯ ಚಲಾವಣೆಯ ವದಂತಿ ತಳ್ಳಿ ಹಾಕಿದ ರಿಸರ್ವ್ ಬ್ಯಾಂಕ್
ವಾಣಿಜ್ಯ

10 ರೂಪಾಯಿ ನಕಲಿ ನಾಣ್ಯ ಚಲಾವಣೆಯ ವದಂತಿ ತಳ್ಳಿ ಹಾಕಿದ ರಿಸರ್ವ್ ಬ್ಯಾಂಕ್

10 ರೂಪಾಯಿ ನಕಲಿ ನಾಣ್ಯ ಚಲಾವಣೆಯಲ್ಲಿದೆ ಎಂಬ ವದಂತಿಯನ್ನು ಅಲ್ಲಗಳೆದಿರುವ ರಿಸರ್ವ್ ಬ್ಯಾಂಕ್, ಇಂತಹ...

ಶೀಘ್ರದಲ್ಲೇ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ: ಪ್ರಧಾನಿ ಮೋದಿ ಭರವಸೆ
ದೇಶ

ಶೀಘ್ರದಲ್ಲೇ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ: ಪ್ರಧಾನಿ ಮೋದಿ ಭರವಸೆ

ಭಾರತೀಯ ಬ್ಯಾಂಕುಗಳಿಗೆ ಅಪಾರ ಪ್ರಮಾಣದ ಠೇವಣಿಗಳು ಹರಿದು ಬರುತ್ತಿದ್ದು, ಈ ಹಣದಿಂದಲೇ ಜನತೆಗೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್ ಸಾಲ ದೊರೆಯುವಂತೆ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಬ್ಯಾಂಕುಗಳಿಗೆ ಹಣ ರವಾನೆ ಕಾಲಾವಕಾಶ ಕಡಿತಗೊಳಿಸಿದ ಕೇಂದ್ರ
ಪ್ರಧಾನ ಸುದ್ದಿ

ಬ್ಯಾಂಕುಗಳಿಗೆ ಹಣ ರವಾನೆ ಕಾಲಾವಕಾಶ ಕಡಿತಗೊಳಿಸಿದ ಕೇಂದ್ರ

ಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕುಗಳಿಗೆ ಹಣ ರವಾನೆ ಮಾಡುವ ಕಾಲಾವಧಿಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದ್ದು, ಇನ್ನು ಆರು ದಿನಗಳೊಳಗೆ ಬ್ಯಾಂಕುಗಳಿಗೆ ಹೊಸ ನೋಟುಗಳನ್ನು ರವಾನೆ ಮಾಡುವಂತೆ ಡೆಡ್ ಲೈನ್ ನೀಡಲಾಗಿದೆ.

ನ.1 ರಿಂದ ಡಿ.31  ವರೆಗಿನ ಸಾಲ ಪಾವತಿಗೆ 60 ದಿನಗಳ ಹೆಚ್ಚುವರಿ ಕಾಲಾವಕಾಶ
ದೇಶ

ನ.1 ರಿಂದ ಡಿ.31 ವರೆಗಿನ ಸಾಲ ಪಾವತಿಗೆ 60 ದಿನಗಳ ಹೆಚ್ಚುವರಿ ಕಾಲಾವಕಾಶ

500, 1000 ರೂ ನೋಟುಗಳ ರದ್ದತಿ ಪರಿಣಾಮ, ನೋಟುಗಳ ಅಭಾವ ಎದುರಾಗಿದ್ದು ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವ ಗ್ರಾಹಕರಿಗೆ ಸಾಲದ ಕಂತು ಪಾವತಿ ಮಾಡಲು ಬ್ಯಾಂಕ್ 60 ದಿನಗಳ ಹೆಚ್ಚುವರಿ ಕಾಲಾವಕಾಶ

ನೋಟು ನಿಷೇಧ: ಬ್ಯಾಂಕ್ ರಜೆ ಇದ್ದರೂ ಎಟಿಎಂಗಳ ಮುಂದೆ ತಗ್ಗಿದ ಕ್ಯೂ!
ದೇಶ

ನೋಟು ನಿಷೇಧ: ಬ್ಯಾಂಕ್ ರಜೆ ಇದ್ದರೂ ಎಟಿಎಂಗಳ ಮುಂದೆ ತಗ್ಗಿದ ಕ್ಯೂ!

ಕೇಂದ್ರ ಸರ್ಕಾರ ನೋಟು ನಿಷೇಧ ನಿರ್ಧಾರದಿಂದ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಸತತ 11ನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ ಬ್ಯಾಂಕ್ ಗಳಿಗೆ ರಜೆ ಇದ್ದರೂ ಕೆಲ ಎಟಿಎಂಗಳಲ್ಲಿ ಹೊಸ ನೋಟುಗಳು ಲಭ್ಯವಿರುವುದರಿಂದ ಜನರ ಸರತಿ ಸಾಲು ಕಡಿಮೆಯಾದಂತಿದೆ.

ಗನ್ ಹಿಡಿದು ಭೀತಿ ಹುಟ್ಟಿಸಿದ್ದ ಚಂಬಲ್ ಡಕಾಯಿತರೂ ಈಗ ಹೊಸ ನೋಟಿಗಾಗಿ ಸರತಿ ಸಾಲಲ್ಲಿ ನಿಂತರು!
ದೇಶ

ಗನ್ ಹಿಡಿದು ಭೀತಿ ಹುಟ್ಟಿಸಿದ್ದ ಚಂಬಲ್ ಡಕಾಯಿತರೂ ಈಗ ಹೊಸ ನೋಟಿಗಾಗಿ ಸರತಿ ಸಾಲಲ್ಲಿ ನಿಂತರು!

500 ಮತ್ತು 1000 ರು. ನೋಟು ನಿಷೇಧದ ಎಫೆಕ್ಟ್ ಕೇವಲ ಜನಸಾಮಾನ್ಯರಷ್ಟೇ ಅಲ್ಲ ಒಂದು ಕಾಲದಲ್ಲಿ ಗನ್ ಹಿಡಿದು ಜನರಲ್ಲಿ ಭೀತಿ ಹುಟ್ಟಿಸಿದ್ದ ಚಂಬಲ್ ಕಣಿವೆಯ ಡಕಾಯಿತರ ಮೇಲೂ ಆಗಿದ್ದು, ಹೊಸ ನೋಟಿಗಾಗಿ ಬ್ಯಾಂಕಿನ ಮುಂದೆ ಸರತಿ ಸಾಲಲ್ಲಿ ನಿಲ್ಲುವಂತಾಗಿದೆ.

ನೋಟ್ ನಿಷೇಧ ವಿರೋಧಿಸಿ ಕೇರಳ ಸಿಎಂ, ಯೆಚೂರಿಯಿಂದ ಆರ್ ಬಿಐ ಮುಂದೆ ಧರಣಿ
ದೇಶ

ನೋಟ್ ನಿಷೇಧ ವಿರೋಧಿಸಿ ಕೇರಳ ಸಿಎಂ, ಯೆಚೂರಿಯಿಂದ ಆರ್ ಬಿಐ ಮುಂದೆ ಧರಣಿ

ಕೇಂದ್ರ ಸರ್ಕಾರದ ನೋಟ್ ನಿಷೇಧ ನಿರ್ಧಾರ ವಿರೋಧಿಸಿ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರು ತಮ್ಮ ಸಂಪುಟ....