Ravichandran

ಚಿತ್ರದಲ್ಲಿ ಅವಕಾಶ ಕೊಡುಸುತ್ತೇನೆಂದು ಯುವತಿಗೆ ರೂ.8 ಲಕ್ಷ ವಂಚಿಸಿದ ವ್ಯಕ್ತಿ
ಚಿತ್ರದಲ್ಲಿ ಅವಕಾಶ ಕೊಡುಸುತ್ತೇನೆಂದು ಮಹಿಳೆಯೊಬ್ಬರನ್ನು ನಂಬಿಸಿದ್ದ ವ್ಯಕ್ತಿಯೊಬ್ಬ ರೂ.8 ಲಕ್ಷ ವಂಚನೆ ಮಾಡಿದ್ದು, ಈ ಸಂಬಂಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...

'ರವಿ ಚಂದ್ರ'ರಾಗಿ ಬರುತ್ತಿದ್ದಾರೆ ಕ್ರೇಜಿಸ್ಟಾರ್-ರಿಯಲ್ ಸ್ಟಾರ್!
ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಬರುತ್ತಿರುವ ಮುಂದಿನ ಚಿತ್ರಕ್ಕೆ ಇಬ್ಬರು ಸ್ಟಾರ್ ಗಳನ್ನು ನಾಯಕರಾಗಿ ತರುವಲ್ಲಿ ಯಶಸ್ವಿಯಾಗಿದ್ದಾರೆ, ...

ರವಿಚಂದ್ರನ್-ಉಪೇಂದ್ರ ಕಾಂಬಿನೇಷನ್ ಚಿತ್ರಕ್ಕೆ ಓಂ ಪ್ರಕಾಶ್ ರಾವ್ ನಿರ್ದೇಶನ
ಓಂ ಪ್ರಕಾಶ್ ರಾವ್ ನಿರ್ದೇಶನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಟ್ಟಿಗೆ...

ಶಿವ ಗಣೇಶ್ ನಿರ್ದೇಶನದ ಥ್ರಿಲ್ಲರ್ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್!
ಜಿಗರ್ ಥಂಡ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ಶಿವ ಗಣೇಶ್ ಇದೀಗ ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ...

ಪಡ್ಡೆಹುಲಿಯಲ್ಲಿ ಒಂದಾದ ರವಿಚಂದ್ರನ್-ಸುಧಾರಾಣಿ
ನಿರ್ಮಾಪಕ ಕೆ.ಮಂಜು ಅವರ ಪುತ್ರ ಶೇಯಸ್ ಚೊಚ್ಚಲ ಚಿತ್ರ ಪಡ್ಡೆ ಹುಲಿ ಭಾರೀ ಸದ್ದು ಮಾಡುತ್ತಿದೆ...

ರವಿಚಂದ್ರನ್ ನಿರ್ದೇಶನದ 'ರಾಜೇಂದ್ರ ಪೊನ್ನಪ್ಪ' ಸಿನಿಮಾದಲ್ಲಿ ವಕೀಲೆಯಾಗಿ ಅಪೂರ್ವ
ರವಿಚಂದ್ರನ್ ಅವರ ಅಪೂರ್ವ ಸಿನಿಮಾಗೆ ನಾಯಕಿಯಾಗಿದ್ದ ನಟಿ ಅಪೂರ್ವ ಎರಡು ವರ್ಷಗಳ ನಂತರ ನಟನೆಯತ್ತ ಮುಖ ಮಾಡಿದ್ದಾರೆ....

ರೋಹಿತ್ ನಿರ್ಮಾಣದ ಬಕಾಸುರ ಸಿನಿಮಾದಲ್ಲಿ ರವಿಚಂದ್ರನ್ ವಿಲ್ಲನ್!
ಆರ್ ಜೆ ರೋಹಿತ್ ತಮ್ಮ ಹೋಮ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಬಕಾಸುರ ಸಿನಿಮಾಗೆ ಸ್ಯಾಂಡಲ್ ವುಡ್ ನಿಂದ ಭಾರೀ ಬೆಂಬಲ ದೊರಕುತ್ತಿದೆ. ...

ರಾಜೀವ್ ಗಾಂಧಿ ಹಂತಕ ರವಿಚಂದ್ರನ್ ಗೆ ಪೆರೋಲ್
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕ ರವಿಚಂದ್ರನ್ ಪೆರೋಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಲಿದ್ದಾನೆ.

ಮತ್ತೆ ಕಿರುತೆರೆಗೆ ಕ್ರೇಜಿ ಎಂಟ್ರಿ
ಸ್ಯಾಂಡಲ್ವುಡ್ ನ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮತ್ತೆ ಕಿರುತೆರೆಗೆ ಹಿಂತಿರುಗಿದ್ದಾರೆ. ಉದಯ ಸಿಂಗರ್ ಜೂನಿಯರ್ಸ್ ಮಕ್ಕಳ ಹಾಡಿನ ರಿಯಾಲಿಟಿ ಶೋಗೆ...

