rat

ಝೆಪ್ಟೋ ಗೋದಾಮಿನಲ್ಲಿ ನೈರ್ಮಲ್ಯ ಕೊರತೆ; ಇಂದಿರಾ ಕ್ಯಾಂಟಿನ್ ನಲ್ಲಿ ಇಲಿಗಳ ಪಾರುಪತ್ಯ: ಬೀಗ ಜಡಿದ ಅಧಿಕಾರಿಗಳು!
ಅಶುದ್ಧ ಆಹಾರಗಳು, ಅನುಚಿತ ಲೇಬಲಿಂಗ್, ತಪ್ಪಾದ ಬ್ರ್ಯಾಂಡ್ ಬಳಕೆ ಹಾಗೂ ಆಹಾರ ನಿರ್ವಹಣೆ ಮತ್ತು ಸಂಗ್ರಹಣಾ ಅಭ್ಯಾಸಗಳಲ್ಲಿ ಉಲ್ಲಂಘನೆಗಳು ಕಂಡುಬಂದ ಕಾರಣ, ಅನ್ವಯವಾಗುವ FSSAI ನಿಬಂಧನೆಗಳ ಅನುಸಾರ ಗೋದಾಮನ್ನು ಸೀಲ್ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

Ahmedabad Plane crash: ಅಪಘಾತದ ಕಾರಣ ಬಿಚ್ಚಿಡುವ RAT ಕುರಿತ ಮಹತ್ವದ ಮಾಹಿತಿ ಲಭ್ಯ!
ತುರ್ತು ವಿದ್ಯುತ್ ಉತ್ಪಾದಿಸಲು RAT ಗಾಳಿಯ ವೇಗವನ್ನು ಬಳಸುತ್ತದೆ ಮತ್ತು ತಜ್ಞರು ಹೇಳುವಂತೆ ಅದರ ನಿಯೋಜನೆಯು ಸ್ವಯಂಚಾಲಿತವಾಗಿ ಸಂಭವಿಸುತ್ತದೆ.

ಅಹಮದಾಬಾದ್: ಜನಪ್ರಿಯ ರೆಸ್ಟೋರೆಂಟ್ ಸಾಂಬಾರ್‌ನಲ್ಲಿ ಸತ್ತ ಇಲಿ ಪತ್ತೆ, ವಿಡಿಯೋ ವೈರಲ್
ಅಹಮದಾಬಾದ್‌ನ ಜನಪ್ರಿಯ ರೆಸ್ಟೋರೆಂಟ್ ಒಂದರ ಸಾಂಬಾರ್‌ನಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಆಹಾರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಉಂಟಾಗಿದೆ.

ಬೆಂಗಳೂರು: ಸಾಂಬಾರ್'ನಲ್ಲಿ ಇಲಿ ಬಿದ್ದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ!
ಸಾಂಬಾರ್ ನಲ್ಲಿ ಇಲಿ ಬಿದ್ದಿದ್ದ ಊಟ ಸೇವಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಜಿಗಣಿ ಸಮೀಪದ ಎಸ್.ವ್ಯಾಸ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದಿದೆ.

ಏರ್ ಇಂಡಿಯಾ ವಿಮಾನ ಹಾರಾಟವನ್ನೇ ತಡೆಹಿಡಿದ ಇಲಿ, ಪ್ರಯಾಣಿಕರು ಗಲಿಬಿಲಿ!
ವಿಮಾನ ಹಾರಾಟಕ್ಕೆ ಹಕ್ಕಿಗಳು ಅಡ್ಡಿಯಾಗುತ್ತವೆ ಎನ್ನುವುದು ನಾವೆಲ್ಲಾ ಕೇಳಿದ್ದೇವೆ. ಆದರೆ ಇಲ್ಲಿ ಇಲಿಯೊಂದು ಏರ್ ಇಂಡಿಯಾ ವಿಮಾನವನ್ನು ಹನ್ನೆರಡು ಗಂಟೆಗೂ ಹೆಚ್ಚು ಕಾಲ ತಡೆದು ನಿಲ್ಲಿಸಿದೆ ಎಂದರೆ ನಂಬುವಿರಾ? ಹೌದು ವಾರಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಇಲಿ ಸಾಕಷ್ಟು ಗದ್ದಲಕ್ಕೆ ಕಾರಣವಾಯಿತು.

ಸಭೆ ವೇಳೆ ವಿಧಾನಸೌಧದಲ್ಲಿ ದುರ್ನಾತ: ಅಧಿಕಾರಿಗಳ ವಿರುದ್ಧ ಕೆಂಡಾಮಂಡಲಗೊಂಡ ಸಿಎಂ
ಆಡಳಿತ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಮುಖ್ಯ ಸಭೆ ನಡೆಸುವ ವೇಳೆ ದುರ್ನಾತ ಬಂದ ಪರಿಣಾಮ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲಗೊಂಡು ಸಭಯನ್ನು ಸ್ಥಳಾಂತರ ಮಾಡಿರುವ ಘಟನೆ ನಡೆದಿದೆ.

ಹಸಿದ ಹಾವಿನೊಂದಿಗೆ ಸೆಣಸಿ, ಮರಿ ಇಲಿಯನ್ನು ರಕ್ಷಿಸಿದ ತಾಯಿ ಇಲಿ
ಹಸಿದ ವಿಷ ಸರ್ಪವೊಂದು ತನ್ನ ಮರಿಯನ್ನು ಹೊತ್ತೊಯ್ಯುತ್ತಿದ್ದರಿಂದ ರೋಷಗೊಂಡ ತಾಯಿ ಇಲಿ ಹಾವಿನೊಂದಿಗೆ ಸೆಣಸಿ ಮರಿಯನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ...

ಮನೆ ಹತ್ರ ಇಲಿ ಬಿಟ್ಟಿದಕ್ಕೆ ಕೊಂದೇ ಬಿಟ್ರು!
ಇಲಿಯ ವಿಚಾರದಲ್ಲಿ ಆರಂಭವಾದ ಜಗಳ ಓರ್ವ ಕೊಲೆಯಲ್ಲಿ ಅಂತ್ಯವಾಗಿದೆ. ಇಲಿಯ ಬಿಡಲು ಹೋಗಿದ್ದ ಯುವಕರ...

ಏರ್ ಇಂಡಿಯಾದಲ್ಲಿ ಇಲಿ ಪ್ರತ್ಯಕ್ಷ, ಕೆಳಗಿಳಿದ ವಿಮಾನ
ಇಲಿ ಕಾಟದಿಂದಾಗಿ ಏರ್ ಇಂಡಿಯಾ ವಿಮಾನವನ್ನು ಕೆಳಗಿಳಿಸಿದ ಕುತೂಹಲಕಾರಿ ಘಟನೆ ಬೆಳಕಿಗೆ...

