Rashmika Mandanna

ರಶ್ಮಿಕಾ ನಾಯಿ ಬಿಸ್ಕೆಟ್ ತಿಂತಾರಾ? ಕಿರಿಕ್ ಬೆಡಗಿಗೆ ಈ ಪರಿಸ್ಥಿತಿ ಬಂದಿದ್ದೇಕೆ?
ಸಿನಿಮಾ ಸುದ್ದಿ

ರಶ್ಮಿಕಾ ನಾಯಿ ಬಿಸ್ಕೆಟ್ ತಿಂತಾರಾ? ಕಿರಿಕ್ ಬೆಡಗಿಗೆ ಈ ಪರಿಸ್ಥಿತಿ ಬಂದಿದ್ದೇಕೆ?

ಟಾಲಿವುಡ್ ನಲ್ಲಿ ಮಿಂಚುತ್ತಿರುವ ಸಾಂಡಲ್ ವುಡ್ ಬೆಡಗಿ ರಶ್ಮಿಕಾ ಮಂದಣ್ಣ, ಪ್ರಸ್ತುತ ‘ಭೀಷ್ಮ’ ಸಿನಿಮಾದ ಪ್ರಚಾರಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ

ಮತ್ತೆ ಜೋಶ್ ನಲ್ಲಿ ಅಖಾಡಕ್ಕಿಳಿದ ಪೊಗರು ಚಿತ್ರತಂಡ!
ಸಿನಿಮಾ ಸುದ್ದಿ

ಮತ್ತೆ ಜೋಶ್ ನಲ್ಲಿ ಅಖಾಡಕ್ಕಿಳಿದ ಪೊಗರು ಚಿತ್ರತಂಡ!

ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರ ಕಾರಣಾಂತರಗಳಿಂದ ತಡವಾಗುತ್ತಲೆ ಬಂದಿದ್ದು ಇದೀಗ ಮತ್ತೆ ಹೊಸ ಜೋಶ್ ನೊಂದಿಗೆ ಪೊಗರು ಚಿತ್ರತಂಡ ಅಖಾಡಕ್ಕಿಳಿದಿದೆ.

ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಅಧಿಕಾರಿಗಳ ದಾಳಿ: ಇಂದು ಕೂಡ ವಿಚಾರಣೆ
ಸಿನಿಮಾ ಸುದ್ದಿ

ನಟಿ ರಶ್ಮಿಕಾ ಮಂದಣ್ಣ ನಿವಾಸದ ಮೇಲೆ ಐಟಿ ಅಧಿಕಾರಿಗಳ ದಾಳಿ: ಇಂದು ಕೂಡ ವಿಚಾರಣೆ

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಮನೆ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶುಕ್ರವಾರ ಕೂಡ ವಿಚಾರಣೆಯನ್ನು ಮುಂದುವರಿಸಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ: ರಶ್ಮಿಕಾಗೆ ತಡರಾತ್ರಿ ಐಟಿ ಡ್ರಿಲ್
ಸಿನಿಮಾ ಸುದ್ದಿ

ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ: ರಶ್ಮಿಕಾಗೆ ತಡರಾತ್ರಿ ಐಟಿ ಡ್ರಿಲ್

ಐಟಿ ಅಧಿಕಾರಿಗಳು ನಟಿ ರಶ್ಮಿಕಾ ಮಂದಣ್ಣ ಅವರಿಗೆ ಸೇರಿದ್ದು ಎನ್ನಲಾಗಿರುವ ಕೋಟ್ಯಾಂತರ ಬೆಲೆ ಬಾಳುವ ಆಸ್ತಿ ವಿವರ ಪಡೆದಿದ್ದಾರೆ.

ಕಿರಿಕ್ ಪಾರ್ಟಿ ಬೆಡಗಿಗೆ  ಬೆಳ್ಳಂಬೆಳಗ್ಗೆ ಐಟಿ ಶಾಕ್: ರಶ್ಮಿಕಾ ಮನೆಯಲ್ಲಿ ಪರಿಶೀಲನೆ
ಸಿನಿಮಾ ಸುದ್ದಿ

ಕಿರಿಕ್ ಪಾರ್ಟಿ ಬೆಡಗಿಗೆ  ಬೆಳ್ಳಂಬೆಳಗ್ಗೆ ಐಟಿ ಶಾಕ್: ರಶ್ಮಿಕಾ ಮನೆಯಲ್ಲಿ ಪರಿಶೀಲನೆ

ಕೊಡಗಿನ ವಿರಾಜ ಪೇಟೆಯಲ್ಲಿರುವ ರಶ್ಮಿಕಾ ಮನೆ ಮೇಲೆ ಸುಮಾರು 7.30ಕ್ಕೆ ದಾಳಿ ನಡೆಸಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

'ಚಿರಂಜೀವಿಗೆ ಕಿರಿಕಿರಿ' ಓವರ್ ಆ್ಯಕ್ಟಿಂಗ್ ರಶ್ಮಿಕಾ ಎಂದು ತೆಲುಗು ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಟ್ರೋಲ್!
ಸಿನಿಮಾ

'ಚಿರಂಜೀವಿಗೆ ಕಿರಿಕಿರಿ' ಓವರ್ ಆ್ಯಕ್ಟಿಂಗ್ ರಶ್ಮಿಕಾ ಎಂದು ತೆಲುಗು ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಟ್ರೋಲ್!

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರಿಲೇರು ನಿಕೇವ್ವರು ಚಿತ್ರದಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಇನ್ನು ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದ ವೇಳೆ ವೇದಿಕೆ ಮೇಲೆ ರಶ್ಮಿಕಾ ನಡೆದುಕೊಂಡ ರೀತಿಗೆ ಟಾಲಿವುಡ್ ಪ್ರೇಕ್ಷಕರೇ ಓವರ್ ಆ್ಯಕ್ಟಿಂಗ್ ಎಂದು ಟ್ರೋಲ್ ಮಾಡುತ್ತಿದ್ದಾರೆ.

'ಮನೆಯ ಕಡೆಗೂ ಗಮನ ಕೊಡಮ್ಮ’ ಕಿರಿಕ್ ಬೆಡಗಿ ರಶ್ಮಿಕಾಗೆ  ಅಪ್ಪನ ಮನವಿ!
ಸಿನಿಮಾ ಸುದ್ದಿ

'ಮನೆಯ ಕಡೆಗೂ ಗಮನ ಕೊಡಮ್ಮ’ ಕಿರಿಕ್ ಬೆಡಗಿ ರಶ್ಮಿಕಾಗೆ  ಅಪ್ಪನ ಮನವಿ!

 ಟಾಲಿವುಡ್, ಕಾಲಿವುಡ್ ಚಿತ್ರಗಳಲ್ಲಿ ಫುಲ್ ಬ್ಯುಸಿಯಾಗಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ, ಚಿತ್ರೀಕರಣಕ್ಕಾಗಿ ದಿನಕ್ಕೊಂದು ರಾಜ್ಯಕ್ಕೆ ಓಡಾಡುತ್ತಿದ್ದಾರೆ ಕುಟುಂಬದವರ ಹೆಚ್ಚು ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಹೀಗಾಗಿ, ’ಮನೆಯ ಕಡೆಗೂ ಗಮನ ಕೊಡು ಮಗಳೇ’ ಎಂದು ಅವರ ತಂದೆ ಹೇಳಿದ್ದಾರೆ

2019 ನನ್ನ ಪಾಲಿಗೆ ವಿಶೇಷ ವರ್ಷವಾಗಿತ್ತು: ರಶ್ಮಿಕಾ ಮಂದಣ್ಣ
ಸಿನಿಮಾ ಸುದ್ದಿ

2019 ನನ್ನ ಪಾಲಿಗೆ ವಿಶೇಷ ವರ್ಷವಾಗಿತ್ತು: ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ನ ಅಕ್ಷರಶಃ ವಿವಿಧ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ. ಆದರೆ ತಾನೆಷ್ಟು ಜಾಗಗಳಿಗೆ ತೆರಳಿದ್ದೆ ಆಕೆಗೆ ನೆನಪಿಲ್ಲ ಅದಾಗ್ಯ್ ರಶ್ಮಿಕಾ  ಕಳೆದ 7-8 ವಾರಗಳಲ್ಲಿ ಅವಳು ಸುಮಾರು 20  ಬಾರಿ ವಿಮಾನಯಾನ ಕೈಗೊಂಡಿದ್ದಾರೆ. ಆಕೆ ಈಗ ಬಹುಭಾಷಾ ನಟಿಯಾಗಿರುವ ಕಾರಣ ಕೈತುಂಬಾ ಕೆಲಸಗಳಿದೆ. 

18 ಗಂಟೆಗಳಲ್ಲಿ 3 ಮಿಲಿಯನ್ ವೀಕ್ಷಣೆ: ಅವನೇ ಶ್ರೀಮನ್ನಾರಾಯಣ ಟ್ರೇಲರ್ ವೀಕ್ಷಿಸಿ, ರಶ್ಮಿಕಾ ಮಂದಣ್ಣ ಟ್ರೋಲ್! 
ಸಿನಿಮಾ ಸುದ್ದಿ

18 ಗಂಟೆಗಳಲ್ಲಿ 3 ಮಿಲಿಯನ್ ವೀಕ್ಷಣೆ: ಅವನೇ ಶ್ರೀಮನ್ನಾರಾಯಣ ಟ್ರೇಲರ್ ವೀಕ್ಷಿಸಿ, ರಶ್ಮಿಕಾ ಮಂದಣ್ಣ ಟ್ರೋಲ್! 

ಗುರುವಾರ ಬಿಡುಗಡೆಯಾಗಿರುವ  ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ  ಚಿತ್ರದ  ಟ್ರೇಲರ್   18 ಗಂಟೆಗಳಲ್ಲಿ 3 ಮಿಲಿಯನ್ ವೀಕ್ಷಣೆ ಪಡೆದುಕೊಂಡು ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.