rape case

ಅತ್ಯಾಚಾರ ಆರೋಪ: ಸಹ ನಿರ್ದೇಶಕ ಮಹಮೂದ್ ಫಾರೂಕಿ ಬಂಧನ
ಸಿನಿಮಾ ಸುದ್ದಿ

ಅತ್ಯಾಚಾರ ಆರೋಪ: ಸಹ ನಿರ್ದೇಶಕ ಮಹಮೂದ್ ಫಾರೂಕಿ ಬಂಧನ

ನಟ ಅಮಿರ್ ಖಾನ್ ನಿರ್ಮಾಣದ ಪೀಪ್ಲಿ ಲೈವ್ ಚಿತ್ರದ ಸಹ ನಿರ್ದೇಶಕ ಮಹಮೂದ್ ಫಾರೂಕಿ ಅವರನ್ನು ಅತ್ಯಾಚಾರ ಆರೋಪದ ಮೇಲೆ ಬಂಧಿಸಲಾಗಿದೆ...

ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ನಾರಾಯಣ ಸಾಯಿಗೆ 3 ವಾರಗಳ ಜಾಮೀನು
ದೇಶ

ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ: ನಾರಾಯಣ ಸಾಯಿಗೆ 3 ವಾರಗಳ ಜಾಮೀನು

ಅತ್ಯಾಚಾರ ಪ್ರಕರಣದಲ್ಲಿ ಜೈಲಿನಲ್ಲಿರುವ ಸ್ವಯಂ ಘೋಷಿತ ದೇವ ಮಾನವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿಗೆ ಗುಜರಾತ್ ಹೈಕೋರ್ಟ್.....

ನಿವೃತ್ತ ಐಎಎಸ್ ಅಧಿಕಾರಿ ಪುತ್ರಿ ಅತ್ಯಾಚಾರ ಪ್ರಕರಣ ತನಿಖೆ ಸಿಐಡಿಗೆ
ಜಿಲ್ಲಾ ಸುದ್ದಿ

ನಿವೃತ್ತ ಐಎಎಸ್ ಅಧಿಕಾರಿ ಪುತ್ರಿ ಅತ್ಯಾಚಾರ ಪ್ರಕರಣ ತನಿಖೆ ಸಿಐಡಿಗೆ

ನಿವೃತ್ತ ಐಎಎಸ್ ಅಧಿಕಾರಿ ಪುತ್ರಿ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ.

ನಾರಾಯಣ್ ಸಾಯಿ ವಿರುದ್ಧದ ರೇಪ್ ಕೇಸ್: ಮತ್ತೊಬ್ಬ ಸಾಕ್ಷಿದಾರನ ಮೇಲೆ ಗುಂಡಿನ ದಾಳಿ
ದೇಶ

ನಾರಾಯಣ್ ಸಾಯಿ ವಿರುದ್ಧದ ರೇಪ್ ಕೇಸ್: ಮತ್ತೊಬ್ಬ ಸಾಕ್ಷಿದಾರನ ಮೇಲೆ ಗುಂಡಿನ ದಾಳಿ

ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಮಗ ನಾರಾಯಣ್ ಸಾಯಿ ವಿರುದ್ಧದ ರೇಪ್ ಕೇಸ್ ನ ಮತ್ತೊಬ್ಬ ಸಾಕ್ಷಿದಾರನ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

ಪಂಜಾಬ್ ಬಸ್‌ನಲ್ಲಿ ಲೈಂಗಿಕ ಕಿರುಕುಳ: ಮರಣೋತ್ತರ ಪರೀಕ್ಷೆಗೆ ಒಪ್ಪಿದ ಬಾಲಕಿ ತಂದೆ
ದೇಶ

ಪಂಜಾಬ್ ಬಸ್‌ನಲ್ಲಿ ಲೈಂಗಿಕ ಕಿರುಕುಳ: ಮರಣೋತ್ತರ ಪರೀಕ್ಷೆಗೆ ಒಪ್ಪಿದ ಬಾಲಕಿ ತಂದೆ

ಪಂಜಾಬ್‌ ಮುಖ್ಯಮಂತ್ರಿ ಪ್ರಕಾಶ್‌ ಸಿಂಗ್‌ ಬಾದಲ್‌ ಕುಟುಂಬಕ್ಕೆ ಸೇರಿದ ಬಸ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಸಾವನ್ನಪ್ಪಿದ ಬಾಲಕಿಯ...

ರಾಜಿಗೆ ಪೊಲೀಸರ ಒತ್ತಡ: ಬಾಲಕಿ ಪೋಷಕರ ಆರೋಪ
ದೇಶ

ರಾಜಿಗೆ ಪೊಲೀಸರ ಒತ್ತಡ: ಬಾಲಕಿ ಪೋಷಕರ ಆರೋಪ

ಲೈಂಗಿಕ ಕಿರುಕುಳಕ್ಕೆ ಒಳಗಾಗಿ, ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆಸೆದಿದ್ದರಿಂದ ಮೃತಪಟ್ಟ ೧೩ ವರ್ಷದ ಬಾಲಕಿಯ ಸಾವು ಪ್ರಕರಣವನ್ನು ರಾಜಿ ಮಾಡಿಕೊಳ್ಳುವಂತೆ ಪೊಲೀಸರು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆಂದು ಮೃತ ಬಾಲಕಿಯ ಪೋಷಕರು...

ನಿತ್ಯಾ ಪ್ರಕರಣ 15ಕ್ಕೆ ಮುಂದೂಡಿಕೆ
ಜಿಲ್ಲಾ ಸುದ್ದಿ

ನಿತ್ಯಾ ಪ್ರಕರಣ 15ಕ್ಕೆ ಮುಂದೂಡಿಕೆ

ನಿತ್ಯಾನಂದ ವಿರುದ್ಧದ ಲೈಂಗಿಕ ಕಿರುಕುಳ ರಾಸಲೀಲೆ ಪ್ರಕರಣದ ವಿಚಾರಣೆಯನ್ನು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಏ.15ಕ್ಕೆ...

ಕೋರ್ಟ್ ಗೆ ಮತ್ತೆ ಬಂದ ನಿತ್ಯಾನಂದ
ಜಿಲ್ಲಾ ಸುದ್ದಿ

ಕೋರ್ಟ್ ಗೆ ಮತ್ತೆ ಬಂದ ನಿತ್ಯಾನಂದ

ನಿತ್ಯಾನಂದ ವಿರುದ್ಧದ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆಯನ್ನು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಏ.15ಕ್ಕೆ ಮುಂದೂಡಿದೆ...

ಗಂಡಿನ ವಿಕೃತ ಮನಸ್ಸಿಗೆ ನಿರ್ಲಕ್ಷ್ಯವೂ ಕಾರಣ
ಜಿಲ್ಲಾ ಸುದ್ದಿ

ಗಂಡಿನ ವಿಕೃತ ಮನಸ್ಸಿಗೆ ನಿರ್ಲಕ್ಷ್ಯವೂ ಕಾರಣ

ಅತ್ಯಾಚಾರ ಎಸಗುವಂತಹ ಗಂಡಿನ ವಿಕೃತ ಮನಸ್ಸಿಗೆ ಸಮಾಜದ ದೋಷಗಳು ಎಷ್ಟು ಕಾರಣವೋ, ಆತನ ಪೋಷಕರ ನಿರ್ಲಕ್ಷ್ಯವೂ ಅಷ್ಟೇ ಕಾರಣವಾಗಿದೆ ಎಂದು ಮಾಜಿ ಸಚಿವೆ ಹಾಗೂ ಹಟ್ಟಿ ಚಿನ್ನದ ಗಣಿ ಅಧ್ಯಕ್ಷೆ ರಾಣಿ ಸತೀಶ್ ಹೇಳಿದರು...