rape case

'ಬೇಡ.. ಬೇಡ.. ಅಂದ್ರೂ ಲೈಂಗಿಕ ದೌರ್ಜನ್ಯ': ಮನೆಗೆಲಸದಾಕೆ ಆರೋಪ, ಮಾಜಿ ಕ್ರಿಕೆಟಿಗನ ಪುತ್ರನ ಬಂಧನ!
ವಿದೇಶ

'ಬೇಡ.. ಬೇಡ.. ಅಂದ್ರೂ ಲೈಂಗಿಕ ದೌರ್ಜನ್ಯ': ಮನೆಗೆಲಸದಾಕೆ ಆರೋಪ, ಮಾಜಿ ಕ್ರಿಕೆಟಿಗನ ಪುತ್ರನ ಬಂಧನ!

ಪಾಕಿಸ್ತಾನದ ಮಾಜಿ ಸ್ಪಿನ್ನರ್ ಅಬ್ದುಲ್ ಖಾದಿರ್ ಅವರ ಪುತ್ರ ಸುಲೇಮಾನ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದ್ದು, ತಮ್ಮದೇ ಮನೆಕೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ..

ಕೇರಳ: ಮತ್ತೊಂದು ಅತ್ಯಾಚಾರ ಪ್ರಕರಣ; ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್‌ ಮಮ್‌ಕೂತಥಿಲ್‌ ಬಂಧನ!
ದೇಶ

ಕೇರಳ: ಮತ್ತೊಂದು ಅತ್ಯಾಚಾರ ಪ್ರಕರಣ; ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್‌ ಮಮ್‌ಕೂತಥಿಲ್‌ ಬಂಧನ!

ಡಿಸೆಂಬರ್ 12 ರಂದು, ಮಮ್‌ಕೂತಥಿಲ್‌ ವಿರುದ್ಧ ದಾಖಲಾಗಿದ್ದ ಮೊದಲ ಅತ್ಯಾಚಾರ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸ್ ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಿತ್ತು.

'ನಂಗೇನೂ ಆಗಲ್ಲ...': ಮಹಿಳೆ ಮೇಲೆ ಅತ್ಯಾಚಾರ; ಪದೇ ಪದೇ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ BJP ನಾಯಕಿಯ ಪತಿ, Video
ದೇಶ

'ನಂಗೇನೂ ಆಗಲ್ಲ...': ಮಹಿಳೆ ಮೇಲೆ ಅತ್ಯಾಚಾರ; ಪದೇ ಪದೇ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ BJP ನಾಯಕಿಯ ಪತಿ, Video

ಈ ಅತ್ಯಾಚಾರ ಆರೋಪಿಯನ್ನು ಅಶೋಕ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ರಾಂಪುರ ಬಘೇಲನ್ ನಗರ ಪರಿಷತ್ತಿನ ಬಿಜೆಪಿ ಕೌನ್ಸಿಲರ್ ಪತಿ ಎಂದು ತಿಳಿದು ಬಂದಿದೆ.

ಯಲಹಂಕ ಅತ್ಯಾಚಾರ ಪ್ರಕರಣ: ಅಪ್ರಾಪ್ತ ಬಾಲಕ ಸೇರಿ ಮೂವರು ಆರೋಪಿಗಳ ಬಂಧನ
ರಾಜ್ಯ

ಯಲಹಂಕ ಅತ್ಯಾಚಾರ ಪ್ರಕರಣ: ಅಪ್ರಾಪ್ತ ಬಾಲಕ ಸೇರಿ ಮೂವರು ಆರೋಪಿಗಳ ಬಂಧನ

ಪ್ರಮುಖ ಆರೋಪಿ ಅಪ್ರಾಪ್ತ ಬಾಲಕನಾಗಿದ್ದಾನೆ. ಈತ ವಿದ್ಯಾರ್ಥಿನಿಯ ಸ್ನೇಹಿತನಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಉಳಿದ ಇಬ್ಬರು ಕೃತ್ಯಕ್ಕೆ ಸಹಕಾರ ನೀಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅತ್ಯಾಚಾರ ಕೇಸ್ ನಲ್ಲಿ ದಿಲೀಪ್ ಖುಲಾಸೆ: ಸಂತ್ರಸ್ತೆಗೆ ನಟನ ಮಾಜಿ ಪತ್ನಿ ಬೆಂಬಲ
ಸಿನಿಮಾ ಸುದ್ದಿ

ಅತ್ಯಾಚಾರ ಕೇಸ್ ನಲ್ಲಿ ದಿಲೀಪ್ ಖುಲಾಸೆ: ಸಂತ್ರಸ್ತೆಗೆ ನಟನ ಮಾಜಿ ಪತ್ನಿ ಬೆಂಬಲ

ಗೌರವಾನ್ವಿತ ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಈ ಪ್ರಕರಣದಲ್ಲಿ, ಸಂತ್ರಸ್ತೆಗೆ ನ್ಯಾಯ ಇನ್ನೂ ಅಪೂರ್ಣವಾಗಿದೆ. ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆಯಾಗಿದೆ. ಈ ಘೋರ ಕೃತ್ಯವನ್ನು ಯೋಜಿಸಿ ಸಕ್ರಿಯಗೊಳಿಸಿದ ಮನಸ್ಸು, ಅದು ಯಾರೇ ಆಗಿರಲಿ, ಇನ್ನೂ ಮುಕ್ತವಾಗಿ ನಡೆಯಲು ಅನುವು ಮಾಡಿಕೊಟ್ಟಿತು.

ಅಣ್ಣನನ್ನು ಕೊಂದು ಗರ್ಭಿಣಿ ಅತ್ತಿಗೆಯ ಮೇಲೆ ಅತ್ಯಾಚಾರ: ಹೊಟ್ಟೆಗೆ ಒದ್ದು ಭ್ರೂಣ ಹೊರತೆಗೆದು ಬಾಲಕನಿಂದ ಭೀಕರ ಕೃತ್ಯ!
ದೇಶ

ಅಣ್ಣನನ್ನು ಕೊಂದು ಗರ್ಭಿಣಿ ಅತ್ತಿಗೆಯ ಮೇಲೆ ಅತ್ಯಾಚಾರ: ಹೊಟ್ಟೆಗೆ ಒದ್ದು ಭ್ರೂಣ ಹೊರತೆಗೆದು ಬಾಲಕನಿಂದ ಭೀಕರ ಕೃತ್ಯ!

ಗುಜರಾತ್‌ನ ಜುನಾಗಢದ ಶೋಭವದಲಾ ಗ್ರಾಮದ ಖೋಡಿಯಾರ್ ಆಶ್ರಮದಲ್ಲಿ 15 ವರ್ಷದ ಅಪ್ರಾಪ್ತ ಬಾಲಕನೊಬ್ಬ ತನ್ನ ಅಣ್ಣ ಮತ್ತು ಗರ್ಭಿಣಿ ಅತ್ತಿಗೆಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ.

'ಅವನು ನನ್ನ ಬಾಯ್​ಫ್ರೆಂಡ್, ಅತ್ಯಾಚಾರಿ ಅಲ್ಲ': 20 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಆರೋಪಿ ಬಗ್ಗೆ ಸಂತ್ರಸ್ತೆ ಸ್ಫೋಟಕ ಹೇಳಿಕೆ!
ದೇಶ

'ಅವನು ನನ್ನ ಬಾಯ್​ಫ್ರೆಂಡ್, ಅತ್ಯಾಚಾರಿ ಅಲ್ಲ': 20 ವರ್ಷ ಜೈಲು ಶಿಕ್ಷೆಗೆ ಗುರಿಯಾದ ಆರೋಪಿ ಬಗ್ಗೆ ಸಂತ್ರಸ್ತೆ ಸ್ಫೋಟಕ ಹೇಳಿಕೆ!

ಇತ್ತೀಚೆಗೆ, ನ್ಯಾಯಾಲಯವು ಶಕೀಬ್‌ಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೊ) ಕಾಯ್ದೆಯಡಿಯಲ್ಲಿ 20 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿತ್ತು.

ಪರಸ್ಪರ ಸಮ್ಮತಿಯ ಸೆಕ್ಸ್ ಅಪರಾಧವಲ್ಲ: ಅತ್ಯಾಚಾರ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ರಾಜ್ಯ

ಪರಸ್ಪರ ಸಮ್ಮತಿಯ ಸೆಕ್ಸ್ ಅಪರಾಧವಲ್ಲ: ಅತ್ಯಾಚಾರ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

"ಪರಸ್ಪರ ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ. ನಿರ್ಧಿಷ್ಟ ಪ್ರಕರಣಗಳನ್ನು ಹೊರತುಪಡಿಸಿ, ಕ್ರಿಮಿನಲ್ ಕಾನೂನಿನಡಿಯಲ್ಲಿ ಇದನ್ನು ಅಪರಾಧವಾಗಿ ಪರಿವರ್ತಿಸಲು ಸಾಧ್ಯವಿಲ್ಲ"

News Headlines 27-10-25 | ಹೈಕಮಾಂಡ್ ತೀರ್ಮಾನ ಮಾಡುದ್ರೆ 5 ವರ್ಷ ನಾನೇ ಸಿಎಂ: ಸಿದ್ದರಾಮಯ್ಯ; ರಾಹುಲ್ ಭೇಟಿ ಸಿಗದೆ DKS ವಾಪಸ್; ಹುಬ್ಬಳ್ಳಿ ಗುತ್ತಿಗೆದಾರ ಆತ್ಮಹತ್ಯೆ!
ರಾಜ್ಯ

News Headlines 27-10-25 | ಹೈಕಮಾಂಡ್ ತೀರ್ಮಾನ ಮಾಡುದ್ರೆ 5 ವರ್ಷ ನಾನೇ ಸಿಎಂ: ಸಿದ್ದರಾಮಯ್ಯ; ರಾಹುಲ್ ಭೇಟಿ ಸಿಗದೆ DKS ವಾಪಸ್; ಹುಬ್ಬಳ್ಳಿ ಗುತ್ತಿಗೆದಾರ ಆತ್ಮಹತ್ಯೆ!