Ranji Trophy

ಕ್ರೀಡಾ ಸ್ಪೂರ್ತಿ ಮರೆತ ಚೇತೇಶ್ವರ ಪೂಜಾರ, ಜಂಟಲ್ಮ್ಯಾನ್ ಗೇಮ್ಗೆ ಅವಮಾನ!
ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ತಂಡದ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಕ್ರೀಡಾಸ್ಫೂರ್ತಿ ಹಾಗೂ ಮಾನವೀಯತೆ ಮರೆತು ಬ್ಯಾಟಿಂಗ್ ಮಾಡಿದ್ದಾರೆ.

ತರಗೆಲೆಯಂತೆ ಉದುರಿದ ವಿಕೆಟ್‌ಗಳು: 35/3 ಸ್ಥಿತಿಯಲ್ಲಿದ್ದ ತಂಡ, ಕೊನೆಗೆ ಆಲೌಟ್ ಆಗಿದ್ದು 35ಕ್ಕೆ!
ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯ ಎಲೈಟ್ ಎ ಗುಂಪಿನ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಮಧ್ಯಪ್ರದೇಶ ದಿಢೀರ್ ಕುಸಿತ ಕಂಡಿದ್ದು 3 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿದ್ದ ತಂಡ ಕೊನೆಗೆ 35 ರನ್...

ರಣಜಿ ಕ್ರಿಕೆಟ್: ಛತ್ತೀಸ್‍ಘಡ ವಿರುದ್ಧ ಕರ್ನಾಟಕಕ್ಕೆ 198 ರನ್ ಅಮೋಘ ಜಯ!
ಹೊಸವರ್ಷದ ಮೊದಲಲ್ಲೇ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಗೆಲುವಿನ ಸಿಹಿ ಸಿಂಚನವಾಗಿದೆ. ರಣಜಿ ಕ್ರಿಕೆಟ್ ಸರಣಿಯಲ್ಲಿ ಛತ್ತೀಸ್‍ಘಡ ವಿರುದ್ಧ ಸೆಣೆಸಿದ್ದ ಕರ್ನಾಟಕ 198 ರನ್ ಅಮೋಘ ಜಯ ದಾಖಲಿಸಿದೆ.

ರಣಜಿ ಟ್ರೋಫಿ: ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ ಮುಂಬೈ ಆಲ್ ರೌಂಡರ್ ಶಿವಂ ದುಬೆ
ರಣಜಿ ಟ್ರೋಫಿಯಲ್ಲಿ ಬರೋಡಾ ವಿರೋಧದ ಪಂದ್ಯದಲ್ಲಿ ಮುಂಬೈ ಆಲ್ ರೌಂಡರ್ ಶಿವಂ ದುಬೆ ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ್ದಾರೆ.

ಕಳಪೆ ಫಾರ್ಮ್ ನಲ್ಲಿರುವ ರಾಹುಲ್, ವಿಜಯ್ ಕಿತ್ತು ಹಾಕಿ ಶುಭ್ ಮನ್ ಗಿಲ್ ಗೆ ಅವಕಾಶ ನೀಡಿ: ಅಭಿಮಾನಿಗಳ ಆಗ್ರಹ
ಆಸ್ಟ್ಕೇಲಿಯಾ ವಿರುದ್ಧ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ನೀರಸ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ಮತ್ತು ಮುರಳಿ ವಿಜಯ್ ರನ್ನು ಕಿತ್ತುಹಾಕಿ ಉದಯೋನ್ಮುಖ ಆಟಗಾರ ಶುಭ್ ಮನ್ ಗಿಲ್ ಗೆ ಅವಕಾಶ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಒತ್ತಡ ಹೇರುತ್ತಿದ್ದಾರೆ.

ಕುಂಬ್ಳೆ ವಿಶ್ವದಾಖಲೆ ಮುರಿದ ಯುವ ಕ್ರಿಕೆಟಿಗ, ತರಗೆಲೆಯಂತೆ ಉದುರಿದ ಬ್ಯಾಟ್ಸ್‌ಮನ್ಸ್, ವಿಡಿಯೋ ವೈರಲ್!
ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಪಡೆಯುವುದು ಎಂದರೆ ದಾಖಲೆ ಸರಿ. ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್...

ಎಲ್ಲರಿಗೂ ಅನ್ವಯವಾಗುವ ನಿಯಮ ಧೋನಿ-ಧವನ್ ಗೆ ಮಾತ್ರ ಏಕಿಲ್ಲ?: ಸುನೀಲ್ ಗವಾಸ್ಕರ್ ಕಿಡಿ
ಭಾರತೀಯ ಕ್ರಿಕೆಟ್ ದಂತಕಥೆ ಸುನಿಲ್ ಗಾವಸ್ಕರ್ ಟೀಂ ಇಂಡಿಯಾದ ಮಾಜಿ ನಾಯಕ ಎಂ. ಎಸ್ ಧೋನಿ ಹಾಗೂ ಶಿಖರ್ ಧವನ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಾಂಭಿರ್ಯ ಮರೆತ ಗಂಭೀರ್..?; ಅಂಪೈರ್ ವಿರುದ್ದ ಈ ಪರಿ ಕೋಪವೇ..?
ಕ್ರಿಕೆಟಿಗ ಗೌತಮ್ ಗಂಭೀರ್ ಮತ್ತೆ ಸುದ್ದಿಯಲ್ಲಿದ್ದು, ಈ ಬಾರಿ ಅಂಪೈರ್ ವಿರುದ್ಧವೇ ಕೋಪ ತೋರಿಸಿ ಸುದ್ದಿಗೆ ಗ್ರಾಸವಾಗಿದ್ದಾರೆ.

ವಿದರ್ಭ ಬ್ಯಾಟ್ಸ್ ಮನ್ ಗೆ ಚೆಂಡು ತಾಗಿ ಒದ್ದಾಡುತ್ತಿದ್ದರು ಸಹಾಯಕ್ಕೆ ಬಾರದ ದೆಹಲಿ ಆಟಗಾರರು; ಆಕ್ರೋಶ
ವಿದರ್ಭ ತಂಡದ ಆಟಗಾರನೊಬ್ಬ ಚೆಂಡು ತಗುಲಿ ಒದ್ದಾಡುತ್ತಿದ್ದರು ಎದುರಾಳಿ ದೆಹಲಿ ತಂಡದ ಆಟಗಾರರು ಸಹಾಯಕ್ಕೆ ಬಾರದೆ ಇದ್ದಿದ್ದನ್ನು ನೆಟಿಜನ್ಸ್ ಗಳು ಪ್ರಶ್ನಿಸಿದ್ದಾರೆ...

