ಸಿನಿಮಾ ಸುದ್ದಿಜಗ್ಗೇಶ್ ನಟನೆಯ 'ರಂಗನಾಯಕ' ಟೀಸರ್ ನೋಡಿ ಕಾಂಗ್ರೆಸ್ಸಿಗರು ಕೆರಳಿದ್ದೇಕೆ? ವಿಡಿಯೋ ವೈರಲ್!
ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಮತ್ತೆ ಒಂದಾಗಿದ್ದಾರೆ. ಮಠ, ಎದ್ದೇಳು ಮಂಜುನಾಥ ಎಂಬ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಈ ಜೋಡಿ ಇದೀಗ ರಂಗನಾಯಕ ಚಿತ್ರದಲ್ಲಿ ಒಂದಾಗಿದೆ.