Ramayana Avalokana

ಗೆಲ್ಲುವುದು ಭಕ್ತನ ಬೇಡಿಕೆಯೋ ದೈವದ ಇಚ್ಛೆಯೋ?
ಅಂಕಣಗಳು

ಗೆಲ್ಲುವುದು ಭಕ್ತನ ಬೇಡಿಕೆಯೋ ದೈವದ ಇಚ್ಛೆಯೋ?

ಮತ್ತೇನು ಹೇಳೋಣ ಆ ದಶಕಂಠನ ಬಗ್ಗೆ? ದೇವತೆಗಳನ್ನೆಲ್ಲ ಸೋಲಿಸಿ ಅಜೇಯನಾದನೆಂದೇ? ತನ್ನಣ್ಣ ಕುಬೇರನನ್ನು ಓಡಿಸಿ ಲಂಕಾಪತಿಯಾದನೆಂದೆ? ತಪಸ್ವಿಗಳನ್ನು ಕೊಂದನೆಂದೆ ? ಯಾವ ಘನಕಾರ್ಯಗಳನ್ನು...

ವಿಧಿಯೋ - ಪೌರುಷವೋ
ಅಂಕಣಗಳು

ವಿಧಿಯೋ - ಪೌರುಷವೋ

ವಿಭೀಷಣ, ನಿನ್ನ ಮನಸ್ಸು ಧರ್ಮದಿಂದ ವಿಮುಖವಾಗಲಿಲ್ಲ . ನಾನು ಸಂತುಷ್ಠನಾಗಿರುವೆ . ಇಲ್ಲಿಯ ವರೆವಿಗೆ ಯಾರಿಗೂ ಕೊಡದ ವರ ಒಂದನ್ನು ನಿನಗೆ ಕೊಡುತ್ತಿರುವೆ . ಅಮರನಾಗು ನೀನು , ಸ್ಥಿರಂಜೀವಿಯಾಗು....

ವಿರಿಂಚಿಯನ್ನು ಮೆಚ್ಚಿಸಿದ ದಶಕಂಠ!!
ಅಂಕಣಗಳು

ವಿರಿಂಚಿಯನ್ನು ಮೆಚ್ಚಿಸಿದ ದಶಕಂಠ!!

ವಿಷ್ಣುವಿನ ಸುದರ್ಶನ, ಶಂಕರನ ಪಾಶುಪತ, ಶಕ್ತಿದೇವತೆಯ ಯಾವ ಆಯುಧಗಳಿಂದಲಾಗಲೀ, ದೇವ, ದಾನವ, ಯಕ್ಷ, ರಾಕ್ಷಸ, ಕಿನ್ನರ, ಕಿಂಪುರುಷ, ನಾಗ, ಗರುಡರಿಂದಲಾಗಲೀ, ನನಗೆ ಸಾವು ಬರದಿರಲಿ .

ಅಜನ ಅನುಗ್ರಹಕ್ಕಾಗಿ ರಾವಣ, ಕುಂಭಕರ್ಣ, ವಿಭೀಷಣರ ತಪಸ್ಸು
ಅಂಕಣಗಳು

ಅಜನ ಅನುಗ್ರಹಕ್ಕಾಗಿ ರಾವಣ, ಕುಂಭಕರ್ಣ, ವಿಭೀಷಣರ ತಪಸ್ಸು

ನೋಡಿದಳು ಮತ್ತೊಮ್ಮೆ. ಹತ್ತು ಕಪ್ಪು ದಪ್ಪ ಕುತ್ತಿಗೆಗಳ ಮೇಲೆ ಹತ್ತು ಮುಖಗಳು . ತನ್ನ ಕಣ್ಣಿಗೇನೋ ಸುಂದರವಾಗಿಯೇ ಕಾಣುತ್ತಿವೆ! ಒಂದೊಂದು ಬಾಯಿ ತೆರೆದರೂ ಭೀಕರ ಹಲ್ಲುಗಳ ಸಾಲು. ಕಿವಿಗಳೋ

ದಶಕಂಠನ ದಾರುಣ ಜನನ
ಅಂಕಣಗಳು

ದಶಕಂಠನ ದಾರುಣ ಜನನ

ಅತ್ಯನುಭವಿ ಸೂಲಗಿತ್ತಿಗೂ ನಖಶಿಖಾಂತ ಭಯ ಮಿಶ್ರ ಅಚ್ಚರಿ. ಒಂದು, ಎರಡು, ಮೂರು... ಹತ್ತು ಪುಟ್ಟ ಮುಖಗಳು, ಇಪ್ಪತ್ತು ಕೈಗಳು. ಕೆಂಚು ಕೂದಲು. ಅಳುತ್ತಿಲ್ಲ, ಕತ್ತೆಯಂತೆ ಅರಚುತ್ತಿದೆ .ಒಂದೊಂದು ಬಾಯಿಂದ...

ಕುಬೇರನ ಕಾಲೆಳೆವ ಹಂಚಿಕೆ!
ಅಂಕಣಗಳು

ಕುಬೇರನ ಕಾಲೆಳೆವ ಹಂಚಿಕೆ!

ಈಗ ಕುಬೇರ ಲಂಕಾಧಿಪತಿ. ದೈತ್ಯ ಸುಮಾಲಿ ಆಲೋಚಿಸಿದ ನಾವು ಕಳೆದುಕೊಂಡಿರುವ ಈ ಲಂಕೆ ಈಗ ಯಕ್ಷರ ಪಾಲಾಗಿದೆ. ಆಸ್ತಿಯ ಮೇಲೆ ಅಧಿಕಾರ ಬರಬೇಕಿದ್ದರೆ ಮನೆಯ ಯಜಮಾನನ ತಮ್ಮನಿಗೆ ಮಾತ್ರ.....

ಲಂಕಾಪತಿ ರಾವಣನ ಅಪ್ಪನ ಹುಟ್ಟು !!
ಅಂಕಣಗಳು

ಲಂಕಾಪತಿ ರಾವಣನ ಅಪ್ಪನ ಹುಟ್ಟು !!

ತಲೆ ಕೊಡಹಿ ಮುಗ್ಧೆಯೊಡನೆ ಕುಟೀರ ಹೊಕ್ಕ ಪುಲಸ್ತ್ಯ. ಕಾಲ ಸರಿಯಿತು, ಮಗುವೂ ಹುಟ್ಟಿತು, ನಾಮಕರಣ ಮಾಡಬೇಕೀಗ. ತಾನು ವೇದ ಪಠಿಸುತ್ತಿದ್ದಾಗ ಗೋ ಬಂದಿದ್ದಳು; ಕೇಳಿದ್ದಳು; ಗರ್ಭವತಿಯಾದಳು....

ಹೀಗಿತ್ತು ಸ್ವರ್ಣ ಲಂಕೆಯ ಪ್ರಪಂಚ
ಅಂಕಣಗಳು

ಹೀಗಿತ್ತು ಸ್ವರ್ಣ ಲಂಕೆಯ ಪ್ರಪಂಚ

ದೇವ ದಾನವ ಯುದ್ಧದಲ್ಲಿ ಸೋತ ರಾಕ್ಷಸರು ಪಾತಾಳಕ್ಕೆ ಓಡಿದ್ದಾರೆ. ಎಷ್ಟೋ ಕಾಲದ ಮೇಲೆ ಸುಮಾಲಿ ಮಗಳೊಡನೆ ಬಂದ...

ಇಕ್ಷ್ವಾಕು ವಂಶ: ಮನುವಿನ ಮಗ ತಂದೆಯನ್ನೇ ಮೀರಿಸಿದ ಗಣ್ಯ!
ಅಂಕಣಗಳು

ಇಕ್ಷ್ವಾಕು ವಂಶ: ಮನುವಿನ ಮಗ ತಂದೆಯನ್ನೇ ಮೀರಿಸಿದ ಗಣ್ಯ!

ಈ ಮನುವಿನ ಮಗ ತಂದೆಯನ್ನೇ ಮೀರಿಸಿದ ಗಣ್ಯ. ತಂದೆ ಕೊಟ್ಟ ಹೆಸರೇ ಅಳಿಸಿ ಹೋಗುವಂತೆ; ಅದರ ಜಾಗದಲ್ಲಿ ತನ್ನ ಸಂಶೋಧನೆಯಿಂದಲೇ ತನ್ನ ಹೆಸರನ್ನು ಗುರುತಿಸಿಕೊಂಡಾತ.