Ramayana Avalokana

ಪುತ್ರರಿಗಾಗಿ ಪಾಯಸ!!
ಋಷಿಗಳು, ಅತಿಥಿಗಳು, ಮಿಕ್ಕೆಲ್ಲ ರಾಜರುಗಳು, ರಾಜದಂಪತಿಗಳು, ಎಲ್ಲರೂ ವಿಸ್ಮಿತರಾಗಿ ಬಿಟ್ಟ ಕಂಗಳಿಂದ ಅಗ್ನಿರೂಪಿಯನ್ನು ನೋಡುತ್ತಿದ್ದಾರೆ. ತುಸು ಶ್ಯಾಮಲ ವರ್ಣದ ಶರೀರ, ನೆಟ್ಟ ನಿಲುವು, ಪ್ರಜ್ವಲಿಸುವ ಕಣ್ಣುಗಳು...

ಋಷಿ ವರ್ತಕನಂತೆ !!
ಮುನಿಕುಮಾರನು ಸಾಯುತ್ತಿದ್ದಾನಲ್ಲ?! ಬಂದು ನೋಡಿದರೆ ಜೆಟೆ ಬಿಚ್ಚಿದೆ; ನೀರೆಲ್ಲ ಕೆಂಪಾಗಿದೆ; ಕೆನ್ನೀರಲ್ಲೇ ಅರ್ಧ ಶರೀರ ಬಿದ್ದಿದೆ; ಎದೆಗೆ ಚುಚ್ಚಿದ ಬಾಣ ಬೆನ್ನಲ್ಲಿ ಬಂದಿದೆ; ಕಾಲು ಬಡಿಯುತ್ತಿದ್ದಾನೆ; ನೋವು

ದಶ ಇಂದ್ರಿಯಗಳ ಮೇಲೂ ಹಿಡಿತ ಸಾಧಿಸಿದ್ದ ದಶರಥ ಮಹಾರಾಜ!
ಬಹು ದೊಡ್ಡ ಕೋಸಲ ರಾಜ್ಯ. ಭಾರತದ ಬಹುಭಾಗ ಆತನ ಅಂಕೆಯಲ್ಲಿ. ದಶ ಇಂದ್ರಿಯಗಳ ಮೇಲೂ ಹಿಡಿತ ಬಂತೇನು ಪ್ರಯೋಜನ, ಹನ್ನೊಂದನೆಯ ಇಂದ್ರಿಯವೇ ಸ್ವಾಧೀನವಿಲ್ಲದ ಮೇಲೆ?

ಲೋಹಿತಾಶ್ವನ ಗರ್ಭ !!
ಬಡಿದು ಬಡಿದು ಕಶ್ಮಲ ಸೋಸಿ ಹರಿಶ್ಚಂದ್ರನನ್ನು ಶುದ್ಧಿ ಮಾಡಿಬಿಟ್ಟರು! ಶಿವ ಸಾನ್ನಿಧ್ಯಕ್ಕೆ ಸಿದ್ಧ ಮಾಡಿಬಿಟ್ಟರು! ವಿಭೂತಿಯಂತೆ ಬಿಳಿ ಮಾಡಿಬಿಟ್ಟರು ! ಪೂಜ್ಯತೆಯನ್ನು ಕೊಟ್ಟುಬಿಟ್ಟರು!!

ಕಠಿಣ - ಕಠೋರ ವಿಶ್ವಮಿತ್ರ?!
ಹಾಗೆ ನೋಡಿದರೆ ಹರಿಶ್ಚಂದ್ರ ಸೋಲುವುದು ವಿಶ್ವಾಮಿತ್ರರಿಗೇ ಬೇಕಿರಲಿಲ್ಲ. ಅವರು ಏನೂ ಮಾಡದೆಯೇ ಸುಮ್ಮನಿದ್ದಿದ್ದರೇ ಸಾಕಿತ್ತು , ಅವನು ಸೋತು ಉರುಳಿಹೋಗುತ್ತಿದ್ದ. ಆ ಎರಡು ಘಟ್ಟಗಳು ಯಾವುವು ?

ಕೊನೆಗೂ ಹರಿಶ್ಚಂದ್ರ ಗೆದ್ದನೇ?
ಹರಿಶ್ಚಂದ್ರನ ಕೈ ಕೆಳಗಿಳಿಯಿತು. 'ಓಹ್ ! ಇದು ವಿಶ್ವಾಮಿತ್ರರು ತನಗೆ ಮಾಡಿದ ಮತ್ತೊಂದು ಕೃತ್ಯ ! ನಾನೇ ನನ್ನ ಕೈಯಿಂದಲೇ ಹೆಂಡತಿಯ ತಲೆ ಕಡಿಯಬೇಕೇ ? ಏಕೆ ?!

ಏಕಾದಶಿ ಉಪವಾಸ ; ಹಾಗೆಂದರೇನು?
ಅಂಬರೀಶ ರಾಜ; ಏಕಾದಶಿ ವ್ರತವನ್ನು ಜಗತ್ ಪ್ರಸಿದ್ಧ ಮಾಡಿದ ಕೀರ್ತಿವಂತ. ವೈಷ್ಣವ ಶಕ್ತಿಯನ್ನು ಜಾಹೀರು ಮಾಡಿದ ಪರಮ ವೈಷ್ಣವ.

ಕಾಕುತ್ಸ್ಥ ವಂಶೋದಯ
ಇಂದ್ರ ಎತ್ತಾಗಿ ನಿಂತ ಭಾಗೀರಥನ ಮುಂದೆ. ಇವ ಇಂದ್ರನ ಹೆಗಲೇರಿಯೇ ಬಿಟ್ಟ. ಎತ್ತಿನ ಹಿಣಿಲಿಗೆ ಸಂಸ್ಕೃತದಲ್ಲಿ ’ಕಕುತ್’ ಎಂಬ ಪದ.

ಕಷ್ಟ ದೊಡ್ಡದು ಯಾರದು? ಗಂಡ/ ಹೆಂಡತಿ?
ಮಂತ್ರಿ ಇತ್ತ ಸಲಹೆಯಂತೆ ತನ್ನನ್ನೇ ಮಾರಿಕೊಳ್ಳಲು ಮಾರುಕಟ್ಟೆಯಲ್ಲಿ ನಿಂತ ಹರಿಶ್ಚಂದ್ರನನ್ನು ಮೂಸುವವರೂ ಇಲ್ಲ. ಕೊನೆಗೆ ಬಂದ, ಆ ಊರ ಸ್ಮಶಾನದ ಯಜಮಾನ ವೀರಬಾಹುಕ.

