Ramayana Avalokana

ವಿಶ್ವಾಮಿತ್ರರ ತಪೋಭಂಗಕ್ಕೆ ಕೊನೆಯ ಅಸ್ತ್ರ 'ತಿಲೋತ್ತಮೆ'
ಉಫ಼್! ತನ್ನಲ್ಲಿದ್ದ ಕಾಮವೇ ಬತ್ತಿ ಹೋಯಿತೋ? ಬಾಯಿ ತೆರೆಯಲೇ ಆಗದ ಸ್ಥಿತಿ!! ಜಾರಿದ್ದ ಸೆರಗು ಹೊದ್ದು ಹೊರಬಂದರೆ ವಿಶ್ವಮಿತ್ರರ ಸುತ್ತ ಅಗ್ನಿಜ್ವಾಲೆಯೊಂದು ಏರ್ಪಟ್ಟಿತ್ತು.

ಇಂದ್ರನಿಂದ ಮತ್ತೆ ಮತ್ತೆ ಸೋಲಿಸುವ ಪ್ರಯತ್ನ
ತಮ್ಮ ಅಪಜಯವನ್ನು ನೆನಪಿಸುವ ಹಿಮಾಲಯ ಬಿಟ್ಟು ಪೂರ್ವ ದಿಕ್ಕಿಗೆ ನೆಡೆದರು ಮಹರ್ಷಿಗಳು.

ಇಂದ್ರ ಗೆದ್ದಿದ್ದ ಎರಡನೆಯ ಬಾರಿ!
ಎರಡೂ ಸಂದರ್ಭಗಳಲ್ಲಿ ಇಂದ್ರ ಗೆದ್ದ. ಬಹಳ ಕಷ್ಟ ಜಿತೇಂದ್ರಿಯತ್ವ; ಅಂತೇ ಬ್ರಹ್ಮರ್ಷಿತ್ವ. ಈ ಬಾರಿಯ ಸೋಲಿಗೂ ಕಾರಣ ನೀನೇ.

ಹನುಮ ನಾಮ ಪ್ರಾಪ್ತಿ !!
ಕಡಿದಾದ ಪರ್ವತ ಹತ್ತುತ್ತಿದ್ದಾನೆ ಅಂಜನಾ ಪುತ್ರ. ದಾರಿಯಲ್ಲಿ ಸಿಕ್ಕ ಯಾವ ಯಾವುದೋ ಹಣ್ಣುಗಳನ್ನು ತಿಂದ. ಝರಿಯಲ್ಲಿ ನೀರೂ ಕುಡಿದ.

ಹೊಸ ಹೆಸರಿಗೊಂದು ಸ್ವಾರಸ್ಯ ಆರಂಭ!!
ಆಂಜನೇಯ ಬೆಳೆಯುತ್ತಿದ್ದಾನೆ, ಪುಟ್ಟ ಬಾಲಕ. ಅಪ್ಪನ ಅರಮನೆಯಲ್ಲಿಯೂ ಇರುತ್ತಿದ್ದ, ಅಮ್ಮನ ಆಶ್ರಮದಲ್ಲೂ. ಅಪ್ಪ ಕೇಸರಿ ವಾನರಾಧ್ಯಕ್ಷ. ಮೇರು ಪರ್ವತದಲ್ಲಿನ ಎಲ್ಲ ಕಪಿ ಮುಖ್ಯಸ್ಥ. ಮಹಾ ಸಮರ್ಥ....

ಸಂತ ಮಹಾಂತ ಮಾರುತಿ !!
ಮನೆ ದೇವರು ಮರುತ್. ಅಂದರೆ ಸಪ್ತ ವಾಯುಸ್ಕಂಧಗಳ ಒಟ್ಟು ಹೆಸರು. ಮರುತ್ತುಗಳನ್ನು ಪೂಜಿಸುವ ಮನೆತನ ಅದು. ವಾಯುವಿನಲ್ಲಿ, ಎಂದರೆ ಮರುತ್ತಿನಲ್ಲಿ ಸಂಕಲ್ಪ ಮಾಡಿ ಅಂಜನೆ-ಕೇಸರಿಯರು ತಪೋ ನಿರತರಾಗಿದ್ದಾರೆ. ವ್ರತ ಮುಗಿದಿದೆ, ಸಂಕಲ್ಪ ಸಿದ್ಧಿಸಿದೆ.

ಪುರುಷೋತ್ತಮನ ಪುಣ್ಯಾವತಾರ !!
ಅಂದು ಏನೋ ಉತ್ಸಾಹ! ಏನೋ ಲಗುಬಗೆ! ಏನೋ ಕಾತುರ! ಏನೋ ನಿರೀಕ್ಷೆ! ಏನೋ ಏನೋ!? ವಸಂತದ ಉಲ್ಲಾಸ! ಹಿಂದಿನ ವರ್ಷಗಳಿಗಿಂತ ಅಧಿಕ ಬೆಳೆ! ಮನೆಗಳಲ್ಲೆಲ್ಲ ಧಾನ್ಯಗಳ ರಾಶಿ! ಪಶು ಸಂಪತ್ತಿನ ವೃದ್ಧಿ! ಸಮೃದ್ಧಿಯ ಡಂಗುರ.

ದ್ವಿತೀಯ ದಾಶರಥಿಯ ದಿವ್ಯಾಗಮನ
ವಸಿಷ್ಠರಿಗೆ ಆಸೆ ಮಗುವನ್ನು ಮುಟ್ಟಲು. ಅವರಿಗೆ ಕೊಟ್ಟ ದಶರಥ. ಮುಟ್ಟುತ್ತಿದ್ದಂತೆಯೇ ಆನಂದದ ರೋಮಾಂಚನ ಹರಿಯಿತು ಮೈ ತುಂಬ. ಕಣ್ಣ ಮುಂದೆ ಕ್ಷೀರ ಸಾಗರ. ಅಲ್ಲಿ ಮಲಗಿರುವ ನಾರಾಯಣ.

ಋಷ್ಯಶೃಂಗ!!
ತಾಯ ಕಡೆ ಹೆಸರು ಶೃಂಗದೊಡನೆ ಸೇರಿ ಋಷ್ಯಶೃಂಗನಾಗುತ್ತಾನೆ. ಭೂದೇವಿ ಸ್ತ್ರೀ, ನೀನೂ ಸ್ತ್ರೀ, ಸ್ತ್ರೀಮೂಲದಿಂದ ಶೃಂಗ, ಈ ಭೂಕ್ಷೇತ್ರಕ್ಕೆ ಶೃಂಗಗಿರಿಯೆಂದೇ ಹೆಸರಾಗಲಿ. ಅದು ಶೃಂಗೇರಿಯೆಂದು...

