Ram temple

ಒಳ್ಳೆಯ ಹಿಂದುಗಳು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಬಯಸುವುದಿಲ್ಲ: ಶಶಿ ತರೂರ್
ಅಯೋಧ್ಯೆ ರಾಮ ಮಂದಿರ ವಿಷಯವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಮೋದಿ ಸರ್ಕಾರ ಧೈರ್ಯ ತೋರಬೇಕು: ಶಿವಸೇನೆ
ವಿವಾದಿತ ಸ್ಥಳ ಅಯೋಧ್ಯೆಯಲ್ಲಿಯೇ ರಾಮಮಂದಿರ ನಿರ್ಮಾಣ ಆಗಬೇಕು ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಧೈರ್ಯ ತೋರಬೇಕು ಎಂದು ಎನ್ ಡಿಎ ಅಂಗಪಕ್ಷ ಶಿವಸೇನಾ ಹೇಳಿದೆ.

ರಾಮ ಮಂದಿರ ನಿರ್ಮಾಣವಾಗದಿದ್ದರೆ ಬಿಜೆಪಿ ಅಧಿಕಾರದಿಂದ ಔಟ್: ಶಿವಸೇನೆ ಎಚ್ಚರಿಕೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಶಿವಸೇನೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡದಿದ್ದರೆ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲಾಗುತ್ತದೆ ಎಂದು ಮಂಗಳವಾರ ಎಚ್ಚರಿಸಿದೆ...

ರಾಮ ಮಂದಿನ ನಿರ್ಮಾಣಕ್ಕೆ ಬಹಿರಂಗವಾಗಿ ಯಾರೂ ವಿರೋಧ ವ್ಯಕ್ತಪಡಿಸುತ್ತಿಲ್ಲ; ಭಾಗವತ್
ದೇಶದಲ್ಲಿರುವ ಬಹುತೇಕ ಮಂದಿ ರಾಮನನ್ನು ಪೂಜಿಸುತ್ತಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬಹಿರಂಗವಾಗಿ ಯಾರೂ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್...

ಹಿಂದುಗಳಿಗೆ ಒಂದು ಭರವಸೆಯಾದರು ಈಡೇರಿಸಿ, ತ್ರಿವಳಿ ತಲಾಖ್ ಮಾರ್ಗದಂತೆ ರಾಮ ಮಂದಿರ ನಿರ್ಮಿಸಿ: ಶಿವಸೇನೆ
ತ್ರಿವಳಿ ತಲಾಖ್ ನಿಷೇಧಿಸುವ ಮತ್ತು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವುದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಸೂದೆಯನ್ನು ಸುಗ್ರೀವಾಜ್ಞೆ ಹೊರಡಿಸುವ ಪ್ರಸ್ತಾಪಕ್ಕೆ ಅನುಮೋದನೆ ಪಡೆದಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಶಿವಸೇನೆ...

ರಾಮನನ್ನು ಮರೆತ ಮೋದಿ ಸರ್ಕಾರ ಮುಸ್ಲಿಂ ಮಹಿಳೆಯರ ಪರ ವಕೀಲನಂತೆ ವರ್ತಿಸುತ್ತಿದೆ: ತೊಗಾಡಿಯಾ
ರಾಮನನ್ನು ಮರೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಮುಸ್ಲಿಂ ಮಹಿಳೆಯರ ಪರ ವಕೀಲರಾಗಿದೆ ಎಂದು ವಿಶ್ವ ಹಿಂದು ಪರಿಷತ್ ಮಾಜಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಗುರುವಾರ ಹೇಳಿದ್ದಾರೆ...

ನಮ್ಮ ಪೂರ್ವಜರು ರಾಮಮಂದಿರ ನಾಶ ಮಾಡಿದ್ದು ತಪ್ಪು, ಕ್ಷಮಿಸಿ: ಮೊಘಲ್ ವಂಶಸ್ಥ!
ನಮ್ಮ ಪೂರ್ವಜರು ಅಯೋಧ್ಯೆಯ ರಾಮ ಮಂದಿರ ನಾಶ ಮಾಡಿದ್ದು ತಪ್ಪು, ಕ್ಷಮಿಸಿ ಎಂದು ಮೊಘಲ್ ರಾಜ ಬಹದ್ದೂಸ್ ಶಾ ಝವರ್ ನ ಸ್ವಯಂ ಘೋಷಿತ ವಂಶಸ್ಥ ಯಾಕೂಬ್ ಹಬೀಬುದ್ದೀನ್ ಟೂಸಿ ಹಿಂದೂ....

ಲೋಕಸಭಾ ಚುನಾವಣೆ ಮುನ್ನ ರಾಮಮಂದಿರ ನಿರ್ಮಾಣ ಆರಂಭ - ರಾಮ್ ವಿಲಾಸ್ ವೇದಾಂತಿ
2019ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿ ಆಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಮಾಜಿ ಬಿಜೆಪಿ ಸಂಸದ ಹಾಗೂ ರಾಮ ಜನ್ಮಭೂಮಿ ನ್ಯಾಸ ಅಧ್ಯಕ್ಷ ರಾಮ್ ವಿಲಾಸ್ ವೇದಾಂತಿ ಹೇಳಿದ್ದಾರೆ.

2019ರ ಚುನಾವಣೆಗೆ ಮುಂಚೆ ರಾಮ ಮಂದಿರ ಕಾಮಗಾರಿ: ಆ ಕುರಿತು ಅಮಿತ್ ಶಾ ಏನೂ ಹೇಳಿಲ್ಲ ಎಂದ ಬಿಜೆಪಿ
019ರ ಲೋಕಸಭಾ ಚುನಾವಣೆಗೂ ಮುಂಚಿತವಾಗಿಯೇ ಅಯೋದ್ಯೆಯಲ್ಲಿ ರಾಮ ಮಂದಿರ ಕಟ್ಟಡ ಕಾಮಗಾರಿ ಆರಂಭಿಸುವುದಾಗಿ ಬಿಜೆಪಿ...

