Ram temple

ಇವಿಎಂ, ಮತ, ಶಾಸಕರು, ಯಾವುದನ್ನೂ ಬಿಟ್ಟಿಲ್ಲ, ಈಗ ರಾಮ ಮಂದಿರದ ದೇಣಿಗೆಯನ್ನೂ ಕದ್ದಿದ್ದೀರಿ: ಬಿಜೆಪಿ ವಿರುದ್ಧ ರಾವತ್ ಆಕ್ರೋಶ
ದೇಶ

ಇವಿಎಂ, ಮತ, ಶಾಸಕರು, ಯಾವುದನ್ನೂ ಬಿಟ್ಟಿಲ್ಲ, ಈಗ ರಾಮ ಮಂದಿರದ ದೇಣಿಗೆಯನ್ನೂ ಕದ್ದಿದ್ದೀರಿ: ಬಿಜೆಪಿ ವಿರುದ್ಧ ರಾವತ್ ಆಕ್ರೋಶ

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾವತ್, ಶಿವಸೇನೆ-ಯುಬಿಟಿ ತಲೆಬಾಗಿ ಭಗವಾನ್ ರಾಮನ ಬಳಿ ಕ್ಷಮೆ ಕೇಳಲು ಅಯೋಧ್ಯೆಗೆ ಭೇಟಿ ನೀಡಲು ಯೋಜಿಸಿದೆ ಎಂದು ಘೋಷಿಸಿದರು.

ನಾನು ವೀಕ್, ಅವರು ಸ್ಟ್ರಾಂಗ್, ಸತ್ಯ ಹೇಳುವ ಸ್ಥಿತಿಯಲ್ಲಿ ನಾನಿಲ್ಲ: ರಾಮಮಂದಿರ ದೇಣಿಗೆ ಅಕ್ರಮದ ಬಗ್ಗೆ ಬ್ರಿಜ್ ಭೂಷಣ್ ಮಾತು!
ದೇಶ

ನಾನು ವೀಕ್, ಅವರು ಸ್ಟ್ರಾಂಗ್, ಸತ್ಯ ಹೇಳುವ ಸ್ಥಿತಿಯಲ್ಲಿ ನಾನಿಲ್ಲ: ರಾಮಮಂದಿರ ದೇಣಿಗೆ ಅಕ್ರಮದ ಬಗ್ಗೆ ಬ್ರಿಜ್ ಭೂಷಣ್ ಮಾತು!

ನಾನು ತುಂಬಾ ದುರ್ಬಲ ವ್ಯಕ್ತಿ. ಅವರು ಬಹಳ ಪ್ರಭಾವಶಾಲಿ ಜನರು, ನಾನು ಸತ್ಯವನ್ನು ಮಾತನಾಡಿದರೆ ತೊಂದರೆಗೆ ಸಿಲುಕುತ್ತೇನೆ. ನನಗೆ ಈಗ ಸತ್ಯವನ್ನು ಮಾತನಾಡಲು ಧೈರ್ಯವಿಲ್ಲ. ಸಮಯ ಬಂದರೆ, ನಾನು ಮಾತನಾಡುತ್ತೇನೆ"

'ರಾಮ ಮಂದಿರ ದೇಣಿಗೆ ನಿಧಿಯಿಂದ ಕೋಟ್ಯಂತರ ರೂ ಮಾಯ': ಅಖಿಲೇಶ್ ಯಾದವ್ ಆರೋಪ; ಟ್ರಸ್ಟ್ ಹೇಳಿದ್ದೇನು?
ದೇಶ

'ರಾಮ ಮಂದಿರ ದೇಣಿಗೆ ನಿಧಿಯಿಂದ ಕೋಟ್ಯಂತರ ರೂ ಮಾಯ': ಅಖಿಲೇಶ್ ಯಾದವ್ ಆರೋಪ; ಟ್ರಸ್ಟ್ ಹೇಳಿದ್ದೇನು?

ಪ್ರಪಂಚದಾದ್ಯಂತದ ರಾಮನ ಭಕ್ತರಿಗೆ 'ಅತ್ಯಂತ ಸೂಕ್ಷ್ಮ' ವಿಷಯವಾಗಿದೆ. ದೇವಾಲಯದ ಟ್ರಸ್ಟ್‌ಗೆ 'ಅತ್ಯಂತ ಮುಜುಗರದ' ವಿಷಯವಾಗಿದೆ ಎಂದು ಅಖಿಲೇಶ್ ಯಾದವ್ ಬರೆದುಕೊಂಡಿದ್ದಾರೆ.

ರಾಮ ಮಂದಿರದಲ್ಲಿ 'ಸಾಂಕೇತಿಕ ಜ್ಯೋತಿ' ಹಿಂದೂ ಸಂಪ್ರದಾಯಕ್ಕೆ ವಿರುದ್ಧ: ಸ್ವಾಮಿ ಅವಿಮುಕ್ತೇಶ್ವರಾನಂದ ಆಕ್ಷೇಪ
ದೇಶ

ರಾಮ ಮಂದಿರದಲ್ಲಿ 'ಸಾಂಕೇತಿಕ ಜ್ಯೋತಿ' ಹಿಂದೂ ಸಂಪ್ರದಾಯಕ್ಕೆ ವಿರುದ್ಧ: ಸ್ವಾಮಿ ಅವಿಮುಕ್ತೇಶ್ವರಾನಂದ ಆಕ್ಷೇಪ

ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಈ ವಿಷಯದ ಬಗ್ಗೆ ರಾಮ ಮಂದಿರದ ದೇವಾಲಯ ಟ್ರಸ್ಟ್‌ನಿಂದ ಸ್ಪಷ್ಟೀಕರಣ ಕೇಳಿದ್ದಾರೆ.

ಅಯೋಧ್ಯೆ ರಾಮಮಂದಿರಕ್ಕೆ ಚಂದ್ರಬಾಬು ನಾಯ್ಡು ಭೇಟಿ; ದಕ್ಷಿಣ ಭಾರತದ ಮೊದಲ ಸಿಎಂ!
ದೇಶ

ಅಯೋಧ್ಯೆ ರಾಮಮಂದಿರಕ್ಕೆ ಚಂದ್ರಬಾಬು ನಾಯ್ಡು ಭೇಟಿ; ದಕ್ಷಿಣ ಭಾರತದ ಮೊದಲ ಸಿಎಂ!

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಮಂದಿರಕ್ಕೆ ಭೇಟಿ ನೀಡಿದ ಚಂದ್ರಬಾಬು ನಾಯ್ಡು ಬಾಲರಾಮ ಮೂರ್ತಿಯ ದರ್ಶನ ಪಡೆದರು.

"ಧರ್ಮ ಗ್ರಂಥಗಳಲ್ಲಿ ಧ್ವಜಾರೋಹಣದ ಉಲ್ಲೇಖ ಇಲ್ಲ": ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣಕ್ಕೆ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತೆ ತಗಾದೆ!
ದೇಶ

"ಧರ್ಮ ಗ್ರಂಥಗಳಲ್ಲಿ ಧ್ವಜಾರೋಹಣದ ಉಲ್ಲೇಖ ಇಲ್ಲ": ರಾಮ ಮಂದಿರದಲ್ಲಿ ಕೇಸರಿ ಧ್ವಜಾರೋಹಣಕ್ಕೆ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತೆ ತಗಾದೆ!

ಧ್ವಜಾರೋಹಣ ಮಾಡಬೇಕೆಂದು ನಾನು ಧರ್ಮಗ್ರಂಥಗಳಲ್ಲಿ ಯಾವುದೇ ಉಲ್ಲೇಖವನ್ನು ಓದಿಲ್ಲ. ಶಿಖರದ ಪ್ರತಿಷ್ಠಾಪನೆ ನಡೆಯಬೇಕು. ಶಿಖರದ ಪ್ರತಿಷ್ಠಾಪನೆ ನಡೆದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

'ಬಾಬ್ರಿ ಮಸೀದಿ ನಿರ್ಮಾಣವೇ ಅಪವಿತ್ರ ಕೃತ್ಯ'; ತಾವೇ ನೀಡಿದ್ದ ತೀರ್ಪಿಗೆ ನಿವೃತ್ತ CJI ಚಂದ್ರಚೂಡ್ ವ್ಯತಿರಿಕ್ತ ಹೇಳಿಕೆ!
ದೇಶ

'ಬಾಬ್ರಿ ಮಸೀದಿ ನಿರ್ಮಾಣವೇ ಅಪವಿತ್ರ ಕೃತ್ಯ'; ತಾವೇ ನೀಡಿದ್ದ ತೀರ್ಪಿಗೆ ನಿವೃತ್ತ CJI ಚಂದ್ರಚೂಡ್ ವ್ಯತಿರಿಕ್ತ ಹೇಳಿಕೆ!

ನಿವೃತ್ತ ಸಿಜೆಐ ಡಿ.ವೈ. ಚಂದ್ರಚೂಡ್ ಅವರು ನ್ಯೂಸ್ ಲಾಂಡ್ರಿಗೆ ನೀಡಿದ ಸಂದರ್ಶನದಲ್ಲಿ "ಬಾಬರಿ ಮಸೀದಿ ನಿರ್ಮಾಣವೇ (16 ನೇ ಶತಮಾನದಲ್ಲಿ) ಮೂಲಭೂತವಾಗಿ ಅಪವಿತ್ರಗೊಳಿಸುವ ಕೃತ್ಯ ಎಂದು ಹೇಳಿದ್ದಾರೆ.

ಅಯೋಧ್ಯೆ: ರಾಮ ಮಂದಿರಕ್ಕೆ ಎಲೋನ್‌ ಮಸ್ಕ್‌ ತಂದೆ ಭೇಟಿ, ಹೇಳಿದ್ದೇನು?
ದೇಶ

ಅಯೋಧ್ಯೆ: ರಾಮ ಮಂದಿರಕ್ಕೆ ಎಲೋನ್‌ ಮಸ್ಕ್‌ ತಂದೆ ಭೇಟಿ, ಹೇಳಿದ್ದೇನು?

ರಾಮಮಂದಿರ ಬಳಿಯ ಹನುಮನಗಿರಿ ದೇವಸ್ಥಾನದಲ್ಲಿಯೂ ಎರೋಲ್ ಮಸ್ಕ್ ಪೂಜೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ ಅಲ್ಲಿ ತೀವ್ರ ಬಿಸಿ ವಾತಾವರಣದ ಕಾರಣ ಆ ಯೋಜನೆಯನ್ನು ಕೈಬಿಟ್ಟು ಅಯೋಧ್ಯೆಗೆ ಭೇಟಿ ನೀಡಿದರು.

ಅಯೋಧ್ಯೆಯ ರಾಮ ಮಂದಿರಕ್ಕೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಭೇಟಿ
ಕ್ರಿಕೆಟ್

ಅಯೋಧ್ಯೆಯ ರಾಮ ಮಂದಿರಕ್ಕೆ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಭೇಟಿ

ರಾಮ ಮಂದಿರಕ್ಕೆ ಹೋಗುವ ಮೊದಲು ಸೆಲೆಬ್ರಿಟಿ ದಂಪತಿಗಳು ಇಂದು ಬೆಳಗ್ಗೆ ನಮ್ಮ ದೇವಸ್ಥಾನಕ್ಕೆ ಬಂದಿದ್ದಾರೆ ಎಂದು ಹನುಮಾನ ಗರ್ಹಿ ದೇವಸ್ಥಾನದ ಮಹಾಂತ ಸಂಜಯ್ ದಾಸ್ ಅವರು ತಿಳಿಸಿದ್ದಾರೆ.