Ram Rahim Singh

ಹಿಂಸಾಚಾರ ನಷ್ಟಕ್ಕೆ ಬದಲಾಗಿ ಡೇರಾ ಸಚ್ಚಾ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ: ಹರ್ಯಾಣ ಹೈಕೋರ್ಟ್!
ದೇಶ

ಹಿಂಸಾಚಾರ ನಷ್ಟಕ್ಕೆ ಬದಲಾಗಿ ಡೇರಾ ಸಚ್ಚಾ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಿ: ಹರ್ಯಾಣ ಹೈಕೋರ್ಟ್!

ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಹೊರ ಬಿದ್ದ ಬಳಿಕ ನಾಲ್ಕು ರಾಜ್ಯಗಳಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿದ್ದು, ಪ್ರಕರಣ ಸಂಬಂಧ ಹರ್ಯಾಣ ಹೈಕೋರ್ಟ್ ಡೇರಾ ಸಚ್ಚಾ ಸೌಧ ಆಸ್ಚಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಖಡಕ್ ಸೂಚನೆ ನೀಡಿದೆ.

ಹಿಂಸಾಚಾರ ನಿಯಂತ್ರಿಸಿ..ಇಲ್ಲ ಹುದ್ದೆಯಿಂದ ಕೆಳಗಿಳಿಯಿರಿ: ಸಿಎಂ ಖಟ್ಟರ್ ಗೆ ರಾಜನಾಥ್ ಸಿಂಗ್ ತರಾಟೆ
ದೇಶ

ಹಿಂಸಾಚಾರ ನಿಯಂತ್ರಿಸಿ..ಇಲ್ಲ ಹುದ್ದೆಯಿಂದ ಕೆಳಗಿಳಿಯಿರಿ: ಸಿಎಂ ಖಟ್ಟರ್ ಗೆ ರಾಜನಾಥ್ ಸಿಂಗ್ ತರಾಟೆ

ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರನ್ನು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಹಿಂಸಾಚಾರ ನಿಯಂತ್ರಿಸಿ ಇಲ್ಲ, ಹುದ್ದೆಯಿಂದ ಕೆಳಗಿಳಿಯಿರಿ ಎಂದು ಖಾರವಾಗಿ ಹೇಳಿದ್ದಾರೆ.

ರಾಮ್ ರಹೀಮ್ ಅತ್ಯಾಚಾರ ಪ್ರಕರಣದ ತೀರ್ಪು: ಹಿಂಸಾಚಾರದಲ್ಲಿ ಮೃತರ ಸಂಖ್ಯೆ 28ಕ್ಕೆ ಏರಿಕೆ!
ದೇಶ

ರಾಮ್ ರಹೀಮ್ ಅತ್ಯಾಚಾರ ಪ್ರಕರಣದ ತೀರ್ಪು: ಹಿಂಸಾಚಾರದಲ್ಲಿ ಮೃತರ ಸಂಖ್ಯೆ 28ಕ್ಕೆ ಏರಿಕೆ!

ಡೇರಾ ಸಚ್ಚಾ ಸೌಧ ಸಂಸ್ಥೆಯ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪಿನ ಸಂಬಂಧ ಭುಗಿಲೆದ್ದಿರುವ ವ್ಯಾಪಕ ಹಿಂಸಾಚಾರದಲ್ಲಿ ಈ ವರೆಗೂ ಸಾವನ್ನಪ್ಪಿರುವವರ ಸಂಖ್ಯೆ 28ಕ್ಕೆ ಏರಿಕೆಯಾಗಿದ್ದು, 200 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ರಾಮ್ ರಹೀಂ ಅತ್ಯಾಚಾರ ತೀರ್ಪು: ಪಂಚಕುಲ ಹಿಂಸಾಚಾರದಲ್ಲಿ ಮೃತರ ಸಂಖ್ಯೆ 32ಕ್ಕೆ ಏರಿಕೆ!
ದೇಶ

ರಾಮ್ ರಹೀಂ ಅತ್ಯಾಚಾರ ತೀರ್ಪು: ಪಂಚಕುಲ ಹಿಂಸಾಚಾರದಲ್ಲಿ ಮೃತರ ಸಂಖ್ಯೆ 32ಕ್ಕೆ ಏರಿಕೆ!

ಶುಕ್ರವಾರ ಹರ್ಯಾಣದ ಪಂಚಕುಲಾ ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿದ ಬೆನ್ನಲ್ಲೇ ಭುಗಿಲೆದ್ದಿದ್ದ ಹಿಂಸಾಚಾರ ಪ್ರಕರಣದಲ್ಲಿ ಈ ವರೆಗೂ ಸಾವನ್ನಪ್ಪಿರುವವರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

"ರಾಜಕೀಯ ಲಾಭಕ್ಕಾಗಿ ಹಿಂಸಾಚಾರಕ್ಕೆ ಅನುವು ಮಾಡಿಕೊಟ್ಟಿದ್ದೀರಾ?": ಹರ್ಯಾಣ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ದೇಶ

"ರಾಜಕೀಯ ಲಾಭಕ್ಕಾಗಿ ಹಿಂಸಾಚಾರಕ್ಕೆ ಅನುವು ಮಾಡಿಕೊಟ್ಟಿದ್ದೀರಾ?": ಹರ್ಯಾಣ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

ಪಂಜಾಬ್ ಮತ್ತು ಹರಿಯಾಣದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಂಜಾಬ್-ಹರಿಯಾಣ ಹೈಕೋರ್ಟ್ ಸಿಎಂ ಮನೋಹರ್ ಲಾಲ್ ಖಟ್ಟರ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನಿಮ್ಮ ರಾಜಕೀಯ ಲಾಭಕ್ಕಾಗಿ ಹಿಂಸಾಚಾರ ನಡೆಯಲು ಬಿಟ್ಟಿದ್ದೀರಾ ಎಂದು ಛೀಮಾರಿ ಹಾಕಿದೆ.

ಬಾಬಾ ರಾಮ್ ರಹೀಮ್ ಆಪ್ತ ಬೆಂಬಲಿಗರ ವಿರುದ್ಧ ದೇಶದ್ರೋಹ ಪ್ರಕರಣ!
ದೇಶ

ಬಾಬಾ ರಾಮ್ ರಹೀಮ್ ಆಪ್ತ ಬೆಂಬಲಿಗರ ವಿರುದ್ಧ ದೇಶದ್ರೋಹ ಪ್ರಕರಣ!

ಅತ್ಯಾಚಾರ ಪ್ರಕರಣ ಸಂಬಂಧ ಜೈಲು ಸೇರಿರುವ ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಬಾಬಾ ರಾಮ್ ರಹೀಮ್ ಅವರ ಆಪ್ತ ಬೆಂಬಲಿಗರ ವಿರುದ್ಧ ಇದೀಗ ದೇಶದ್ರೋಹ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ರಾಮ್ ರಹೀಂ ಆಶ್ರಮಕ್ಕೆ ಸೇನೆ ಲಗ್ಗೆ, ಕುರುಕ್ಷೇತ್ರದ 2 ಆಶ್ರಮ ಸೈನಿಕರ ವಶಕ್ಕೆ!
ದೇಶ

ರಾಮ್ ರಹೀಂ ಆಶ್ರಮಕ್ಕೆ ಸೇನೆ ಲಗ್ಗೆ, ಕುರುಕ್ಷೇತ್ರದ 2 ಆಶ್ರಮ ಸೈನಿಕರ ವಶಕ್ಕೆ!

ಮಹತ್ವದ ಬೆಳವಣಿಗೆಯಲ್ಲಿ ಹರ್ಯಾಣದ ಸಿರ್ಸಾದಲ್ಲಿರುವ ರಾಮ್ ರಹೀಂ ಸಿಂಗ್ ಅವರ ಪ್ರಧಾನ ಆಶ್ರಮಕ್ಕೆ ಸೇನಾಪಡೆಯ ಯೋಧರು ಲಗ್ಗೆ ಹಾಕಿದ್ದು, ಕುರುಕ್ಷೇತ್ರದಲ್ಲಿರುವ 2 ಆಶ್ರಮಗಳಿಗೆ ವಶಕ್ಕೆ ಪಡೆದ ಬೀಗ ಜಡಿದಿದ್ದಾರೆ ಎಂದು ತಿಳಿದುಬಂದಿದೆ.

ಪಂಜಾಬ್, ಹರ್ಯಾಣದಲ್ಲಿ ಭುಗಿಲೆದ್ದ ಹಿಂಸಾಚಾರ: ಶಾಂತಿ ಕಾಪಾಡುವಂತೆ ಸಿಎಂಗಳ ಮನವಿ!
ದೇಶ

ಪಂಜಾಬ್, ಹರ್ಯಾಣದಲ್ಲಿ ಭುಗಿಲೆದ್ದ ಹಿಂಸಾಚಾರ: ಶಾಂತಿ ಕಾಪಾಡುವಂತೆ ಸಿಎಂಗಳ ಮನವಿ!

ಬಾಬಾ ಗುರ್ಮಿತ್ ರಾಮ್ ರಹೀಮ್ ಸಿಂಗ್ ವಿರುದ್ಧ ಅತ್ಯಾಚಾರ ಪ್ರಕರಣದ ತೀರ್ಪು ಹೊರ ಬೀಳುತ್ತಿದ್ದಂತೆಯೇ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿದೆ ಎಂದು ತಿಳಿದುಬಂದಿದೆ.