Rajinikanth

'ಪೆಟ್ಟಾ' ಕನ್ನಡಕ್ಕೆ ರಜನಿಕಾಂತ್ ಅವರೇ ಖುದ್ದು ಡಬ್ ಮಾಡಲಿ: ವಿತರಕ ಜಾಕ್ ಮಂಜು ಮನವಿ
ಸ್ವತಃ ರಜನೀಕಾಂತ್ ಅವರೇ ಪೆಟ್ಟಾ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಬೇಕೆಂದು ಜಾಕ್ ಮಂಜುನಾಥ್ ಒತ್ತಾಯಿಸಿದ್ದಾರೆ

ಜಾಕ್ ಮಂಜುಗೆ ಕರ್ನಾಟಕದಾದ್ಯಂತ ರಜನಿಕಾಂತ್ 'ಪೆಟ್ಟಾ' ಚಿತ್ರದ ವಿತರಣೆ ಹಕ್ಕು!
ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೆಟ್ಟಾ ಚಿತ್ರ ಇದೇ ಸಂಕ್ರಾತಿ ಹಬ್ಬಕ್ಕೆ ದೇಶಾದ್ಯಂತ ಬಿಡುಗಡೆಯಾಗುತ್ತಿದ್ದು ಪೆಟ್ಟಾ ಚಿತ್ರದ ಕನ್ನಡ ಡಬ್ ಸೇರಿದಂತೆ...

ಇದೇ ಮೊದಲು, ಸೂಪರ್‌ಸ್ಟಾರ್ ರಜನಿಕಾಂತ್ 'ಪೆಟ್ಟಾ' ಕನ್ನಡ ಡಬ್ ಚಿತ್ರ ಬಿಡುಗಡೆ?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದ್ದು ಈ ಮಧ್ಯೆ ಪರಭಾಷಾ ನಿರ್ಮಾಪಕರು ಸಹ ತಮ್ಮ ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡಿ...

ತಮಿಳುನಾಡಿಗೆ ಹರಿವ ನೀರಿನ ಪ್ರಮಾಣ ಇಳಿಕೆಯಾದರೆ ನ್ಯಾಯಾಲಯದ ಮೊರೆ: ಮೇಕೆದಾಟು ಕುರಿತು ನಟ ರಜನಿಕಾಂತ್
ತಮಿಳುನಾಡು ರಾಜ್ಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಇಳಿಕೆಯಾದರೆ, ನ್ಯಾಯಾಲಯದ ಮೊರೆ ಹೋಗುತ್ತೇನೆಂದು ತಮಿಳು ನಟ ಹಾಗೂ ರಾಜಕಾರಣಿ ರಜನೀಕಾಂತ್ ಅವರು ಹೇಳಿದ್ದಾರೆ...

ಬಿಜೆಪಿ ಹಿನ್ನೆಡೆ ಮೋದಿ ವರ್ಚಸ್ಸು ಕಡಿಮೆಯಾಗಿರುವುದರ ಪ್ರತೀಕ: ರಜನಿಕಾಂತ್
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಯಾಗಿದ್ದು, ಇದು ಪ್ರಧಾನಿ ಮೋದಿ ಅವರ ವರ್ಚಸ್ಸು ಕಡಿಮೆಯಾಗಿರುವುದರ ಪ್ರತೀಕ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.

ವಿಶ್ವದಾದ್ಯಂತ 500 ಕೋಟಿ ರು.ಗಳಿಸಿದ ರಜನಿ-ಅಕ್ಷಯ್ '2.0'
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರ ಬಿಡುಗಡೆಯಾಗಿ ಒಂದೇ ವಾರದಲ್ಲಿ ವಿಶ್ವದಾದ್ಯಂತ 500 ಕೋಟಿ ರುಪಾಯಿ ಸಂಪಾದನೆಯನ್ನು ದಾಖಲಿಸಿದೆ.

ಬಿಜೆಪಿಯತ್ತ ರಜನಿ? ಒಳ್ಳೆಯದನ್ನು ಮಾಡಲು ಪ್ರಧಾನಿ ಮೋದಿ ಸರ್ವ ಪ್ರಯತ್ನ ಅಂದ್ರು ಸೂಪರ್ ಸ್ಟಾರ್!
ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೈಯಲ್ಲಾದ ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ದಕ್ಷಿಣ ಭಾರತ ಸೂಪರ್ ಸ್ಟಾರ್ ರಜನಿಕಾಂತ್...

ರಜನಿ' ಅಭಿಯನದ 2.0 ಚಿತ್ರಕ್ಕೆ ರಾಜ್ಯದಲ್ಲಿ ಉತ್ತಮ ಪ್ರತಿಕ್ರಿಯೆ
ಸೂಪರ್ ಸ್ಟಾರ್ ರಜನಿಕಾಂತ್ ಅಭಿಯನದ ಬಹುನಿರೀಕ್ಷಿತ 2.0 ಚಿತ್ರ ನಿನ್ನೆ ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ರಜನಿಯ 2.0 ಗೆ ಮತ್ತೆ ವಿಘ್ನ: ಸೆಲ್ಯುಲಾರ್ ಆಪರೇಟರ್ ಗಳಿಂದ ಚಿತ್ರ ನಿರ್ಮಾಪಕರ ವಿರುದ್ಧ ದೂರು!
ಮೊಬೈಲ್ ದೂರವಾಣಿ ಹಾಗೂ ಮೊಬೈಲ್ ನೆಟ್ ವರ್ಕ್ ಗಳ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ಭಾರತದ ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ರಜನಿ- ಅಕ್ಷಯ್ ಕುಮಾರ್....

