Rajinikanth, Kamal

ಚೆನ್ನೈನಲ್ಲಿ 50, ಬೆಂಗಳೂರಿನಲ್ಲಿ 1800; ರಜನಿಕಾಂತ್ ಜೈಲರ್ 2 ಸಿನಿಮಾಗೆ ತಮಿಳುನಾಡಿನಲ್ಲಿ ಕಡಿಮೆ ದರ; ಕರ್ನಾಟಕದಲ್ಲಿ ಹಗಲು ದರೋಡೆ!
ಸಿನಿಮಾ ಸುದ್ದಿ

ಚೆನ್ನೈನಲ್ಲಿ 50, ಬೆಂಗಳೂರಿನಲ್ಲಿ 1800; ರಜನಿಕಾಂತ್ ಜೈಲರ್ 2 ಸಿನಿಮಾಗೆ ತಮಿಳುನಾಡಿನಲ್ಲಿ ಕಡಿಮೆ ದರ; ಕರ್ನಾಟಕದಲ್ಲಿ ಹಗಲು ದರೋಡೆ!

ಚಿತ್ರಮಂದಿರದ ಬಾಗಿಲಿಗೆ ಹೋಗಿ ಕಣ್ಮುಚ್ಚಿ ಪರ್ಸ್ ತೆರೆಯುವ ಮುನ್ನ ಕನ್ನಡಿಗರು ಈ ಲೆಕ್ಕಾಚಾರವನ್ನು ನೋಡಲೇಬೇಕು. ಪಕ್ಕದ ತಮಿಳುನಾಡಿನಲ್ಲಿ ಕೇವಲ 150 ರೂಪಾಯಿಗೆ ಸಿಗುವ ಅದೇ ತಮಿಳು ಸಿನಿಮಾದ ಟಿಕೆಟ್, ನಮ್ಮ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಬರೋಬ್ಬರಿ 1800 ರೂಪಾಯಿಗೂ ಅಧಿಕ ದರಕ್ಕೆ ಮಾರಾಟವಾಗುತ್ತಿದೆ.

ಸ್ಟಾರ್‌ಗಿರಿಗಿಂತ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ದಿನಗಳೇ ಬೆಸ್ಟ್! ಆ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ರಜನಿಕಾಂತ್
ಸಿನಿಮಾ ಸುದ್ದಿ

ಸ್ಟಾರ್‌ಗಿರಿಗಿಂತ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ದಿನಗಳೇ ಬೆಸ್ಟ್! ಆ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ರಜನಿಕಾಂತ್

ಜೈಲರ್ 2 ಸಿನಿಮಾದ ಕಾರ್ಯಕ್ರಮದಲ್ಲಿ, ಸೂಪರ್‌ಸ್ಟಾರ್ ರಜನಿಕಾಂತ್ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದು, ಸ್ಟಾರ್‌ಗಿರಿಗಿಂತ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ದಿನಗಳೇ ಬೆಸ್ಟ್ ಎಂದು ತಮ್ಮ ಹಳೆಯ ನೆನಪುಗಳು ಹಂಚಿಕೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಬಿಡುಗಡೆಗೂ ಮುನ್ನವೇ ಜೈಲರ್ 2 ಹಿಸ್ಟರಿ ಕ್ರಿಯೇಟ್! ಅಡ್ವಾನ್ಸ್ ಬುಕಿಂಗ್‌ನಲ್ಲೇ ₹20 ಕೋಟಿ ಗಳಿಸಿದ ತಲೈವಾ
ಸಿನಿಮಾ ಸುದ್ದಿ

ಬಿಡುಗಡೆಗೂ ಮುನ್ನವೇ ಜೈಲರ್ 2 ಹಿಸ್ಟರಿ ಕ್ರಿಯೇಟ್! ಅಡ್ವಾನ್ಸ್ ಬುಕಿಂಗ್‌ನಲ್ಲೇ ₹20 ಕೋಟಿ ಗಳಿಸಿದ ತಲೈವಾ

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರದ ಜಾಗತಿಕ ಮುಂಗಡ ಬುಕಿಂಗ್ ಆರಂಭವಾದ ಕೇವಲ 24 ಗಂಟೆಗಳಲ್ಲಿ ₹20 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಭಾರಿ ದಾಖಲೆ ಬರೆದಿದೆ. ಆ ಕುರಿತ ವರದಿ ಇಲ್ಲಿದೆ:

ರಜನಿಕಾಂತ್ v/s ದಳಪತಿ ವಿಜಯ್: ಜೈಲರ್ 2 ಆಡಿಯೋ ಲಾಂಚ್ ದಿಢೀರ್ ರದ್ದಾಗಲು ವಿಜಯ್ ಸರ್ಕಾರ ಕಾರಣ?
ಸಿನಿಮಾ ಸುದ್ದಿ

ರಜನಿಕಾಂತ್ v/s ದಳಪತಿ ವಿಜಯ್: ಜೈಲರ್ 2 ಆಡಿಯೋ ಲಾಂಚ್ ದಿಢೀರ್ ರದ್ದಾಗಲು ವಿಜಯ್ ಸರ್ಕಾರ ಕಾರಣ?

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಜೈಲರ್ 2 ಚಿತ್ರದ ಭವ್ಯ ಆಡಿಯೋ ಲಾಂಚ್ ಈವೆಂಟ್ ರದ್ದಾಗಲು ತಮಿಳುನಾಡು ಸಿಎಂ ಹಾಗೂ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಕಾರಣ ಇರಬಹುದು ಎಂಬ ಚರ್ಚೆ ಭಾರಿ ಸಂಚಲನ ಸೃಷ್ಟಿಸಿವೆ. ಆ ಕುರಿತ ವರದಿ ಇಲ್ಲಿದೆ:

ಜೈಲರ್ 2 ಚಿತ್ರದ ಟ್ರೈಲರ್
ವಿಡಿಯೋ

ಜೈಲರ್ 2 ಚಿತ್ರದ ಟ್ರೈಲರ್

'ಏನೇ ಆದರೂ ಜನ ನಮ್ಮನ್ನು ಇಷ್ಟಪಡುತ್ತಲೇ ಇರುತ್ತಾರೆ ಅಂದುಕೊಳ್ಳುವುದು ಮೂರ್ಖತನ': ವಿಜಯ್ ಸಿಎಂ ಆದ ಬಗ್ಗೆ ರಜನಿಕಾಂತ್
ಸಿನಿಮಾ ಸುದ್ದಿ

'ಏನೇ ಆದರೂ ಜನ ನಮ್ಮನ್ನು ಇಷ್ಟಪಡುತ್ತಲೇ ಇರುತ್ತಾರೆ ಅಂದುಕೊಳ್ಳುವುದು ಮೂರ್ಖತನ': ವಿಜಯ್ ಸಿಎಂ ಆದ ಬಗ್ಗೆ ರಜನಿಕಾಂತ್

ನನ್ನನ್ನು ಮಾತನಾಡಲು ಕೇಳಿದರೆ, ನಾನು ಮಾತನಾಡಲು ಹಿಂಜರಿಯುತ್ತೇನೆ. ಏಕೆಂದರೆ, ನಾನು ಏನನ್ನಾದರೂ ಹೇಳಿದಾಗಲೆಲ್ಲ ಅದು ನನಗೆ ಮತ್ತು ಇತರರಿಗೆ ಸಮಸ್ಯೆಯಾಗುತ್ತದೆ ಎಂದರು.

ರಜನಿಕಾಂತ್ ನಟನೆಯ ಮುಂದಿನ ಚಿತ್ರಕ್ಕೆ 'ಧರ್ಮನ್' ಎಂದು ಹೆಸರಿಟ್ಟ ಚಿತ್ರತಂಡ; ಫಸ್ಟ್ ಲುಕ್ ಪೋಸ್ಟರ್ ರಿಲೀಸ್!
ಸಿನಿಮಾ ಸುದ್ದಿ

ರಜನಿಕಾಂತ್ ನಟನೆಯ ಮುಂದಿನ ಚಿತ್ರಕ್ಕೆ 'ಧರ್ಮನ್' ಎಂದು ಹೆಸರಿಟ್ಟ ಚಿತ್ರತಂಡ; ಫಸ್ಟ್ ಲುಕ್ ಪೋಸ್ಟರ್ ರಿಲೀಸ್!

ಫಸ್ಟ್-ಲುಕ್ ಪೋಸ್ಟರ್‌ನಲ್ಲಿ ರಜನಿಕಾಂತ್, ಆಪರೇಷನ್ ಥಿಯೇಟರ್‌ನೊಳಗೆ ರಕ್ತಸಿಕ್ತ ಸ್ಕಾಲ್ಪಲ್ ಹಿಡಿದು ವ್ಯಕ್ತಿಯೊಬ್ಬರ ಮೇಲೆ ನಿಂತಿರುವುದು ಕಂಡುಬಂದಿದೆ.

ಸ್ಟಾಲಿನ್ ಜೊತೆ ನನ್ನ ಸ್ನೇಹ ರಾಜಕೀಯಕ್ಕೆ ಮಿಗಿಲು; ವಿಜಯ್ ಮೇಲೆ ನನಗೆ ಅಸೂಯೆ ಇಲ್ಲ: ರಜಿನಿಕಾಂತ್; Video
ದೇಶ

ಸ್ಟಾಲಿನ್ ಜೊತೆ ನನ್ನ ಸ್ನೇಹ ರಾಜಕೀಯಕ್ಕೆ ಮಿಗಿಲು; ವಿಜಯ್ ಮೇಲೆ ನನಗೆ ಅಸೂಯೆ ಇಲ್ಲ: ರಜಿನಿಕಾಂತ್; Video

ಚೆನ್ನೈನ ಪೊಯ್ಸ್ ಗಾರ್ಡನ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ರಜಿನಿಕಾಂತ್, ಚುನಾವಣೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳು ಮತ್ತು ರಾಜಕೀಯ ವಲಯಗಳಲ್ಲಿ ತಮ್ಮ ವಿರುದ್ಧ ಹಲವು ಟೀಕೆಗಳು ಹರಿದಾಡುತ್ತಿರುವ ಕಾರಣ ಸಾರ್ವಜನಿಕವಾಗಿ ಮಾತನಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಕನ್ನಡ ಭಾಷೆ ಮರೆತಿಲ್ಲ, ಆದ್ರೆ ಟಚ್ ಬಿಟ್ಟು ಹೋಗಿದೆ: ಮೂಲ ಮರೆಯದ ತಲೈವಾ! ಕನ್ನಡಿಗರು ಫಿದಾ; Video
ರಾಜ್ಯ

ಕನ್ನಡ ಭಾಷೆ ಮರೆತಿಲ್ಲ, ಆದ್ರೆ ಟಚ್ ಬಿಟ್ಟು ಹೋಗಿದೆ: ಮೂಲ ಮರೆಯದ ತಲೈವಾ! ಕನ್ನಡಿಗರು ಫಿದಾ; Video

ರಜನಿಕಾಂತ್ ಕನ್ನಡ ಪ್ರೀತಿ ಕಡಿಮೆ ಆಗಿಲ್ಲ. ಆದರೆ, ಟಚ್ ಬಿಟ್ಟು ಹೋಗಿದೆ. ಇದೇ ಮಾತನ್ನು ರಜನಿಕಾಂತ್ ಹೇಳಿಕೊಂಡಿದ್ದಾರೆ.