Rajinikanth, Kamal

ರಜನಿಕಾಂತ್ v/s ದಳಪತಿ ವಿಜಯ್: ಜೈಲರ್ 2 ಆಡಿಯೋ ಲಾಂಚ್ ದಿಢೀರ್ ರದ್ದಾಗಲು ವಿಜಯ್ ಸರ್ಕಾರ ಕಾರಣ?
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಜೈಲರ್ 2 ಚಿತ್ರದ ಭವ್ಯ ಆಡಿಯೋ ಲಾಂಚ್ ಈವೆಂಟ್ ರದ್ದಾಗಲು ತಮಿಳುನಾಡು ಸಿಎಂ ಹಾಗೂ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಕಾರಣ ಇರಬಹುದು ಎಂಬ ಚರ್ಚೆ ಭಾರಿ ಸಂಚಲನ ಸೃಷ್ಟಿಸಿವೆ. ಆ ಕುರಿತ ವರದಿ ಇಲ್ಲಿದೆ:

ಜೈಲರ್ 2 ಚಿತ್ರದ ಟ್ರೈಲರ್

'ಏನೇ ಆದರೂ ಜನ ನಮ್ಮನ್ನು ಇಷ್ಟಪಡುತ್ತಲೇ ಇರುತ್ತಾರೆ ಅಂದುಕೊಳ್ಳುವುದು ಮೂರ್ಖತನ': ವಿಜಯ್ ಸಿಎಂ ಆದ ಬಗ್ಗೆ ರಜನಿಕಾಂತ್
ನನ್ನನ್ನು ಮಾತನಾಡಲು ಕೇಳಿದರೆ, ನಾನು ಮಾತನಾಡಲು ಹಿಂಜರಿಯುತ್ತೇನೆ. ಏಕೆಂದರೆ, ನಾನು ಏನನ್ನಾದರೂ ಹೇಳಿದಾಗಲೆಲ್ಲ ಅದು ನನಗೆ ಮತ್ತು ಇತರರಿಗೆ ಸಮಸ್ಯೆಯಾಗುತ್ತದೆ ಎಂದರು.

ರಜನಿಕಾಂತ್ ನಟನೆಯ ಮುಂದಿನ ಚಿತ್ರಕ್ಕೆ 'ಧರ್ಮನ್' ಎಂದು ಹೆಸರಿಟ್ಟ ಚಿತ್ರತಂಡ; ಫಸ್ಟ್ ಲುಕ್ ಪೋಸ್ಟರ್ ರಿಲೀಸ್!
ಫಸ್ಟ್-ಲುಕ್ ಪೋಸ್ಟರ್‌ನಲ್ಲಿ ರಜನಿಕಾಂತ್, ಆಪರೇಷನ್ ಥಿಯೇಟರ್‌ನೊಳಗೆ ರಕ್ತಸಿಕ್ತ ಸ್ಕಾಲ್ಪಲ್ ಹಿಡಿದು ವ್ಯಕ್ತಿಯೊಬ್ಬರ ಮೇಲೆ ನಿಂತಿರುವುದು ಕಂಡುಬಂದಿದೆ.

ಸ್ಟಾಲಿನ್ ಜೊತೆ ನನ್ನ ಸ್ನೇಹ ರಾಜಕೀಯಕ್ಕೆ ಮಿಗಿಲು; ವಿಜಯ್ ಮೇಲೆ ನನಗೆ ಅಸೂಯೆ ಇಲ್ಲ: ರಜಿನಿಕಾಂತ್; Video
ಚೆನ್ನೈನ ಪೊಯ್ಸ್ ಗಾರ್ಡನ್ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ರಜಿನಿಕಾಂತ್, ಚುನಾವಣೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳು ಮತ್ತು ರಾಜಕೀಯ ವಲಯಗಳಲ್ಲಿ ತಮ್ಮ ವಿರುದ್ಧ ಹಲವು ಟೀಕೆಗಳು ಹರಿದಾಡುತ್ತಿರುವ ಕಾರಣ ಸಾರ್ವಜನಿಕವಾಗಿ ಮಾತನಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಕನ್ನಡ ಭಾಷೆ ಮರೆತಿಲ್ಲ, ಆದ್ರೆ ಟಚ್ ಬಿಟ್ಟು ಹೋಗಿದೆ: ಮೂಲ ಮರೆಯದ ತಲೈವಾ! ಕನ್ನಡಿಗರು ಫಿದಾ; Video
ರಜನಿಕಾಂತ್ ಕನ್ನಡ ಪ್ರೀತಿ ಕಡಿಮೆ ಆಗಿಲ್ಲ. ಆದರೆ, ಟಚ್ ಬಿಟ್ಟು ಹೋಗಿದೆ. ಇದೇ ಮಾತನ್ನು ರಜನಿಕಾಂತ್ ಹೇಳಿಕೊಂಡಿದ್ದಾರೆ.

Watch | ಯಾರೂ ನನ್ನತ್ತ ನೋಡಲಿಲ್ಲ…, ಆಗಲೇ ನನ್ನ ಅಹಂಕಾರ ಛಿದ್ರವಾಯಿತು- ರಜನಿಕಾಂತ್

'ನಾನು ಕೈ ಬೀಸುತ್ತಿದ್ದೆ ಆದರೆ ಯಾರೂ ನನ್ನತ್ತ ನೋಡಲಿಲ್ಲ, ಆಗಲೇ ನನ್ನ ಅಹಂಕಾರ ಛಿದ್ರವಾಯಿತು': ರಜನಿಕಾಂತ್; Video
ಮಂಗಳವಾರ, ರಜನಿಕಾಂತ್ ಅವರು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್‌ನ 45ನೇ ವರ್ಷಾಚರಣೆ ಮತ್ತು ಶ್ರೀ ಶ್ರೀ ರವಿಶಂಕರ್ ಅವರ 70ನೇ ಹುಟ್ಟುಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿಯೊಬ್ಬ ಭಾರತೀಯ ನೋಡಲೇಬೇಕಾದ ಚಿತ್ರ; ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್: 'ಧುರಂಧರ್' ಹೊಗಳಿದ ರಜನಿಕಾಂತ್
ಎಂಥ ಚಿತ್ರ. ಧುರಂಧರ್2! ಆದಿತ್ಯ ಧರ್ ಬಾಕ್ಸ್ ಆಫೀಸ್ ಕಾ ಬಾಪ್! ರಣ್ವೀರ್ ಮತ್ತು ಇಡೀ ಚಿತ್ರ ತಂಡಕ್ಕೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಚಿತ್ರ. ಜೈ ಹಿಂದ್" ಎಂದು ರಜನಿ ಟ್ವೀಟ್ ಮಾಡಿದ್ದಾರೆ.

