Rajasthan

ಬಿಸಿಲಿನ ಝಳ ತಾಳಲಾರದೆ ಮಾಲೀಕನನ್ನೇ ಕೊಂದ ಒಂಟೆ!
ಬಿಸಿಲಿನ ಝಳ ತಾಳಲಾರದೆ ಕೋಪಗೊಂಡ ಒಂಟೆಯೊಂದು ತನ್ನ ಮಾಲೀಕನನ್ನೇ ಕಚ್ಚಿ ಹತ್ಯೆ ಮಾಡಿರುವ ಘಟನೆಯೊಂದು ರಾಜಸ್ತಾನದ ಬಾರ್ಮರ್...

ಇಲ್ಲಿ ಬಿಸಿಲು ಎಷ್ಟಿದೆ ಎಂದರೆ, ಯೋಧರು ಕಾದ ಮರಳಿನ ಮೇಲೆ ಅಡುಗೆ ಮಾಡುತ್ತಾರೆ!
ಭಾರತ- ಪಾಕಿಸ್ತಾನ ಗಡಿ ಭಾಗದಲ್ಲಿರುವ ಜೈಸಲ್ಮೀರ್ ನಲ್ಲಿ ತಾಪಮಾನ 50 ಡಿಗ್ರಿ ದಾಟಿದ್ದು, ಗಡಿ ಪ್ರದೇಶದಲ್ಲಿರುವ ಯೋಧರು ಹಪ್ಪಳವನ್ನು ಬಿಸಿ ಮರಳಿನ ಮೇಲೆ ಇಟ್ಟು ಹುರಿಯುತ್ತಾರೆ.

ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ನೆಹರು ಚರಿತ್ರೆಗೆ ಕೊಕ್
ದೇಶದ ಪ್ರಪ್ರಥಮ ಪ್ರಧಾನಿ ದಿವಂಗತ ಜವಹರ್ ಲಾಲ್ ನೆಹರು ಅವರ ಚರಿತ್ರೆಯನ್ನು ರಾಜಸ್ಥಾನದ 8ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಕೈಬಿಟ್ಟಿರುವುದು...

ರಾಜಸ್ತಾನದಲ್ಲಿ ಕಲುಷಿತ ನೀರು ಸೇವಿಸಿ 11 ಮಂದಿ ಸಾವು
ರಾಜಸ್ತಾನ ಸರ್ಕಾರಿ ಸ್ವಾಮ್ಯದ ತಾಯಿ-ಮಕ್ಕಳ ಶುಶ್ರೂಷಾ ಕೇಂದ್ರದಲ್ಲಿ ಕುಲುಷಿತ ನೀರು ಸೇವಿಸಿದ ಪರಿಣಾಮ 7 ಮಕ್ಕಳು ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ...

ಜೆಇಇ ಮುಖ್ಯ ಪರೀಕ್ಷೆಯಲ್ಲಿ ತೃಪ್ತಿ ತರದ ಅಂಕ: ವಿದ್ಯಾರ್ಥಿನಿ ಆತ್ಮಹತ್ಯೆ
ಐಐಟಿ ಆಕಾಂಕ್ಷಿಯಾಗಿದ್ದ ವಿದ್ಯಾರ್ಥಿನಿ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಅದರಲ್ಲಿ ಬಂದಿರುವ ಅಂಕ ಸಮಾಧಾನ ತಂದಿಲ್ಲ ಎಂದು ಬರೆದಿಟ್ಟು ..

ಐಪಿಎಲ್ ಪಂದ್ಯಗಳ ನಿಷೇಧ ಕೋರಿ ಅರ್ಜಿ; ಸರ್ಕಾರದ ಪ್ರತಿಕ್ರಿಯೆ ಕೇಳಿದ ರಾಜಸ್ಥಾನ ಹೈಕೋರ್ಟ್
ಮಹಾರಾಷ್ಟ್ರದಿಂದ ಐ ಪಿ ಎಲ್ ಪಂದ್ಯಗಳನ್ನು ಎತ್ತಂಗಡಿ ಮಾಡಿಸಿದ ಬಾಂಬೆ ಹೈಕೋರ್ಟ್ ತೀರ್ಪಿನ ಹಿನ್ನಲೆಯಲ್ಲೇ, ನೀರು ಪೋಲಾಗುತ್ತಿದೆ ಎಂದು ರಾಜಸ್ಥಾನದಲ್ಲೂ ಐಪಿಎಲ್ ಪಂದ್ಯಗಳನ್ನು ನಿಷೇಧಿಸಬೇಕು

ಪ್ರೀತಿಸಿದವನ ಹಿಂದೆ ಹೋದ ಹುಬ್ಬಳ್ಳಿ ಯುವತಿ ರಾಜಸ್ಥಾನದಲ್ಲಿ ಕೊಲೆಯಾದಳು
ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಹುಬ್ಬಳ್ಳಿಯ ಯುವತಿಯೊಬ್ಬಳನ್ನು ಬುಧವಾರ ಕೊಲೆ...

ಮದುವೆ ಕಾರ್ಯಕ್ರಮ ವೇಳೆ ಯುವಕನಿಂದ ಬಿಜೆಪಿ ಸಂಸದನಿಗೆ ಕಪಾಳಮೋಕ್ಷ
ಮದುವೆ ಕಾರ್ಯಕ್ರಮದ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಬರ್ಮೆರ್ ಬಿಜೆಪಿ ಸಂಸದ ಸೋನಾರಾಂ ಚೌಧರಿ ಅವರಿಗೆ ಯುವಕನೊಬ್ಬ...

ಬೆತ್ತಲೆಗೊಳಿಸಿ ಅಪ್ರಾಪ್ತ ದಲಿತ ಬಾಲಕರಿಗೆ ಥಳಿತ: 6 ಬಂಧನ
ಮೇಲ್ಜಾತಿ ವ್ಯಕ್ತಿಯ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡುತ್ತಿದ್ದಾರೆಂಬ ಆರೋಪದ ಮೇಲೆ ಮೂವರು ದಲಿತ ಅಪ್ರಾಪ್ತ ಬಾಲಕರನ್ನು ರಸ್ತೆ ಮಧ್ಯದಲ್ಲೇ ಅಮಾನವೀಯವಾಗಿ...

