Rajasthan

ವಿದ್ಯಾರ್ಥಿನಿಯರ ಜೊತೆ ಡ್ಯಾಂನಲ್ಲಿ ಸ್ನಾನ: ರಾಜಸ್ಥಾನ ಸರ್ಕಾರಿ ಶಾಲೆ ಪ್ರಾಂಶುಪಾಲ ಅಮಾನತು; Video
ದೇಶ

ವಿದ್ಯಾರ್ಥಿನಿಯರ ಜೊತೆ ಡ್ಯಾಂನಲ್ಲಿ ಸ್ನಾನ: ರಾಜಸ್ಥಾನ ಸರ್ಕಾರಿ ಶಾಲೆ ಪ್ರಾಂಶುಪಾಲ ಅಮಾನತು; Video

ರಾಜಸ್ಥಾನದ ಅಳ್ವಾರ್ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರ ಪ್ರಾಂಶುಪಾಲರು ವಿದ್ಯಾರ್ಥಿನಿಯರೊಂದಿಗೆ ಡ್ಯಾಂನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅವರನ್ನು ಅಮಾನತುಗೊಳಿಸಲಾಗಿದೆ.

Watch | ರಾಜಸ್ಥಾನ: ಸಿಜೆಪಿ ಕಾರ್ಯಕರ್ತರನ್ನು ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು
ವಿಡಿಯೋ

Watch | ರಾಜಸ್ಥಾನ: ಸಿಜೆಪಿ ಕಾರ್ಯಕರ್ತರನ್ನು ಅಟ್ಟಾಡಿಸಿ ಹೊಡೆದ ಗ್ರಾಮಸ್ಥರು

ಲೈಂಗಿಕ ಕಿರುಕುಳ ಆರೋಪ: ಪ್ರಾಂಶುಪಾಲರ ಮುಖಕ್ಕೆ ಮಸಿ ಬಳಿದ ವಿದ್ಯಾರ್ಥಿನಿಯರು!
ದೇಶ

ಲೈಂಗಿಕ ಕಿರುಕುಳ ಆರೋಪ: ಪ್ರಾಂಶುಪಾಲರ ಮುಖಕ್ಕೆ ಮಸಿ ಬಳಿದ ವಿದ್ಯಾರ್ಥಿನಿಯರು!

ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸೇರಿ ಶಾಲೆಯ ಪ್ರಾಂಶುಪಾಲ ಸುಶೀಲ್ ಕುಮಾರ್ ರಿನ್ವಾ ವಿರುದ್ಧ ಪ್ರತಿಭಟನೆ ನಡೆಸಿದರು.

Watch | ಬಿಕಾನೇರ್‌ ಬಾಲಕಿಯ ಅಪರೂಪದ ಹವ್ಯಾಸ: 35,000 ಬೆಂಕಿಪೊಟ್ಟಣಗಳ ಸಂಗ್ರಹ
ವಿಡಿಯೋ

Watch | ಬಿಕಾನೇರ್‌ ಬಾಲಕಿಯ ಅಪರೂಪದ ಹವ್ಯಾಸ: 35,000 ಬೆಂಕಿಪೊಟ್ಟಣಗಳ ಸಂಗ್ರಹ

ರಾಜಸ್ಥಾನದಲ್ಲಿ ಭೀಕರ ದುರಂತ; ಸರ್ಕಾರಿ ಆಸ್ಪತ್ರೆಯಲ್ಲಿ ಕುಸಿದು ಬಿದ್ದ ಸೀಲಿಂಗ್, ಚಿಕಿತ್ಸೆಗೆ ಬಂದ ಮಹಿಳೆಗೆ ತೀವ್ರ ಗಾಯ
ದೇಶ

ರಾಜಸ್ಥಾನದಲ್ಲಿ ಭೀಕರ ದುರಂತ; ಸರ್ಕಾರಿ ಆಸ್ಪತ್ರೆಯಲ್ಲಿ ಕುಸಿದು ಬಿದ್ದ ಸೀಲಿಂಗ್, ಚಿಕಿತ್ಸೆಗೆ ಬಂದ ಮಹಿಳೆಗೆ ತೀವ್ರ ಗಾಯ

ಆಸ್ಪತ್ರೆ ಎಂದರೆ ರೋಗಿಗಳಿಗೆ ಜೀವ ಉಳಿಸುವ ತಾಣ. ಆದರೆ ಅದೇ ಆಸ್ಪತ್ರೆಯ ಕಟ್ಟಡವೇ ಕುಸಿದು ಬಿದ್ದು ಅಪಾಯ ತಂದೊಡ್ಡಿದರೆ? ಇಂತಹದೊಂದು ಭೀಕರ ಘಟನೆ ರಾಜಸ್ಥಾನದ ಸುಜನ್‌ಗಢದಲ್ಲಿ ನಡೆದಿದ್ದು, ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯೊಬ್ಬರ ಮೇಲೆ ಸೀಲಿಂಗ್ ಕುಸಿದು ಬಿದ್ದು ತೀವ್ರ ಗಾಯಗೊಂಡಿದ್ದಾರೆ.

ಭೀಕರ: ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್; ತಿಂಡಿ ತರಲು ಹೋಗಿದ್ದ ಮಕ್ಕಳಿಗೆ ಗಂಭೀರ ಗಾಯ, Video Viral
ದೇಶ

ಭೀಕರ: ಅಂಗಡಿಗೆ ನುಗ್ಗಿದ ಟ್ರ್ಯಾಕ್ಟರ್; ತಿಂಡಿ ತರಲು ಹೋಗಿದ್ದ ಮಕ್ಕಳಿಗೆ ಗಂಭೀರ ಗಾಯ, Video Viral

ನಯಾ ತಲಾಬ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ರಸ್ತೆ ಬದಿಯ ಅಂಗಡಿಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಅಂಗಡಿಯ ಸಮೀಪದಲ್ಲಿದ್ದ ಇಬ್ಬರು ಮಕ್ಕಳು ಗಂಭೀರ ಗಾಯಗೊಂಡಿದ್ದಾರೆ.

Royal Enfield Bullet ಬೈಕ್'ಗೆ ಪೂಜೆ, ಮದ್ಯದ ಬಾಟಲಿಯೇ ನೈವೇದ್ಯ! ಭಾರತದ ಈ ಅಪರೂಪದ ದೇವಾಲಯದ ರಹಸ್ಯ ಕೇಳಿದರೆ ಅಚ್ಚರಿಯಾಗುತ್ತೆ..!
ವಿಶೇಷ

Royal Enfield Bullet ಬೈಕ್'ಗೆ ಪೂಜೆ, ಮದ್ಯದ ಬಾಟಲಿಯೇ ನೈವೇದ್ಯ! ಭಾರತದ ಈ ಅಪರೂಪದ ದೇವಾಲಯದ ರಹಸ್ಯ ಕೇಳಿದರೆ ಅಚ್ಚರಿಯಾಗುತ್ತೆ..!

ಇನ್ನೂ ಅಚ್ಚರಿಯ ಸಂಗತಿಯೆಂದರೆ, ಈ ದೇವಾಲಯದ ಹುಟ್ಟಿಗೆ ಕಾರಣವಾಗಿದ್ದು 1988ರಲ್ಲಿ ನಡೆದ ಒಂದು ರಸ್ತೆ ಅಪಘಾತ ಮತ್ತು ಅದನ್ನು ಸುತ್ತುವರಿದ ಜನರ ನಂಬಿಕೆ.

ಜೈಪುರ ಮಹಿಳೆ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ತಾಯಿಗೂ ಮೊದಲೇ ತಂದೆಯನ್ನೂ ಕೊಂದಿದ್ದಳೇ ಹಂತಕ ಪುತ್ರಿ? ಸೋದರಮಾವ ಹೇಳಿದ್ದೇನು?
ದೇಶ

ಜೈಪುರ ಮಹಿಳೆ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್: ತಾಯಿಗೂ ಮೊದಲೇ ತಂದೆಯನ್ನೂ ಕೊಂದಿದ್ದಳೇ ಹಂತಕ ಪುತ್ರಿ? ಸೋದರಮಾವ ಹೇಳಿದ್ದೇನು?

ನೀರಜ್ ಶರ್ಮಾ ಕೊಲೆ ಪ್ರಕರಣದ ತನಿಖೆಯು ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಆರೋಪಿ ಮಗಳು ಆಯುಷಿ ಶರ್ಮಾಳೇ ತಂದೆ ವಿಜಯ್ ಶರ್ಮಾ ಅವರ ಸಾವಿಗೂ ಕಾರಣಳಾಗಿದ್ದಾಳೆ..

Rajasthan : ಟ್ರಕ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ್; 8 ಮಂದಿ ದಹನ
ವಿಡಿಯೋ

Rajasthan : ಟ್ರಕ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ್; 8 ಮಂದಿ ದಹನ