Rajasthan

ರಾಜಸ್ಥಾನ: ಶಾಲಾ ವ್ಯಾನ್-ಎಸ್‌ಯುವಿ ಮುಖಾಮುಖಿ ಡಿಕ್ಕಿ; ಇಬ್ಬರು ವಿದ್ಯಾರ್ಥಿನಿಯರು ಸಾವು
ಶಾಲಾ ವ್ಯಾನ್ ಟೈರ್ ಸ್ಫೋಟಗೊಂಡ ನಂತರ ನಿಯಂತ್ರಣ ಕಳೆದುಕೊಂಡು ಎಸ್ ಯುವಿ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರಾಜಸ್ಥಾನ: ಭಯೋತ್ಪಾದನಾ ನಿಗ್ರಹ ದಳದಿಂದ ಐವರು 'ಶಂಕಿತ ಉಗ್ರರ' ಬಂಧನ!
ATS ಹಲವರ ಚಲನವಲನಗಳ ಮೇಲೆ ಸೂಕ್ಷ್ಮವಾಗಿ ಗಮನ ಕೇಂದ್ರಿಕರಿಸಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಹೊಟ್ಟೆ ತುಂಬಾ ತಿಂದು 11 ಸಾವಿರ ಬಿಲ್ ಮಾಡಿ ಪರಾರಿ; ಬೆನ್ನಟ್ಟಿ ಮಹಿಳೆಯರ ಹಿಡಿದ ಹೊಟೆಲ್ ಮಾಲೀಕ! Video
ಊಟ ಮಾಡಿದ ನಂತರ ಬಿಲ್ ಪಾವತಿಸದೆ ಓಡಿಹೋದ ಮಹಿಳೆ ಸೇರಿದಂತೆ ಐದು ಪ್ರವಾಸಿಗರನ್ನು ಗುಜರಾತ್ ಗಡಿಯ ಬಳಿ ಹೋಟೆಲ್ ಮಾಲೀಕರು ಬೆನ್ನಟ್ಟಿ ಹಿಡಿದಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.

Watch | ಜೈಪುರ: ಆಸ್ಪತ್ರೆಯಲ್ಲಿ ಬೆಂಕಿ ಅವಘಡ; ಎಂಟು ರೋಗಿಗಳು ಸಜೀವ ದಹನ

'ಭೌಗೋಳಿಕ ನಕ್ಷೆಯಲ್ಲಿ ಕೂಡ ಇರದಂತೆ ಅಳಿಸಿ ಹಾಕುತ್ತೇವೆ': ಬಾಲ ಬಿಚ್ಚಿದ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮುಖ್ಯಸ್ಥ ದ್ವಿವೇದಿ ಎಚ್ಚರಿಕೆ! Video
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಪಾಕಿಸ್ತಾನವನ್ನು ಭೂಪಟದಿಂದಲೇ ಅಳಿಸಿಹಾಕಿ ಬಿಡುತ್ತೇವೆ...

ರಾಜಸ್ಥಾನ: ಕೋಟಾದಲ್ಲಿ ಮತ್ತೋರ್ವ ನೀಟ್ ಆಕಾಂಕ್ಷಿ ಆತ್ಮಹತ್ಯೆ; ಕೊಲೆ ಎಂದು ಕುಟುಂಬಸ್ಥರ ಆರೋಪ
ಪೊಲೀಸರ ಪ್ರಕಾರ, ಆತ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕೋಟಾದಲ್ಲಿ ವಾಸಿಸುತ್ತಿದ್ದ.

ಪ್ರಧಾನಿ ಮೋದಿ ರ‍್ಯಾಲಿ ವೇಳೆ ಆದ ಆ ಒಂದು ತಪ್ಪು: IAS ಅಧಿಕಾರಿ ಅರ್ಚನಾ ಸಿಂಗ್ ಕೆಲಸಕ್ಕೆ ಕುತ್ತು!
ರಾಜಸ್ಥಾನದ ಬನ್ಸ್ವಾರಾದಲ್ಲಿ ಸೆಪ್ಟೆಂಬರ್ 25 ರಂದು ನಡೆದ ಪ್ರಧಾನಿ ಮೋದಿಯವರ ರ‍್ಯಾಲಿ ವೇಳೆ ಆದ ತಾಂತ್ರಿಕ ದೋಷದಿಂದಾಗಿ ಹಿರಿಯ ಐಎಎಸ್ ಅಧಿಕಾರಿ ಅರ್ಚನಾ ಸಿಂಗ್ ಅವರು ತಮ್ಮ ಕೆಲಸವನ್ನೇ ಕಳೆದುಕೊಳ್ಳುವಂತಾಗಿದೆ.

ಅಪ್ರಾಪ್ತ ಬಾಲಕಿ ಜೊತೆ ಓಡಿ ಹೋಗಿ ಸಿಕ್ಕಿಬಿದ್ದ ಯುವಕ: ಪೊಲೀಸ್ ಜೀಪಿನ ಮೇಲೆ ಹತ್ತಿ ಬಾಲಕಿ ಜೊತೆ ಅಶ್ಲೀಲ ನೃತ್ಯ; Video
ರಾಜಸ್ಥಾನದ ಕೋಟಾದಲ್ಲಿ ಕಾಣೆಯಾದ ಅಪ್ರಾಪ್ತ ಬಾಲಕಿ ಮತ್ತು ಆಕೆಯ ಜೊತೆಗಿದ್ದ ಯುವಕ ಪೊಲೀಸ್ ಜೀಪಿನ ಮೇಲೆ ಹತ್ತಿ ಅಶ್ಲೀಲ ನೃತ್ಯ ಮಾಡಿದ ವಿಚಿತ್ರ ಸನ್ನಿವೇಶ ಎದುರಾಗಿದೆ.

Wi-Fi ಸಂಪರ್ಕ ಕಡಿತ: ತಾಯಿಯ ಎದೆಗೆ ಗುದ್ದಿ ಗುದ್ದಿ ಕ್ರೂರವಾಗಿ ಥಳಿಸಿ ಕೊಂದ ಮಗ; ಹಲ್ಲೆಯ ಭಯಾನಕ Video ವೈರಲ್!
ಜೈಪುರದ ಕರ್ಧಾನಿ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ ನಡೆದ ದೃಶ್ಯ ಆಘಾತಕಾರಿಯಾಗಿತ್ತು. ಶೇಖಾವತ್ ಮಾರ್ಗದಲ್ಲಿರುವ ಅರುಣ್ ವಿಹಾರ್‌ನಲ್ಲಿ ಮಗನೋರ್ವ ಕೌಟುಂಬಿಕ ಕಲಹದ ಕಾರಣ ತನ್ನ ಸ್ವಂತ ತಾಯಿಯನ್ನು ಕ್ರೂರವಾಗಿ ಕೊಲೆ ಮಾಡಿದ್ದಾನೆ.

