Rajasthan

ರಾಜಸ್ತಾನ, ಪಂಜಾಬಿನ ಗಡಿ ಪ್ರದೇಶಗಳಲ್ಲಿ ಬ್ಲ್ಯಾಕ್ ಔಟ್!
ಭಾರತ- ಪಾಕಿಸ್ತಾನ ಕದನ ವಿರಾಮ ಒಪ್ಪಂದ ಉಲ್ಲಂಘಿಸಿ ಶನಿವಾರ ರಾತ್ರಿಯೂ ಪಾಕಿಸ್ತಾನ ದಾಳಿ ನಡೆಸಿತ್ತು.

Watch | ರಾಜಸ್ತಾನ: ಬಾರ್ಮರ್ ನಲ್ಲಿ ಪಾಕಿಸ್ತಾನದ ಕ್ಷಿಪಣಿ ಅವಶೇಷ ಪತ್ತೆ, ತೆರವು

IPL: ಅತ್ಯಾಚಾರ ಆರೋಪ, Mumbai Indians ಆಟಗಾರನ ಬಂಧನ!
ಮಹಿಳೆ ಫೆಬ್ರವರಿ 2023ರಲ್ಲಿ ವಡೋದರಾದಲ್ಲಿ ವಾಕಿಂಗ್ ಹೋಗಿದ್ದಾಗ ಶಿವಾಲಿಕ್ ಶರ್ಮಾರನ್ನು ಭೇಟಿಯಾಗಿದ್ದರು.

Watch | 1965 ರಲ್ಲಿ ರಾಜಸ್ಥಾನದ Poonam Singh 60 ಪಾಕಿಸ್ತಾನಿ ರೇಂಜರ್‌ಗಳನ್ನು ತಡೆದ ವೀರಗಾಥೆ!

ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನೆ ಕೇಳದಿರಲು ಲಂಚಕ್ಕೆ ಬೇಡಿಕೆ: 20 ಲಕ್ಷ ರೂ ಪಡೆಯುತ್ತಿದ್ದಾಗಲೇ ಶಾಸಕನ ಬಂಧನ
ಜೈಪುರದ ತಮ್ಮ ಅಧಿಕೃತ ನಿವಾಸದಲ್ಲಿ 20 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಭಾರತ್ ಆದಿವಾಸಿ ಪಕ್ಷದ ಶಾಸಕ ಜೈಕೃಷ್ಣ ಪಟೇಲ್ ಅವರನ್ನು ಬಂಧಿಸಿದೆ.

ಭಾರತದ ಗಡಿಯಲ್ಲಿ ಬೇಹುಗಾರಿಕೆ: ಪಾಕಿಸ್ತಾನಿ ರೇಂಜರ್ಸ್ ಯೋಧ BSF ವಶಕ್ಕೆ..!
ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

Watch | ಭಾರತ, ಪಾಕ್ ಗಡಿ ಬಳಿಯ ಶಾಲೆ: "ಹೆದರಿಕೆ ಇಲ್ಲ..." ಎಂದ ವಿದ್ಯಾರ್ಥಿಗಳು, ಶಿಕ್ಷಕರು

ರಾಜಸ್ಥಾನ ಶಿಕ್ಷಣ ಇಲಾಖೆ ವೆಬ್‌ಸೈಟ್ ಹ್ಯಾಕ್; 'ಪಾಕ್ ಸೈಬರ್ ಫೋರ್ಸ್' ಸಂದೇಶ ಪ್ರದರ್ಶನ
ಒಂದು ಸಂದೇಶವು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಆಂತರಿಕವಾಗಿ ಆಯೋಜಿಸಲಾಗಿದೆ ಮತ್ತು ಅದನ್ನು 'ದೇಶದ ಒಳಗಿನ ಕೃತ್ಯ' ಎಂದು ಹೇಳಲಾಗಿದೆ.

ಅಮ್ಮ ರಾಜಸ್ತಾನ, ಮಗು ಪಾಕಿಸ್ತಾನ: ತಾಯಿ-ಮಗು ಬೇರ್ಪಡಿಸುತ್ತಿರುವ ಭಾರತ-ಪಾಕ್ ಉದ್ವಿಗ್ನತೆ; ಗಡಿಯಲ್ಲಿ ಮನಕಲಕುವ ಕತೆ!
ಶ್ರೀ ಗಂಗಾನಗರ ಜಿಲ್ಲೆಯ ಜೈತ್ಸರ್ ನಿವಾಸಿ ಭೋರ್ ರಶ್ಮಿ ಮೂರು ವರ್ಷಗಳ ಹಿಂದೆ ಪಾಕಿಸ್ತಾನದ ಅಮರ್‌ಕೋಟ್‌ನ ನಿವಾಸಿ ಧನಪತ್ ಸಿಂಗ್ ಸೋಧಾ ಅವರನ್ನು ವಿವಾಹವಾದರು.

