Rajasthan Royals

ಐಪಿಎಲ್-2021: ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್ ಸಿಬಿಗೆ 7 ವಿಕೆಟ್ ಗಳ ಭರ್ಜರಿ ಜಯ
ಕ್ರಿಕೆಟ್

ಐಪಿಎಲ್-2021: ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್ ಸಿಬಿಗೆ 7 ವಿಕೆಟ್ ಗಳ ಭರ್ಜರಿ ಜಯ

ದುಬೈ ನಲ್ಲಿ ನಡೆದ 43 ನೇ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ 7 ವಿಕೆಟ್ ಗಳ ಜಯ ಗಳಿಸಿದೆ.

ಐಪಿಎಲ್-2021: ಹೈದರಾಬಾದ್ ತಂಡಕ್ಕೆ 2ನೇ ಗೆಲುವು; ರಾಜಸ್ಥಾನ ರಾಯಲ್ಸ್ ವಿರುದ್ಧ ಎಸ್ ಹೆಚ್ ಆರ್ ಗೆ 7 ವಿಕೆಟ್ ಜಯ
ಕ್ರಿಕೆಟ್

ಐಪಿಎಲ್-2021: ಹೈದರಾಬಾದ್ ತಂಡಕ್ಕೆ 2ನೇ ಗೆಲುವು; ರಾಜಸ್ಥಾನ ರಾಯಲ್ಸ್ ವಿರುದ್ಧ ಎಸ್ ಹೆಚ್ ಆರ್ ಗೆ 7 ವಿಕೆಟ್ ಜಯ

ಐಪಿಎಲ್-2021 ರಲ್ಲಿ ಸತತ 5 ಸೋಲುಗಳನ್ನು ಕಂಡಿದ್ದ ಹೈದರಾಬಾದ್ ಸನ್ ರೈಸರ್ಸ್ ತಂಡ ಸೆ.27 ರಂದು ದುಬೈ ನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಿದೆ.

ರಾಜಸ್ತಾನ ರಾಯಲ್ಸ್ ಐಪಿಎಲ್ ತಂಡದಿಂದ ಇದೇ ಮೊದಲ ಬಾರಿಗೆ ಬಾಲಕನಿಗೆ ಸೂಪರ್ ಫ್ಯಾನ್ ಪಟ್ಟ
ಕ್ರಿಕೆಟ್

ರಾಜಸ್ತಾನ ರಾಯಲ್ಸ್ ಐಪಿಎಲ್ ತಂಡದಿಂದ ಇದೇ ಮೊದಲ ಬಾರಿಗೆ ಬಾಲಕನಿಗೆ ಸೂಪರ್ ಫ್ಯಾನ್ ಪಟ್ಟ

ಸೂಪರ್ ಫ್ಯಾನ್ ಬಾಲಕ ರಾಜಸ್ತಾನ ಮೂಲದವನಲ್ಲವೆನ್ನುವುದು ಅಚ್ಚರಿಯ ಸಂಗತಿ. ರಾಯಲ್ಸ್ ತಂಡದ ಆಲ್ ರೌಂಡರ್ ಕ್ರಿಕೆಟಿಗ ಪರಾಗ್ ರಿಯಾನ್ ಆತನ ಮನೆಗೆ ಸರ್ ಪ್ರೈಸ್ ಭೇಟಿ ನೀಡಿ ವಿಷಯ ತಿಳಿಸಿದ್ದು ವಿಶೇಷ. 

ಕೋವಿಡ್-19: ಸೋದರನ ಬಳಿಕ ತಂದೆಯನ್ನೂ ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ ವೇಗಿ ಚೇತನ್ ಸಕಾರಿಯಾ
ಕ್ರಿಕೆಟ್

ಕೋವಿಡ್-19: ಸೋದರನ ಬಳಿಕ ತಂದೆಯನ್ನೂ ಕಳೆದುಕೊಂಡ ರಾಜಸ್ಥಾನ್ ರಾಯಲ್ಸ್ ವೇಗಿ ಚೇತನ್ ಸಕಾರಿಯಾ

ರಾಜಸ್ಥಾನ್ ರಾಯಲ್ಸ್ (ಆರ್.ಆರ್.) ವೇಗಿ ಚೇತನ್ ಸಕಾರಿಯಾ ಅವರ ತಂದೆ ಕೊರೋನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸ್ ಭಾನುವಾರ ತಿಳಿಸಿದೆ. 

ಸಂಕಷ್ಟದ ಸಮಯದಲ್ಲಿ ನನ್ನ ನೆರವಿಗೆ ಬಂದಿದ್ದು ಐಪಿಎಲ್ ಹಣ: ಕ್ರಿಕೆಟ್ ಆಟಗಾರ ಚೇತನ್ ಸಕಾರಿಯಾ
ಕ್ರಿಕೆಟ್

ಸಂಕಷ್ಟದ ಸಮಯದಲ್ಲಿ ನನ್ನ ನೆರವಿಗೆ ಬಂದಿದ್ದು ಐಪಿಎಲ್ ಹಣ: ಕ್ರಿಕೆಟ್ ಆಟಗಾರ ಚೇತನ್ ಸಕಾರಿಯಾ

ತನ್ನ ತಂದೆ ಕೊರೋನಾಗೆ ತುತ್ತಾಗಿದ್ದು ಅವರ ಚಿಕಿತ್ಸೆಗಾಗಿ ಐಪಿಎಲ್ ನಿಂದ ಬಂದ ಹಣವನ್ನು ವ್ಯಯಿಸುತ್ತಿರುವುದಾಗಿ ರಾಜಸ್ಥಾನ ರಾಯಲ್ಸ್ ತಂಡದ ಯುವ ವೇಗಿ ಚೇತನ್ ಸಕಾರಿಯಾ ಹೇಳಿದ್ದಾರೆ. 

ಐಪಿಎಲ್: ಬಟ್ಲರ್‌ ಚೊಚ್ಚಲ ಟಿ20 ಶತಕ, ಹೈದರಾಬಾದ್ ವಿರುದ್ಧ ರಾಜಸ್ಥಾನಕ್ಕೆ 55 ರನ್‌ ಗೆಲುವು
ಕ್ರಿಕೆಟ್

ಐಪಿಎಲ್: ಬಟ್ಲರ್‌ ಚೊಚ್ಚಲ ಟಿ20 ಶತಕ, ಹೈದರಾಬಾದ್ ವಿರುದ್ಧ ರಾಜಸ್ಥಾನಕ್ಕೆ 55 ರನ್‌ ಗೆಲುವು

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಚೊಚ್ಚಲ ಟಿ 20 ಶತಕಮತ್ತು ಮುಸ್ತಾಫಿಜುರ್ ರಹಮಾನ್ ಮತ್ತು ಕ್ರಿಸ್ ಮೋರಿಸ್ ಅವರ ಮೂರು ವಿಕೆಟ್ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ (ಆರ್ ಆರ್)  ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ 55 ರನ್‌ಗಳ ಗೆಲುವು ಸಾಧಿಸಿತು.

ಐಪಿಎಲ್ 2021: ರಾಜಸ್ತಾನ ರಾಯಲ್ಸ್ ವಿರುದ್ಧ 7 ವಿಕೆಟ್‍ಗಳಿಂದ ಗೆಲುವು ಸಾಧಿಸಿದ ಮುಂಬೈ
ಕ್ರಿಕೆಟ್

ಐಪಿಎಲ್ 2021: ರಾಜಸ್ತಾನ ರಾಯಲ್ಸ್ ವಿರುದ್ಧ 7 ವಿಕೆಟ್‍ಗಳಿಂದ ಗೆಲುವು ಸಾಧಿಸಿದ ಮುಂಬೈ

ಕ್ವಿಂಟನ್ ಡಿಕಾಕ್ ರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ರಾಜಸ್ತಾನ ರಾಯಲ್ಸ್ ವಿರುದ್ಧ 7 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. 

ಐಪಿಎಲ್ 2021: ಕೋಲ್ಕತ್ತಾ ವಿರುದ್ಧ ರಾಜಸ್ಥಾನ್‌ಗೆ 6 ವಿಕೆಟ್ ಗಳ ಭರ್ಜರಿ ಗೆಲುವು
ಕ್ರಿಕೆಟ್

ಐಪಿಎಲ್ 2021: ಕೋಲ್ಕತ್ತಾ ವಿರುದ್ಧ ರಾಜಸ್ಥಾನ್‌ಗೆ 6 ವಿಕೆಟ್ ಗಳ ಭರ್ಜರಿ ಗೆಲುವು

ಕ್ರಿಸ್ ಮೋರಿಸ್ ಮಾರಕ ಬೌಲಿಂಗ್ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್  ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 6 ವಿಕೆಟ್ ಗಳ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಐಪಿಎಲ್ 18ನೇ ಆವೃತ್ತಿಯಲ್ಲಿ ಆರ್‌ಆರ್‌ ಎರಡನೇ ಗೆಲುವು ಸಾಧಿಸಿದೆ.

ಅಷ್ಟು ಬೇಗ ಮರೆತುಬಿಟ್ರಾ: ಕೊಹ್ಲಿ- ಡಿವಿಲಿಯರ್ಸ್ ಪರಾಕ್ರಮ ನೆನಪಿಸಿ ರಾಜಸ್ತಾನದ ಕಾಲೆಳೆದ ಆರ್‌ಸಿಬಿ ಫ್ಯಾನ್ಸ್!
ಕ್ರಿಕೆಟ್

ಅಷ್ಟು ಬೇಗ ಮರೆತುಬಿಟ್ರಾ: ಕೊಹ್ಲಿ- ಡಿವಿಲಿಯರ್ಸ್ ಪರಾಕ್ರಮ ನೆನಪಿಸಿ ರಾಜಸ್ತಾನದ ಕಾಲೆಳೆದ ಆರ್‌ಸಿಬಿ ಫ್ಯಾನ್ಸ್!

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 14ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಪ್ರದರ್ಶನ ನೀಡುತ್ತಿದ್ದು ಆಡಿದ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.