Raj Thackeray

'ಬಡ ಹಿಂದೂಗಳೇ ನಿಮ್ಮ ಟಾರ್ಗೆಟ್.. ಧಮ್ ಇದ್ರೆ ಮುಸ್ಲಿಮರಿಗೆ ಮರಾಠಿ ಮಾತನಾಡಲು ಹೇಳಿ'?; Raj Thackeray ಗೆ ಸಚಿವ Nitesh Rane ಸವಾಲು!
ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್)ಗೆ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ.

Watch | 'ನಿಮಗೆ ಧೈರ್ಯವಿದ್ದರೆ... ಮುಖೇಶ್ ಅಂಬಾನಿ ಮೇಲೆ ಕೈಮಾಡಿ'

26/11 ಘಟನೆಯಲ್ಲಿ ಮುಂಬೈ ರಕ್ಷಿಸಿದ್ದು, ಯುಪಿ, ಬಿಹಾರ ಮೂಲದವರು, ಠಾಕ್ರೆ ಬೆಂಬಲಿಗರು ಎಲ್ಲಿದ್ದರು?: ಮಾಜಿ ಕಮಾಂಡೋ
2008 ರಲ್ಲಿ ಮುಂಬೈನಲ್ಲಿ ಭಯೋತ್ಪಾದನೆ ನಡೆದಾಗ ರಾಜ್ ಠಾಕ್ರೆ ಅವರ ಬೆಂಬಲಿಗರು ಅಡಗಿಕೊಳ್ಳುವುದರಲ್ಲಿ ನಿರತರಾಗಿದ್ದರು ಎಂದು ಕಮಾಂಡೋ ಆರೋಪಿಸಿದ್ದಾರೆ.

ಬಾಳಾಸಾಹೇಬ್ ಠಾಕ್ರೆ ನನ್ನನ್ನು ಆಶೀರ್ವದಿಸುತ್ತಿರಬಹುದು: ಉದ್ಧವ್-ರಾಜ್ ಠಾಕ್ರೆ ವೇದಿಕೆ ಹಂಚಿಕೊಂಡಿದ್ದರ ಬಗ್ಗೆ ಫಡ್ನವಿಸ್ ವ್ಯಂಗ್ಯ!
"ರುಡಾಲಿ" ಎಂಬುದು ರಾಜಸ್ಥಾನ ಮತ್ತು ಇತರ ಪ್ರದೇಶಗಳಲ್ಲಿನ ಕೆಲವು ಭಾಗಗಳಲ್ಲಿ ದುಃಖ ವ್ಯಕ್ತಪಡಿಸಲು ಸಾಂಪ್ರದಾಯಿಕವಾಗಿ ನೇಮಿಸಲಾದ ವೃತ್ತಿಪರ ಮಹಿಳಾ ಶೋಕತಜ್ಞರಿಗೆ ಸೂಚಿಸುವ ಪದವಾಗಿದೆ.

ಮುಂಬೈ: 20 ವರ್ಷಗಳ ನಂತರ ಮತ್ತೆ ಒಂದಾದ ರಾಜ್, ಉದ್ಧವ್ ಠಾಕ್ರೆ! ಒಗ್ಗಟ್ಟು ಪ್ರದರ್ಶನ; ಫಡ್ನವೀಸ್ ವಿರುದ್ಧ ವಾಗ್ದಾಳಿ
'ಮರಾಠಿ ವಿಜಯೋತ್ಸವ ರ್‍ಯಾಲಿ'ಯಲ್ಲಿ ಇಬ್ಬರು ಸಹೋದರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.

ಉದ್ಧವ್ ಠಾಕ್ರೆ ರಾಜ್ ಠಾಕ್ರೆಗೆ ಸಾಕಷ್ಟು ಕಿರುಕುಳ ನೀಡಿದ್ದರು, ಶಿವಸೇನೆಯ ಪತನಕ್ಕೆ ಅವರೇ ಕಾರಣ: ನಾರಾಯಣ್ ರಾಣೆ
ಸುಮಾರು ಎರಡು ದಶಕಗಳ ನಂತರ ಜುಲೈ 5 ರಂದು ಇಬ್ಬರೂ ವೇದಿಕೆ ಹಂಚಿಕೊಳ್ಳುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಎಂಎನ್‌ಎಸ್-ಸೇನಾ(ಯುಬಿಟಿ) ಮೈತ್ರಿ ವದಂತಿ ನಡುವೆ ಮಹಾ ಸಿಎಂ ಫಡ್ನವೀಸ್-ರಾಜ್ ಠಾಕ್ರೆ ಭೇಟಿ
ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ರಾಜಕೀಯವಾಗಿ ದೂರವಾಗಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬ ಊಹಾಪೋಹಗಳ ನಡುವೆ ಈ ಸಭೆ ನಡೆದಿದೆ.

ಮುಂಬೈ, ಮಹಾರಾಷ್ಟ್ರಕ್ಕಾಗಿ ಉದ್ಧವ್-ರಾಜ್ ಠಾಕ್ರೆ ಒಂದಾಗುವ ಸಮಯ ಬಂದಿದೆ
"ಮುಂಬೈ ಮತ್ತು ಮಹಾರಾಷ್ಟ್ರದ ಹಿತಾಸಕ್ತಿಗಾಗಿ ಒಂದಾಗುವ ಸಮಯ ಬಂದಿದೆ. ಮರಾಠಿ 'ಅಸ್ಮಿತೆ'(ಹೆಮ್ಮೆ)ಯನ್ನು ರಕ್ಷಿಸಲು ಶಿವಸೈನಿಕರು ಸಿದ್ಧರಾಗಿದ್ದಾರೆ" ಎಂದು ಶಿವಸೇನೆ(ಯುಬಿಟಿ) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

'ಭಾವನಾತ್ಮಕ ಮಾತುಕತೆ' ನಡೆಯುತ್ತಿದೆ: ರಾಜ್, ಉದ್ಧವ್ ಮೈತ್ರಿ ವದಂತಿ ಬಗ್ಗೆ ಸಂಜಯ್ ರಾವತ್
"ಮೈತ್ರಿ ಘೋಷಣೆಯಾಗಿಲ್ಲ. ಪ್ರಸ್ತುತ ಭಾವನಾತ್ಮಕ ಮಾತುಕತೆಗಳು ನಡೆಯುತ್ತಿವೆ" ಎಂದು ರಾವತ್ ತಿಳಿಸಿದ್ದಾರೆ.

