Raj B Shetty

ರಾಜ್ ಬಿ ಶೆಟ್ಟಿ ನಟನೆಯ 'ಸು ಫ್ರಮ್ ಸೋ' ಚಿತ್ರ ಶ್ಲಾಘಿಸಿದ ಅಜಯ್ ದೇವಗನ್
ರಾಜ್ ಬಿ ಶೆಟ್ಟಿ ಅತಿಥಿ ಪಾತ್ರದಲ್ಲಿ ಅಭಿನಯಿಸಿ ನಿರ್ಮಾಣ ಮಾಡಿರೋ 'ಸು ಫ್ರಮ್ ಸೋ' ಕನ್ನಡ ಮಾತ್ರವಲ್ಲದೇ ಮಲಯಾಳಂ, ತೆಲುಗು ಆವೃತ್ತಿಗಳಲ್ಲಿಯೂ ಬಿಡುಗಡೆ ಆಗಿ ಕಮಾಲ್ ಮಾಡುತ್ತಿದೆ.
'ಸು ಫ್ರಮ್ ಸೋ' ಬಜೆಟ್ ಬಗ್ಗೆ ಊಹಾಪೋಹ; ಖರ್ಚಾಗಿದ್ದು ಎಷ್ಟು, ಗಳಿಸಿದ್ದೆಷ್ಟು?: ರಾಜ್ ಬಿ ಶೆಟ್ಟಿ ಸ್ಪಷ್ಟನೆ
ಕನ್ನಡದಲ್ಲಿ ಇನ್ನೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿ ಆಗಸ್ಟ್ 1 ರಂದು ಬಿಡುಗಡೆ ಮಾಡಲಾಯಿತು. ಚಿತ್ರದ ಜನಪ್ರಿಯತೆ ಹೆಚ್ಚಾದಂತೆ, 'ಬಜೆಟ್' ಬಗ್ಗೆ ಚರ್ಚೆಗಳು ನಡೆಯುತ್ತಿವೆ.

'ಕರಾವಳಿ'ಯಲ್ಲಿ ಮಾವೀರನಾಗಿ ರಾಜ್ ಬಿ ಶೆಟ್ಟಿ ಅಬ್ಬರ!
ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಕರಾವಳಿ ಸಿನಿಮಾಗೆ ರಾಜ್ ಬಿ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ.

ಕರಾವಳಿಗೆ ಎಂಟ್ರಿ ಕೊಟ್ಟ ರಾಜ್ ಬಿ ಶೆಟ್ಟಿ, ಟೀಸರ್ ಬಿಡುಗಡೆ!

Su From So: ಬಾಕ್ಸ್ ಆಫೀಸ್‌ನಲ್ಲಿ ನಿಲ್ಲದ 'ಸು ಫ್ರಮ್ ಸೋ' ಅಬ್ಬರ; ಗಳಿಸಿದ್ದೆಷ್ಟು ಗೊತ್ತಾ?
BookMyShow ನಲ್ಲಿಯೇ 1 ಮಿಲಿಯನ್‌ಗಿಂತಲೂ ಹೆಚ್ಚು ಟಿಕೆಟ್ ಮಾರಾಟ ಕಂಡಿದೆ. ಚಿತ್ರಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಪ್ರೇಕ್ಷಕರು ಈಗಲೂ ಟಿಕೆಟ್‌ಗಳನ್ನು ಪಡೆಯಲು ಪರದಾಡುತ್ತಿದ್ದಾರೆ.

'ಸು ಫ್ರಮ್ ಸೋ' Movie Review: ಹಾಸ್ಯದೊಂದಿಗೆ ತುಸು ಹಾರರ್ ಮಿಶ್ರಣ; ಕರಾವಳಿ ಸೊಬಗಿನ ರಸದೌತಣ- ಮನರಂಜನೆಯ ಹೂರಣ- ಮಿಕ್ಕಿದ್ದೆಲ್ಲಾ ಗೌಣ!

ಜನ ನಮ್ಮ ಕಪಾಳಕ್ಕೆ ಹೊಡೆದಂತಾಯಿತು; 'ಸು ಫ್ರಂ ಸೋ' ಪಾರ್ಟ್ 2 ಮಾಡುವುದು ನಮ್ಮ ನೈತಿಕತೆಗೆ ವಿರುದ್ಧ: ರಾಜ್ ಬಿ ಶೆಟ್ಟಿ
ಯುವ ರಾಜ್‌ಕುಮಾರ್ ನಟನೆಯ ಎಕ್ಕ ಮತ್ತು ಕಿರೀಟಿ ರೆಡ್ಡಿ ಅಭಿನಯದ ಜೂನಿಯರ್ ಚಿತ್ರ ಬಿಡುಗಡೆಯೊಂದಿಗೆ ತೆರೆಕಂಡ ಸು ಫ್ರಮ್ ಸೋ ಚಿತ್ರವು ಯಾವುದೇ ಸ್ಟಾರ್ ನಟರಿಲ್ಲದೆಯೇ ಭರ್ಜರಿ ಯಶಸ್ಸು ಕಂಡು ಮುನ್ನುಗ್ಗುತ್ತಿದೆ.

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಜೆಪಿ ತುಮಿನಾಡ್ ನಿರ್ದೇಶನದ 'ಸು ಫ್ರಮ್ ಸೋ'; ಬೇರೆ ಭಾಷೆಗಳಿಂದಲೂ ಬೇಡಿಕೆ!
ಈ ಚಿತ್ರವು ಚಿತ್ರಮಂದಿರಗಳತ್ತ ಭಾರಿ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುತ್ತಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿಯೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ತುಂಬಿ ತುಳುಕುತ್ತಿದ್ದು, ಕೇವಲ ಮೂರು ದಿನಗಳಲ್ಲಿ 3.80 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ.


