rain

ಬೆಂಗಳೂರಲ್ಲಿ ರಣ ಬಿಸಿಲು: KIAಯಲ್ಲಿ 38 ಡಿಗ್ರಿ ತಲುಪಿದ ತಾಪಮಾನ; 2 ದಿನಗಳಲ್ಲಿ ಮಳೆ ಸಾಧ್ಯತೆ
ರಾಜ್ಯ

ನಗರ ಪ್ರದೇಶದಲ್ಲಿಯೂ 36 ಡಿಗ್ರಿಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿದ್ದು, ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿನ ಬಿಸಿಲು ಜನಜೀವನವನ್ನು ಕಂಗೆಡಿಸುತ್ತಿದೆ.

ಬಿಸಿಲು, ಉಷ್ಣ ಅಲೆ ನಡುವೆ ಅಕಾಲಿಕ ಮಳೆ: ಹಲವು ಕಡೆ ಅವಾಂತರ, ಹಾನಿ, ವೃದ್ಧೆ ಬಲಿ

ಹಾಸನ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಹುಲಕುಂದ ಗ್ರಾಮದ ಎಸ್ಟೇಟ್ ಬಳಿ ಸಿಡಿಲು ಬಡಿದು ನೀಲಮ್ಮ ಎಂಬ ವೃದ್ಧೆ ಮೃತಪಟ್ಟಿದ್ದಾರೆ.

ಮುಂದಿನ 2 ದಿನ ರಾಜ್ಯದಲ್ಲಿ ಭಾರೀ ಮಳೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಕಲಬುರಗಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

Watch | ಚಾಮರಾಜನಗರ, ಮೈಸೂರು ಸೇರಿ ರಾಜ್ಯದ ಹಲವೆಡೆ ಆಲಿಕಲ್ಲು ಸಹಿತ ಭಾರೀ ಮಳೆ; ಸಚಿವ ಸಂಪುಟ ಪುನಾರಚನೆ ಮಾಡಿ; ಕನಿಷ್ಠ 20 ಹಿರಿಯ ಶಾಸಕರಿಗೆ ಸ್ಥಾನ  ಕೊಡಿ: ಸಿಎಂ ಗೆ ಹೆಚ್ಚಿದ ಒತ್ತಡ
ವಿಡಿಯೋ

News wrap 17-03-2026 | ಸಚಿವ ಸಂಪುಟ ಪುನಾರಚನೆ ಮಾಡಿ- ಸಿಎಂ ಗೆ ಹೆಚ್ಚಿದ ಒತ್ತಡ; ಕರವೇ ಪ್ರತಿಭಟನೆ: ರೈಲ್ವೆ ಪರೀಕ್ಷೆ ರದ್ದು; ಬೆಳಗಾವಿ:'ಕಪ್ಪು ನೋಟು' ಜಾಲ ಪತ್ತೆ: ಏಳು ಮಂದಿ ಬಂಧನ

ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ: ಬೀದರ್‌ನಲ್ಲಿ ಸಿಡಿಲು ಬಡಿದು ರೈತ ಸಾವು; ಬಿಸಿಲ ತಾಪದಲ್ಲಿದ್ದ ಜನರಿಗೆ ತಂಪೆರೆದ ವರುಣ!

ಹುಮ್ನಾಬಾದ್ ಮತ್ತು ಚಿಟಗುಪ್ಪ ತಾಲ್ಲೂಕುಗಳ ಅನೇಕ ಭಾಗಗಳಲ್ಲಿ ಗುಡುಗು ಸಹಿತ ಮಧ್ಯಮ ಮಳೆಯಾಗಿದೆ. ಕಲಬುರಗಿ ನಗರದಲ್ಲಿ ಲಘು ಮಳೆಯಾಗಿದ್ದರೆ, ಚಿಂಚೋಳಿಯಲ್ಲಿ ಆಲಿಕಲ್ಲು ಮಳೆಯಾಗಿದೆ.

T20 World Cup 2026: 'ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಮಳೆ ಬರಲೆಂದು ಬಯಸುತ್ತೇನೆ'; ಪಾಕ್ ಮಾಜಿ ಆಟಗಾರನ ವಿಚಿತ್ರ ಬಯಕೆ
ಕ್ರಿಕೆಟ್

ಭಾರತ ಮತ್ತು ಪಾಕಿಸ್ತಾನ ತಂಡಗಳು ಸದ್ಯ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ನಾಲ್ಕು ಅಂಕಗಳೊಂದಿಗೆ ಗ್ರೂಪ್ ಎನಲ್ಲಿ ಅಗ್ರಸ್ಥಾನದಲ್ಲಿವೆ.

Karnataka Rain: ದಿತ್ವಾ ಚಂಡಮಾರುತ ಪ್ರಭಾವ; ಕರಾವಳಿ, ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ

ನಿನ್ನೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರ್ನಾಟಕದ ಹಲವು ಕಡೆ ಮಳೆಯಾಗಿದೆ. ತಮಿಳುನಾಡು-ಪುದುಚೇರಿ ಕರಾವಳಿಯ ಕಡೆ ವಾಯುಭಾರ ಕುಸಿತದಿಂದ ಕರ್ನಾಟಕದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಯೆಲ್ಲೋ ಅಲರ್ಟ್ ನೀಡಿದೆ.

Cricket: ಗೆಲ್ಲಲು 3 ರನ್‌ ಬೇಕಿದ್ದಾಗ ಪಂದ್ಯ ರದ್ದುಗೊಳಿಸಿದ ಅಂಪೈರ್; ಕಾರಣ ಗೊತ್ತಾ?

ಗೆಲುವಿನ ಸನಿಹದಲ್ಲಿದ್ದ ಸಿಡ್ನಿ ಥಂಡರ್ ತಂಡ ಅಂಪೈರ್ ನಿರ್ಧಾರದಿಂದಾಗಿ ನಿರಾಶೆಗೊಂಡಿದಲ್ಲದೆ, ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದೆ.