railways

ಕಾದಿರಿಸುವಿಕೆ ನಂತರ ಖಾಲಿ ಉಳಿಯುವ ರೈಲು ಸೀಟುಗಳಿಗೆ ಶೇ.10 ರಷ್ಟು ರಿಯಾಯಿತಿ
ದೇಶ

ಕಾದಿರಿಸುವಿಕೆ ನಂತರ ಖಾಲಿ ಉಳಿಯುವ ರೈಲು ಸೀಟುಗಳಿಗೆ ಶೇ.10 ರಷ್ಟು ರಿಯಾಯಿತಿ

ಸೀಟು ಕಾದಿರಿಸುವಿಕೆ ಪಟ್ಟಿ ಸಿದ್ಧವಾದ ನಂತರ ಉಳಿಯುವ ರೈಲ್ವೆ ಬರ್ತ್ ಗಳಿಗೆ ರೈಲ್ವೆ ಇಲಾಖೆ ಶೇ.10 ರಷ್ಟು ರಿಯಾಯಿತಿ ಘೋಷಿಸಿದೆ.

ಡಿ.10ರ ನಂತರ ಬಸ್, ರೈಲ್ವೆ ಹಾಗೂ ಮೆಟ್ರೊದಲ್ಲೂ ಹಳೇ 500ರ  ನೋಟು ಸ್ವೀಕಾರ ಇಲ್ಲ
ದೇಶ

ಡಿ.10ರ ನಂತರ ಬಸ್, ರೈಲ್ವೆ ಹಾಗೂ ಮೆಟ್ರೊದಲ್ಲೂ ಹಳೇ 500ರ ನೋಟು ಸ್ವೀಕಾರ ಇಲ್ಲ

ಹಳೆ 500 ರುಪಾಯಿಯನ್ನು ಮೆಟ್ರೊ, ರೈಲು ಹಾಗೂ ಬಸ್ ಟಿಕೆಟ್ ಗಾಗಿ ಡಿಸೆಂಬರ್ 10ರವರೆಗೆ ಮಾತ್ರ ಬಳಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.

ರೈಲ್ವೆಗೆ ಗತಿ, ಪ್ರಗತಿ ಎರಡೂ ಅಗತ್ಯವಿದೆ: ಪ್ರಧಾನಿ ಮೋದಿ
ದೇಶ

ರೈಲ್ವೆಗೆ ಗತಿ, ಪ್ರಗತಿ ಎರಡೂ ಅಗತ್ಯವಿದೆ: ಪ್ರಧಾನಿ ಮೋದಿ

ರೈಲ್ವೆ ಇಲಾಖೆ ನವದೆಹಲಿಯಲ್ಲಿ ಆಯೋಜಿಸಿದ್ದ ರೈಲ್ ವಿಕಾಸ್ ಶಿವಿರ್ ನ್ನು ಉದ್ಘಾಟಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ರೈಲ್ವೆಗೆ ಗತಿ ಪ್ರಗತಿ ಎರಡೂ ಅಗತ್ಯವಿದೆ ಎಂದು ಹೇಳಿದ್ದಾರೆ.

ಲಾತೂರ್ ಜಿಲ್ಲಾಡಳಿತಕ್ಕೆ ಕಳಿಸಿದ್ದ 4 ಕೋಟಿ ಬಿಲ್ ವಾಪಸ್ ಪಡೆದ ರೈಲ್ವೆ ಇಲಾಖೆ
ದೇಶ

ಲಾತೂರ್ ಜಿಲ್ಲಾಡಳಿತಕ್ಕೆ ಕಳಿಸಿದ್ದ 4 ಕೋಟಿ ಬಿಲ್ ವಾಪಸ್ ಪಡೆದ ರೈಲ್ವೆ ಇಲಾಖೆ

ಮಹಾರಾಷ್ಟ್ರದ ಬರಪೀಡಿತ ಪ್ರದೇಶ ಲಾತೂರ್ ರೈಲು ಮೂಲಕ ನೀರು ಪೂರೈಸಿದ್ದಕ್ಕಾಗಿ ನೀಡಿದ್ದ 4 ಕೋಟಿ ಬಿಲ್ ನ್ನು ರೈಲ್ವೆ ಇಲಾಖೆ ವಾಪಸ್ ಪಡೆದಿದೆ.

ಲಾತೂರ್ ಗೆ ನೀರು ಪೂರೈಸಿದ್ದಕ್ಕೆ 4 ಕೋಟಿ ಬಿಲ್ ಕಳಿಸಿದ ರೈಲ್ವೆ ಇಲಾಖೆ!
ದೇಶ

ಲಾತೂರ್ ಗೆ ನೀರು ಪೂರೈಸಿದ್ದಕ್ಕೆ 4 ಕೋಟಿ ಬಿಲ್ ಕಳಿಸಿದ ರೈಲ್ವೆ ಇಲಾಖೆ!

ಮಹಾರಾಷ್ಟ್ರದ ಬರಪೀಡಿತ ಪ್ರದೇಶ ಲಾತೂರ್ ಗೆ ರೈಲು ಮೂಲಕ ನೀರು ಪೂರೈಸಿದ್ದ ರೈಲ್ವೆ ಇಲಾಖೆ ಈಗ ಲಾತೂರ್ ನ ಜಿಲ್ಲಾಧಿಕಾರಿಗೆ 4 ಕೋಟಿ ಬಿಲ್ ಕಳಿಸಿದೆ.

ಬರ ಪೀಡಿತ ಪ್ರದೇಶ ಲಾತೂರ್ ಗೆ ರೈಲು ಮೂಲಕ ನೀರು ಪೂರೈಕೆ!
ದೇಶ

ಬರ ಪೀಡಿತ ಪ್ರದೇಶ ಲಾತೂರ್ ಗೆ ರೈಲು ಮೂಲಕ ನೀರು ಪೂರೈಕೆ!

ಮಹಾರಾಷ್ಟ್ರದ ಲಾತೂರ್ ನಲ್ಲಿ ಬರ ಆವರಿಸಿರುವುದರಿಂದ ನೀರಿಗಾಗಿ ಹಾಹಾಕಾರ ಉಂತಾಗಿದ್ದು, ರೈಲ್ವೆ ಇಲಾಖೆ ರೈಲುಗಳ ನೀರು ಪೂರೈಕೆ ಮಾಡಲು ನಿರ್ಧರಿಸಿದೆ.

ಜಾಟ್ ಪ್ರತಿಭಟನೆಯಿಂದ ರೈಲ್ವೆ ಇಲಾಖೆಗೆ 55 .92 ಕೋಟಿ ನಷ್ಟ: ಸುರೇಶ್ ಪ್ರಭು
ದೇಶ

ಜಾಟ್ ಪ್ರತಿಭಟನೆಯಿಂದ ರೈಲ್ವೆ ಇಲಾಖೆಗೆ 55 .92 ಕೋಟಿ ನಷ್ಟ: ಸುರೇಶ್ ಪ್ರಭು

ಹರ್ಯಾಣದಲ್ಲಿ ನಡೆದ ಜಾಟ್ ಸಮುದಾಯದ ಪ್ರತಿಭಟನೆಯ ಪರಿಣಾಮ ರೈಲ್ವೆ ಇಲಾಖೆಗೆ 55.92 ಕೋಟಿ ನಷ್ಟ ಉಂಟಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.

ರೈಲ್ವೆ ಅನ್‌ರಿಸರ್ವ್‌ಡ್ ಟಿಕೆಟ್ ಕಾಲಾವಧಿ ಮೂರು ಗಂಟೆ ಮಾತ್ರ!
ದೇಶ

ರೈಲ್ವೆ ಅನ್‌ರಿಸರ್ವ್‌ಡ್ ಟಿಕೆಟ್ ಕಾಲಾವಧಿ ಮೂರು ಗಂಟೆ ಮಾತ್ರ!

ಇನ್ಮುಂದೆ ರೈಲಿನಲ್ಲಿ ಅನ್‌ರಿಸರ್ವ್‌ಡ್ ಟಿಕೆಟ್ ಕಾಲಾವಧಿ ಮೂರು ಗಂಟೆಗಳಷ್ಟು ಕಾಲ ಮಾತ್ರ ಇರುತ್ತದೆ. ರೈಲ್ವೆ ಇಲಾಖೆಯ ಹೊಸ ನಿಯಮದ...

ಜಾಟ್ ಪ್ರತಿಭಟನೆ: ರೈಲು ಟಿಕೆಟ್ ನ್ನು ಕಾದಿರಿಸಿದ್ದವರಿಗೆ ಹಣ ಮರುಪಾವತಿ
ದೇಶ

ಜಾಟ್ ಪ್ರತಿಭಟನೆ: ರೈಲು ಟಿಕೆಟ್ ನ್ನು ಕಾದಿರಿಸಿದ್ದವರಿಗೆ ಹಣ ಮರುಪಾವತಿ

ರೈಲುಗಳು ಸಂಚಾರ ರದ್ದುಗೊಂಡಿದ್ದ ಹಿನ್ನೆಲೆಯಲ್ಲಿ ರೈಲು ಟಿಕೆಟ್ ನ್ನು ಕಾದಿರಿಸಿದ್ದ ಪ್ರಯಾಣಿಕರಿಗೆ ಪೂರ್ಣ ಮೊತ್ತವನ್ನು ಮರುಪಾವತಿ ಮಾಡುವುದಾಗಿ ರೈಲ್ವೆ ಇಲಾಖೆ ಹೇಳಿದೆ.