Railway tracks

ದೆಹಲಿ: ಹಳಿ ಮೇಲೆ ವಿಡಿಯೋ ಶೂಟಿಂಗ್ ಮಾಡುತ್ತಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿ ಸಾವು
ರಾಷ್ಟ್ರ ರಾಜಧಾನಿ ದೆಹಲಿಯ ಕಾಂತಿ ನಗರ ಮೇಲ್ಸೇತುವೆ ಬಳಿಯ ರೈಲ್ವೆ ಹಳಿಗಳಲ್ಲಿ ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸುತ್ತಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಆಮೆಗಳು, ಸರೀಸೃಪಗಳ ರಕ್ಷಣೆಗೆ ಶೀಘ್ರದಲ್ಲೇ ರೈಲು ಹಳಿಗಳ ಅಡಿಯಲ್ಲಿ 'ಯು-ಆಕಾರದ ಕಂದಕ'ಗಳ ನಿರ್ಮಾಣ
ಆಮೆಗಳು, ಸರೀಸೃಪಗಳು ಮತ್ತು ಇತರ ಪ್ರಾಣಿಗಳನ್ನು ಉಳಿಸುವ ಸಲುವಾಗಿ ಪಶ್ಚಿಮ ಘಟ್ಟಗಳ ವನ್ಯಜೀವಿ ಕಾರಿಡಾರ್‌ಗಳ ಮೂಲಕ ಹಾದುಹೋಗುವ ಸದ್ಯ ಅಸ್ತಿತ್ವದಲ್ಲಿರುವ ರೈಲು ಹಳಿಗಳ ಅಡಿಯಲ್ಲಿ 'ಯು-ಆಕಾರದ ಕಂದಕ'ಗಳನ್ನು ಸ್ಥಾಪಿಸುವ ಪ್ರಸ್ತಾವನೆ ಬಗ್ಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಕೆಲಸ ಮಾಡುತ್ತಿದೆ.

ಬೆಂಗಳೂರು: ಲೊಕೊ ಪೈಲಟ್ ಮುಂಜಾಗ್ರತೆಯಿಂದ ಟ್ರ್ಯಾಕ್ ಮೇಲೆ ಮಲಗಿದ್ದ ಮಹಿಳೆಯ ರಕ್ಷಣೆ
ಬೈಯಪ್ಪನಹಳ್ಳಿ ನಿಲ್ದಾಣದ ಲೂಪ್ ಲೈನ್‌ನಲ್ಲಿ ರೈಲು ಬರುತ್ತಿದ್ದಾಗ ಹಳಿಗಳ ಮೇಲೆ ಮಲಗಿದ್ದ 24 ವರ್ಷದ ಮಹಿಳೆಯನ್ನು ಕಂಡ ಬೆಂಗಳೂರು ರೈಲ್ವೆ ವಿಭಾಗದ ಲೊಕೊ ಪೈಲಟ್ (ಎಲ್‌ಪಿ) ಅಲರ್ಟ್ ಆಗಿ ಆಕೆಯನ್ನು ರಕ್ಷಿಸಿದ್ದಾರೆ.

ರೈಲು ಹಳಿಗಳ ಮೇಲೆ ವಲಸಿಗ ಕಾರ್ಮಿಕರ ಸಾವು: ಸಂತ್ರಸ್ತರ ಕುಟುಂಬಗಳಿಗೆ 2 ಲಕ್ಷ ಹೆಚ್ಚುವರಿ ಪರಿಹಾರಕ್ಕೆ ಪ್ರಧಾನಿ ಒಪ್ಪಿಗೆ
ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ರೈಲು ಹಳಿಗಳ ಮೇಲೆ ಸಾವನ್ನಪ್ಪಿದ 16 ವಲಸಿಗ ಕಾರ್ಮಿಕರ ಕುಟುಂಬ ಸದಸ್ಯರುಗಳಿಗೆ ಮಾನವೀಯ ನೆಲೆಯಲ್ಲಿ (ex gratia) ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡುವುದಕ್ಕೆ ಅನುಮೋದನೆ ನೀಡಿದ್ದಾರೆ.

ಹುಬ್ಬಳ್ಳಿ: ಸ್ವಚ್ಚತೆಯಿಂದಾಗಿ ದೇಶಕ್ಕೆ ಮಾದರಿಯಾಗಿದೆ ಮುಗಾದ್ ರೈಲ್ವೆ ನಿಲ್ದಾಣ!
ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳ ಹಳಿಗಳ ನ್ನು ದೊಡ್ಡದಾಗಿ ಬದಲಾವಣೆಯಾಗುತ್ತಿದೆ, ಆದರೆ ಅಲ್ಲಿ ಸ್ವಚ್ಚತೆಯೇ ದೊಡ್ಡ ಸಮಸ್ಯೆಯಾಗಿದೆ, ...

ಐಸಿಎಐ ಅಧ್ಯಕ್ಷ ನಿಲೇಶ್ ವಿಕಾಮ್ಸೆ ಪುತ್ರಿ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆ
ಐಸಿಎಐ ಅಧ್ಯಕ್ಷ ನಿಲೇಶ್ ವಿಕಾಮ್ಸೆ ಅವರ ಪುತ್ರಿ 21 ವರ್ಷದ ಪಲ್ಲವಿ ವಿಕಾಮ್ಸೆ ಅವರ ದೇಹ ಮುಂಬಯಿನ ಉಪನಗರ ರೈಲ್ವೆ ಹಳಿಯ ಮೇಲೆ ...

ರೈಲ್ವೆ ಹಳಿ ಸ್ಫೋಟಕ್ಕೆ ಯತ್ನ ವಿಫಲ: ಮಾವೋವಾದಿ ಹತ್ಯೆ
ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಅಸ್ಸಾಂ ರಾಜ್ಯದಲ್ಲಿ ಶುಕ್ರವಾರ ಕಾಂತಪುರ್ ಲಿಬರೇಷನ್ ಸಂಫಟನೆಯ ಉಗ್ರಗಾಮಿಗಳು ರೈಲ್ವೆ ಹಳಿಯನ್ನು ಸ್ಪೋಟಿಸಲೆತ್ನಿಸಿದ...

