Rail

ಬೆಂಗಳೂರು-ಮೈಸೂರು ನಡುವೆ ಸದ್ಯದಲ್ಲಿಯೇ ವಿಶ್ವದ ಹಳೆಯ ಉಗಿಬಂಡಿ ಸಂಚಾರ
ರೈಲು ಪ್ರಯಾಣ ಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿಯಿದೆ. ಬೆಂಗಳೂರು-ಮೈಸೂರು ನಡುವೆ ವಿಶ್ವದ ಅತಿ ...

ಗುಡ್ಡ ಕುಸಿತದಿಂದ ಹಳಿಗಳು ನಾಶ: ಬೆಂಗಳೂರು-ಮಂಗಳೂರು ರೈಲು ಸಂಚಾರ ಅನಿರ್ದಿಷ್ಟಾವಧಿಗೆ ಸ್ಥಗಿತ
ಭಾರೀ ಮಳೆ ಹಿನ್ನಲೆಯಲ್ಲಿ ಹಳಿಗಳ ಮೇಲೆ ಗುಡ್ಡ ಕುಸಿದ ಪರಿಣಾಮ ಹಳಿಗಳು ನಾಶಗೊಂಡಿದ್ದು, ಈ ಹಿನ್ನಲೆಯಲ್ಲಿ ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ...

ರೈಲಿನಂತೆ ಕಾಣುವ ರಾಜಸ್ತಾನದ ಈ ಸರ್ಕಾರಿ ಶಾಲೆ, ವಿದ್ಯಾರ್ಥಿಗಳ ಆಕರ್ಷಣೆ
ಶಾಲೆ ಕಟ್ಟಡ ಹಾಗೂ ಪರಿಸರ ಸುಂದರವಾಗಿದ್ದಷ್ಟು ವಿದ್ಯಾರ್ಥಿಗಳು ಅದರತ್ತ ಆಕರ್ಷಿತರಾಗುತ್ತಾರೆ. ಈ ನಿಟ್ಟಿನಲ್ಲಿ ರಾಜಸ್ತಾನದ ಶಾಲೆಯೊಂದನ್ನು ರೈಲಿನ ಮಾದರಿಯಂತೆ ಬಣ್ಣವನ್ನು ಬಳಿಯಲಾಗಿತ್ತು. ಇದೀಗ ಈ ಶಾಲೆ ದೇಶಗ ಗಮನವನ್ನು ತನ್ನತ್ತ ಸೆಳೆಯುವಂತೆ ಮಾಡಿದೆ...

ರೈಲಿನಲ್ಲೇ ವಿವಾಹವಾದ ಜೋಡಿ: ರವಿಶಂಕರ್ ಗುರೂಜಿ ಸಾಕ್ಷಿ
ಚಲಿಸುತ್ತಿರುವ ರೈಲಿನಲ್ಲಿಯೇ ಜೋಡಿಯೊಂದು ವಿವಾಹವಾಗಿರುವ ವಿಶೇಷ ಪ್ರಸಂಗವೊಂದು ಉತ್ತರಪ್ರದೇಶದ ಗೋರಖ್ಪುರ ಮತ್ತು ಲಖನೌ ನಡುವೆ ಗುರುವಾರ ನಡೆದಿದೆ...

ರೈಲಿನಲ್ಲಿ ಲೈಂಗಿಕ ಕಿರುಕುಳ: ನಟಿ ಸನುಶಾ 'ಅಸಾಧಾರಣ ಧೈರ್ಯ'ಕ್ಕೆ ಕೇರಳ ಪೊಲೀಸರ ಗೌರವ
ಚಲಿಸುವ ರೈಲಿನಲ್ಲಿ ಲೈಂಗಿಕ ಕಿರುಕುಳಕ್ಕೆ ಗುರಿಯಾಗಿದ್ದ ಮಲಯಾಳಂ ನಟಿ ಸನುಶಾರನ್ನು ಕೇರಳ ಪೊಲೀಸರು ಗೌರವಿಸಿದ್ದಾರೆ...

ಬಹುಭಾಷಾ ನಟಿ ಸನುಶಾಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ
ಮಲಯಾಳಂ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ನಟಿ ಸನುಶಾಗೆ ಚಲಿಸುತ್ತಿರುವ ರೈಲಿನಲ್ಲಿ ಲೈಂಗಿಕ ಕಿರುಕುಳ ...

ಬ್ಲೂವೇಲ್'ಗೆ ಮತ್ತೊಂದು ಬಲಿ: ರೈಲಿಗೆ ಎದೆಯೊಡ್ಡಿ ನಿಂತು ವಿದ್ಯಾರ್ಥಿ ಸಾವು
ಅಪಾಯಕಾರಿ ಆಟ ರಷ್ಯಾ ಮೂಲದ ಬ್ಲೂವೇಲ್ ಮತ್ತೊಂದು ಅಮಾಯಕ ವಿದ್ಯಾರ್ಥಿಯನ್ನು ಬಲಿಪಡೆದುಕೊಂಡಿದೆ...

'ಮಹಾಮಳೆ'ಗೆ ಮುಳುಗಿದ ಮುಂಬೈ: ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಸಹಜ ಸ್ಥಿತಿಯತ್ತ ನಗರ
'ಮಹಾಮಳೆ'ಗೆ ಮುಂಬೈ ಮುಳುಗಿ ಹೋಗಿದ್ದು, ಸತತವಾಗಿ ಸುರಿದ ಧಾರಾಕಾರ ಮಳೆ ಮತ್ತು ಗಾಳಿಗೆ ನಗರ ಜೀವನ ಸಂಪೂರ್ಣ ಸ್ಥಬ್ಧಗೊಂಡಿದ್ದು ಇದೀಗ ನಗರ ಸಹಜ ಸ್ಥಿತಿಯತ್ತ ಮರಳುತ್ತಿದೆ...

ರೈಲು ಸಂಬಂಧಿತ ಪ್ರಶ್ನೆಗಳಿಗೆ ಉತ್ತರಿಸಲು ಹಿಂದ್ ರೈಲ್ ಅಪ್ಲಿಕೇಶನ್ ಜೂನ್ ನಲ್ಲಿ ಆರಂಭ
ಜೂನ್ ನಂತರ ನಿಮ್ಮ ಎಲ್ಲಾ ರೈಲು ಸಂಬಂಧಿತ ಪ್ರಶ್ನೆಗಳಿಗೆ ಹಿಂದ್ ರೈಲ್ ಮೂಲಕ ಉತ್ತರ ಸಿಗಲಿದೆ...

