Raichur

ಚಾಮರಾಜನಗರ, ರಾಯಚೂರು ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ
ರಾಜ್ಯ

ಚಾಮರಾಜನಗರ, ರಾಯಚೂರು ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ

ಸುರಕ್ಷತಾ ದೃಷ್ಟಿಯಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕಚೇರಿಯಿಂದ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಹೇಳಿದ್ದಾರೆ.

ರಾಯಚೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; ಸಿಡಿಲು ಬಡಿದು ಇಬ್ಬರು ಸಾವು
ರಾಜ್ಯ

ರಾಯಚೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; ಸಿಡಿಲು ಬಡಿದು ಇಬ್ಬರು ಸಾವು

ರಾಯಚೂರು ತಾಲ್ಲೂಕಿನ ಉಡಮಗಲ್ ಹಾಗೂ ಮರ್ಚಾಟ್ಹಾಳ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.

ರಾಯಚೂರು: ರಸ್ತೆ ತಡೆಗೋಡೆಗೆ ಪಿಕ್ ಅಪ್ ವಾಹನ ಡಿಕ್ಕಿ, ನಾಲ್ವರು ಸಾವು
ರಾಜ್ಯ

ರಾಯಚೂರು: ರಸ್ತೆ ತಡೆಗೋಡೆಗೆ ಪಿಕ್ ಅಪ್ ವಾಹನ ಡಿಕ್ಕಿ, ನಾಲ್ವರು ಸಾವು

ಗೂಡ್ಸ್ ಪಿಕ್ ಅಪ್ ವಾಹನ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಅದರ ಪರಿಣಾಮ ಗೂಡ್ಸ್ ವಾಹನದಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತರನ್ನು ನಾಗರಾಜ್, ಸೋಮು, ನಾಗಭೂಷಣ ಹಾಗೂ ಮುರಳಿ ಎಂದು ಗುರುತಿಸಲಾಗಿದೆ.

ಮಚ್ಚು ಹಿಡಿದು ಶಾಸಕ ಯತ್ನಾಳ್ ಇದ್ದ ವೇದಿಕೆ ಹತ್ತಿದ ವ್ಯಕ್ತಿಯ ಬಂಧನ
ರಾಜ್ಯ

ಮಚ್ಚು ಹಿಡಿದು ಶಾಸಕ ಯತ್ನಾಳ್ ಇದ್ದ ವೇದಿಕೆ ಹತ್ತಿದ ವ್ಯಕ್ತಿಯ ಬಂಧನ

ಬಂಧಿತ ವ್ಯಕ್ತಿಯನ್ನು ಶ್ರೀನಿವಾಸ್ ಪೂಜಾರ್(46) ಎಂದು ಗುರುತಿಸಲಾಗಿದ್ದು, ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ರಾಯಚೂರು: ಪತ್ನಿಗೆ ಕೈಕೊಟ್ಟು ಸುಂದರಿ ಹಿಂದೆ ಬಿದ್ದು 2ನೇ ಮದ್ವೆ; ಜೀವನಾಂಶ ಕೇಳಿದ್ದಕ್ಕೆ ಮೊದಲ ಹೆಂಡ್ತಿಗೆ ಮಚ್ಚಿನೇಟು!
ರಾಜ್ಯ

ರಾಯಚೂರು: ಪತ್ನಿಗೆ ಕೈಕೊಟ್ಟು ಸುಂದರಿ ಹಿಂದೆ ಬಿದ್ದು 2ನೇ ಮದ್ವೆ; ಜೀವನಾಂಶ ಕೇಳಿದ್ದಕ್ಕೆ ಮೊದಲ ಹೆಂಡ್ತಿಗೆ ಮಚ್ಚಿನೇಟು!

ಮೊದಲ ಪತ್ನಿಗೆ ಕೈಕೊಟ್ಟು ಎರಡನೇ ಮದುವೆಯಾಗಿದ್ದ ವ್ಯಕ್ತಿಯೋರ್ವ ಇದೀಗ ಮೊದಲ ಪತ್ನಿಗೆ ಮೇಲೆ ಮಚ್ಚಿನಿಂದ ದಾಳಿ ಮಾಡಿರುವ ಘಟನೆ ರಾಯಚೂರಿನ ಏಗನೂರು ಗ್ರಾಮದಲ್ಲಿ ನಡೆದಿದೆ.

57 ಲಕ್ಷ ರೂ ದುರುಪಯೋಗ: ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಅಮಾನತು
ರಾಜ್ಯ

57 ಲಕ್ಷ ರೂ ದುರುಪಯೋಗ: ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಅಮಾನತು

ರೆಡ್ಡಿ ರಾಯನಗೌಡ ಮಸ್ಕಿ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ವೇಳೆ ಕಚೇರಿಯ ನೂತನ ಕಟ್ಟಡಕ್ಕೆ ಮೀಸಲಿಟ್ಟ 57 ಲಕ್ಷ ರೂ ಅನುದಾನವನ್ನು ನಿಯಮ ಉಲ್ಲಂಘಿಸಿ ಕಚೇರಿ ಪೀಠೋಪಕರಣಕ್ಕೆ ಖರೀದಿಗಾಗಿ ಕೆಅರ್‌ಐಡಿಎಲ್‌ ಸಂಸ್ಥೆಗೆ ಪಾವತಿಸಿದ್ದರು.

ರಾಜ್ಯಕ್ಕೆ ವಕ್ಕರಿಸಿದೆ ಮತ್ತೊಂದು ವೈರಸ್: ಮಾರಣಾಂತಿಕ ಸೋಂಕಿಗೆ ಬೆಕ್ಕುಗಳು ಬಲಿ; ಏನಿದು FPV?
ರಾಜ್ಯ

ರಾಜ್ಯಕ್ಕೆ ವಕ್ಕರಿಸಿದೆ ಮತ್ತೊಂದು ವೈರಸ್: ಮಾರಣಾಂತಿಕ ಸೋಂಕಿಗೆ ಬೆಕ್ಕುಗಳು ಬಲಿ; ಏನಿದು FPV?

ರಾಯಚೂರಿ‌ನ ಪಶು ಪಾಲಿಕ್ಲಿನಿಕ್​ನಲ್ಲಿ ದಾಖಲಾಗಿದ್ದ ಒಟ್ಟು 67 ಬೆಕ್ಕುಗಳ ಪೈಕಿ 38 ಬೆಕ್ಕುಗಳು ಮೃತಪಟ್ಟಿವೆ.

ರಾಯಚೂರು, ಚಿಕ್ಕಬಳ್ಳಾಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣ ಪತ್ತೆ; ಆರೋಗ್ಯ ಇಲಾಖೆ ಕಟ್ಟೆಚ್ಚರ
ರಾಜ್ಯ

ರಾಯಚೂರು, ಚಿಕ್ಕಬಳ್ಳಾಪುರ, ಬಳ್ಳಾರಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣ ಪತ್ತೆ; ಆರೋಗ್ಯ ಇಲಾಖೆ ಕಟ್ಟೆಚ್ಚರ

ರಾಜ್ಯದಲ್ಲಿ ಈವರೆಗೆ ಮನುಷ್ಯರಲ್ಲಿ ಹಕ್ಕಿಜ್ವರ ಪತ್ತೆಯಾಗಿರುವ ಯಾವುದೇ ಪ್ರಕರಣಗಳು ವರದಿಯಾಗಿಲ್ಲ.

ರಾಯಚೂರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ; ಹಾಸನದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಲೈಂಗಿಕ ದೌರ್ಜನ್ಯ
ರಾಜ್ಯ

ರಾಯಚೂರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ; ಹಾಸನದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಲೈಂಗಿಕ ದೌರ್ಜನ್ಯ

ಮಾನಸಿಕ ಅಸ್ವಸ್ಥೆ ಸೇರಿ ಇಬ್ಬರು ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ